Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 15:33 - ದೆವಾಚಿ ಖರಿ ಖಬರ್

33 ತನ್ನಾ ಶಿಸಾನಿ “ಹ್ಯಾ ಲೊಕಾಂಚ್ಯಾ ತಾಂಡ್ಯಾಕ್ ಫಿರೆ ಹೊಯ್ ಸರ್ಕೆ ಜೆವಾನ್ ಹ್ಯಾ ಡಂಗ್ಳಿತ್ ಅಮ್ಕಾ ಖೈ ಗಾವ್ತಾ?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಶಿಷ್ಯರು ಆತನಿಗೆ, “ಇಷ್ಟು ದೊಡ್ಡ ಜನರ ಗುಂಪನ್ನು ತೃಪ್ತಿಪಡಿಸಲಾಗುವಷ್ಟು ರೊಟ್ಟಿಯು ಈ ಅಡವಿಯಲ್ಲಿ ನಮಗೆ ಎಲ್ಲಿಂದ ಸಿಕ್ಕೀತು?” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಶಿಷ್ಯರು - ಇಷ್ಟು ಜನರನ್ನು ತೃಪ್ತಿಪಡಿಸಲಾಗುವಷ್ಟು ರೊಟ್ಟಿ ಈ ಅಡವಿಯಲ್ಲಿ ನಮಗೆ ಎಲ್ಲಿಂದ ಬಂದೀತು? ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಶಿಷ್ಯರು ಯೇಸುವಿಗೆ, “ಈ ಜನರೆಲ್ಲರಿಗೂ ಊಟಕ್ಕೆ ಬೇಕಾಗುವಷ್ಟು ರೊಟ್ಟಿ ನಮಗೆ ಎಲ್ಲಿ ಸಿಕ್ಕುತ್ತದೆ? ಇಲ್ಲಿಗೆ ಯಾವ ಊರೂ ಸಮೀಪವಾಗಿಲ್ಲ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಅದಕ್ಕೆ ಶಿಷ್ಯರು, “ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ನಿರ್ಜನ ಪ್ರದೇಶದಲ್ಲಿ ನಮಗೆ ಎಲ್ಲಿಂದ ರೊಟ್ಟಿ ಸಿಕ್ಕೀತು?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 15:33
9 ತಿಳಿವುಗಳ ಹೋಲಿಕೆ  

ಖರೆ ಜೆಜುನ್ ತೆಂಕಾ “ತುಮಿಚ್ ತೆಂಕಾ ಕಾಯ್ತರ್ ಉಲ್ಲೆ ಖಾವ್ಕ್ ದಿವಾ” ಮಟ್ಲ್ಯಾನ್. ತನ್ನಾ ಶಿಸಾನಿ ತೆಕಾ “ಅಮ್ಚೆಕ್ಡೆ ಖಾಲಿ ಪಾಂಚ್ ಭಾಕ್ರಿಯಾ ಅನಿ ದೊನ್ ಮೊಸೊಳ್ಯಾ ಹಾತ್, ಹ್ಯಾ ಎವ್ಡ್ಯಾ ಮೊಟ್ಯಾ ತಾಂಡ್ಯಾಕ್ ಇಕಾತ್ ಜೆವಾನ್ ಘೆವ್ನ್ ಯೆವ್ಚೆ ಪಡ್ಲೆ, ತಸೆ ಕರುವಾ ಮಟ್ಲೆ ಕಾಯ್?” ಮಟ್ಲ್ಯಾನಿ.


ತನ್ನಾ ಜೆಜುನ್ “ತುಮಿಚ್ ತೆಂಕಾ ಜೆವಾನ್ ದಿವಾ ಮಟ್ಲ್ಯಾನ್. ತನ್ನಾ ತೆನಿ” ದೊನ್ಸೆ ಚಾಂದಿಚ್ಯಾ ಪೈಸ್ಯಾನಿ ತೆಂಕಾ ಖವ್ಕ್ ಬಾಕ್ರಿಯಾ ಹಾನುನ್ ದಿವ್ಚ್ಯೆ ಕಾಯ್? ಮಟ್ಲ್ಯಾನಿ


ತ್ಯಾಚ್ ದಿಸ್ ಸಾಂಚೆಕ್ಡೆ ತೆಚಿ ಶಿಸಾ ಯೆಲಿ. ಅನಿ, “ಅತ್ತಾ ಬಗಟ್ಲ್ಯಾರ್ ಲೈ ಎಳ್ ಹೊಲೊ ಹ್ಯೊ ಜಾಗೊ ಬಗಟ್ಲ್ಯಾರ್ ಎಕ್ ನಮುನಿ ಭಾಯ್ರ್ ಕಾಡುನ್ ಟಾಕ್ಲ್ಯಾ ಸರ್ಕೊ ಹಾಯ್, ಲೊಕಾಕ್ನಿ ಧಾಡುನ್ ದಿ. ತೆನಿ ಗಾಂವಾತ್ನಿ ಜಾವ್ನ್ ಜೆವ್ನಾಕ್ ಇಕಾತ್ ಹಾನುನ್ದಿತ್.” ಮಟ್ಲ್ಯಾನಿ.


ಜೆಜುನ್ ಅಪ್ನಾಚ್ಯಾ ಶಿಸಾಕ್ನಿ ಅಪ್ನಾಕ್ಡೆ ಬಲ್ವುಲ್ಯಾನ್ ಅನಿ, “ಹ್ಯಾ ಲೊಕಾಕ್ನಿ ಬಗುನ್ ಮಾಜ್ಯಾ ಮನಾಕ್ ಬೆಜಾರ್ ಹೊವ್ಲಾ ಕಶ್ಯಾಕ್ ಮಟ್ಲ್ಯಾರ್ ತಿನ್ ದಿಸಾ ಹೊಲಿ ತೆನಿ ಮಾಜ್ಯಾ ವಾಂಗ್ಡಾಚ್ ಹಾತ್, ಅನಿ ಅತ್ತಾ ತೆಂಚೆಕ್ಡೆ ಜೆವ್ಕ್ ಕಾಯ್ಬಿ ನಾ ತೆಂಕಾ ಜೆವಾನ್ ದಿ ನಸ್ತಾನಾ ಧಾಡುನ್ ದಿವ್ಕ್ ಮಾಕಾ ಮನ್ ನಾ ತೆನಿ ವಾಟೆರ್ ಜಾತಾನಾ ಖೈಬಿ ಚಕ್ಕರ್ ಯೆವ್ನ್ ಪಡ್ತಿಲ್.” ಮನುನ್ ಸಾಂಗಟ್ಲ್ಯಾನ್.


ಜೆಜುನ್ ತೆಂಕಾ, “ತುಮ್ಚ್ಯಾಕ್ಡೆ ಕವ್ಡ್ಯಾ ಭಾಕ್ರಿಯಾ ಹಾತ್?” ಮನುನ್ ಇಚಾರ್‍ಲ್ಯಾನ್ ತೆನಿ ತೆಕಾ, “ಸಾತ್ ಭಾಕ್ರಿಯಾ, ಅನಿ ಉಲ್ಲ್ಯಾಸ್ಯಾ ಬಾರಿಕ್ಲ್ಯಾ ಮೊಸೊಳ್ಯಾ ಹಾತ್ ” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು