Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 15:4 - ದೆವಾಚಿ ಖರಿ ಖಬರ್

4 ಕಶ್ಯಾಕ್ ಮಟ್ಲ್ಯಾರ್ ದೆವ್ ಮನ್ತಾ. ತುಮ್ಚ್ಯಾ ಬಾಯ್ ಬಾಬಾಕ್ನಿ ಮಾನ್ ದಿವಾ. ಜೆ ಕೊನ್ ಅಪ್ನಾಚ್ಯಾ ಬಾಯ್-ಬಾಬಾಕ್ನಿ ಸರಾಪ್ತಾ ತೆಕಾ ಮರ್‍ನಾಚಿ ಶಿಕ್ಷಾ ದಿವ್ಚಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಹೇಗೆಂದರೆ ‘ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನು ಸಾಯಲೇಬೇಕೆಂತಲೂ’ ದೇವರು ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ‘ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು; ತಂದೆಗಾಗಲೀ, ತಾಯಿಗಾಗಲೀ, ಶಾಪಹಾಕುವವನಿಗೆ ಮರಣದಂಡನೆ ಆಗಲೇಬೇಕು’ ಎಂದು ದೇವರ ಕಟ್ಟಳೆ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಹೇಗಂದರೆ ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ ದೇವರು ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ‘ನಿಮ್ಮ ತಂದೆತಾಯಿಗಳಿಗೆ ಗೌರವ ನೀಡಿ’ ಎಂಬುದು ದೇವರ ಆಜ್ಞೆ. ‘ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೀನೈಸಿದರೆ ಅವನನ್ನು ಕೊಲ್ಲಬೇಕು’ ಎಂಬುದೂ ದೇವರ ಆಜ್ಞೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’ ಎಂದೂ ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’ ಎಂದು ದೇವರು ಹೇಳಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 15:4
18 ತಿಳಿವುಗಳ ಹೋಲಿಕೆ  

ತುಜ್ಯಾ ಬಾಬಾಕ್ ಮಾನ್ ದಿ, ಅನಿ ತುಜೊ ತಿಯಾ ಪ್ರೆಮ್ ಕರ್ಲ್ಯಾ ಸರ್ಕೆ ತುಜ್ಯಾ ಅಜು-ಬಾಜುಚ್ಯಾ ಲೊಕಾಂಚೊ ಪ್ರೆಮ್ ಕರ್.” ಮನುನ್ ಸಾಂಗಟ್ಲ್ಯಾನ್.


ಪೊರಾನು, ಧನಿಯಾಚ್ಯಾ ಇಚ್ಛ್ಯಾ ಸಾರ್ಕೆ ತುಮ್ಚ್ಯಾ ಬಾಯ್ ಬಾಬಾಕ್ನಿ ಖಾಲ್ತಿ ಹೊವ್ನ್ ರಾವಾ, ಹೆ ತುಮಿ ಕರ್ತಲೆ ಸಮಾ ಹಾಯ್.


ಅಶೆ ಮಟ್ಲ್ಯಾರ್, ವಿಶ್ವಾಸಾ ವೈನಾ ಅಮಿ ಖಾಯ್ದೆ ಧುರ್ ಕರುನ್ ಸೊಡ್ತಾಂವ್ ಮನುನ್ ಹೊಲೆ ಕಾಯ್? ನಾ, ಕನ್ನಾಚ್‍ ನಾ; ಹೆಚ್ಯಾ ಬದ್ಲಾಕ್ ಅಮಿ ಖಾಯ್ದೆ ಘಟ್ಟ್ ಕರುನ್ಗೆತ್ ಜಾವ್ಕ್ ಲಾಗ್ಲಾಂವ್.


ತನ್ನಾ ಜೆಜುನ್, “ಸೈತಾನಾ ಮಾಜ್ಯಾಕ್ನಾ ಧುರ್ ಜಾ, ಪವಿತ್ರ್ ಪುಸ್ತಕ್ ಸಾಂಗ್ತಾ, ಸರ್ವೆಸ್ವರಾ ತುಜ್ಯಾ ದೆವಾಚೆ ಎಕ್ಲ್ಯಾಚೆಚ್ ಪಾಯ್ ಪಡ್, ಅನಿ ತೆಚಿ ಎಕ್ಲ್ಯಾಚಿಚ್ ಸೆವಾ ಕರ್.” ಮಟ್ಲ್ಯಾನ್.


ಜೆಜುನ್ ತೆಂಕಾ, ತುಮಿ ದೆವಾಚ್ಯಾ ಖಾಯ್ದ್ಯಾ ಪರ್‍ಕಾರ್ ಕಶ್ಯಾಕ್ ಚಲಿನ್ಯಾಶಿ? ತುಮ್ಚೆಚ್ ಖಾಯ್ದೆ ಕಶ್ಯಾಕ್ ಪಾಳ್ತ್ಯಾಶಿ?


ಖರೆ ತುಮಿ ಎಕ್ ಮಾನ್ಸಾಕ್ಡೆ ಅಪ್ನಾಚ್ಯಾ ಬಾಯ್ಕ್ ನಾ ತರ್ ಬಾಬಾಕ್ ಮಜತ್ ಕರುಕ್ ಮನುನ್ ವಾಪ್ರುಕ್ ಜೆ ಕಾಯ್ ಹಾಯ್.ತೆ ತೆನಿ ಸಗ್ಳೆ ದೆವಾಕ್‍ ಭೆಟ್ವುನ್ ದಿಲ್ಲೆ ಹಾಯ್ ಮನುನ್ ಮಟ್ಲ್ಯಾರ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು