Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 15:35 - ದೆವಾಚಿ ಖರಿ ಖಬರ್

35 ತನ್ನಾ ಜೆಜುನ್ ಲೊಕಾಂಚ್ಯಾ ತಾಂಡ್ಯಾಕ್ ಜಿಮ್ನಿ ವರ್‍ತಿ ಬಸಾ ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಆಗ ಆತನು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳಿರಿ ಎಂದು ಅಪ್ಪಣೆ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಆಗ ಜನಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಯೇಸು ಆಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಆಗ ಆತನು ಜನರ ಗುಂಪಿಗೆ ನೆಲದ ಮೇಲೆ ಕೂತುಕೊಳ್ಳಿರಿ ಎಂದು ಅಪ್ಪಣೆಕೊಟ್ಟು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಆಗ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವುದಕ್ಕೆ ಆತನು ಆಜ್ಞಾಪಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಯೇಸು ಜನಸಮೂಹವು ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 15:35
6 ತಿಳಿವುಗಳ ಹೋಲಿಕೆ  

ಜೆಜುನ್ ತೆಂಕಾ, “ಲೊಕಾಕ್ನಿ ಖಾಲ್ತಿ ಬಸ್ವಾ” ಮನುನ್ ಸಾಂಗ್ಲ್ಯಾನ್. ಥೈ ಲೈ ಗವಾತ್ ಹೊತ್ತೆ ತಸೆ ಮನುನ್ ಸಗ್ಳಿ ಲೊಕಾ ಖಾಲ್ತಿ ಬಸ್ಲಿ ಥೈ ಸುಮಾರ್ ಪಾಂಚ್ ಹಜಾರ್ ಘೊಮನ್ಸಾಚ್ ಹೊತ್ತಿ.


ಜೆಜುನ್ ತೆಂಕಾ, “ತುಮ್ಚ್ಯಾಕ್ಡೆ ಕವ್ಡ್ಯಾ ಭಾಕ್ರಿಯಾ ಹಾತ್?” ಮನುನ್ ಇಚಾರ್‍ಲ್ಯಾನ್ ತೆನಿ ತೆಕಾ, “ಸಾತ್ ಭಾಕ್ರಿಯಾ, ಅನಿ ಉಲ್ಲ್ಯಾಸ್ಯಾ ಬಾರಿಕ್ಲ್ಯಾ ಮೊಸೊಳ್ಯಾ ಹಾತ್ ” ಮಟ್ಲ್ಯಾನಿ.


ತನ್ನಾ ಜೆಜುನ್ ಸಾತ್ ಭಾಕ್ರಿಯಾ ಅನಿ ತ್ಯಾ ಮೊಸೊಳ್ಯಾ ಘೆಟ್ಲ್ಯಾನ್ ಅನಿ ದೆವಾಕ್ ಧನ್ಯವಾದ್ ದಿವ್ನ್ ಮೊಡ್ಲ್ಯಾನ್ ಲೊಕಾಕ್ನಿ ವಾಟುಕ್ ಮನುನ್ ಶಿಸಾಂಚ್ಯಾ ಹಾತಾತ್ ದಿಲ್ಯಾನ್, ಅನಿ ಶಿಸಾನಿ ಲೊಕಾಕ್ನಿ ವಾಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು