Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 15:28 - ದೆವಾಚಿ ಖರಿ ಖಬರ್

28 ತೆಚೆಸಾಟ್ನಿ ಜೆಜುನ್ ತಿಕಾ,“ತಿಯಾ ಎಕ್ ಘಟ್ ವಿಶ್ವಾಸ್ ಹೊತ್ತಿ ಬಾಯ್ಕೊಮನುಸ್! ತುಕಾ ಕಾಯ್ ಪಾಜೆ ಹೊಲ್ಲೆ ಹಾಯ್ ತೆ ಹೊಂವ್ದಿತ್!” ಮಟ್ಲ್ಯಾನ್. ತನ್ನಾ ತಾಬೊಡ್ತೊಬ್ ತಿಚಿ ಲೆಕ್ ಗುನ್ ಹೊಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆಗ ಯೇಸು ಆಕೆಗೆ, “ಸ್ತ್ರೀಯೇ ನಿನ್ನ ನಂಬಿಕೆ ದೊಡ್ಡದು. ನಿನ್ನ ಇಷ್ಟದಂತೆಯೇ ನಿನಗಾಗಲಿ” ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥವಾದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಆಗ ಯೇಸು, “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,” ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಆಗ ಯೇಸು ಆಕೆಗೆ - ಅಮ್ಮಾ, ನಿನ್ನ ನಂಬಿಕೆ ಬಹಳ; ನಿನ್ನ ಮನಸ್ಸಿನಂತೆ ಆಗಲಿ ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥಳಾದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಆಗ ಯೇಸು, “ಅಮ್ಮಾ, ನಿನ್ನ ನಂಬಿಕೆ ದೊಡ್ಡದು. ನಿನ್ನ ಕೋರಿಕೆಯನ್ನು ನಾನು ಈಡೇರಿಸುತ್ತೇನೆ” ಎಂದನು. ಆ ಕ್ಷಣದಲ್ಲೇ ಆಕೆಯ ಮಗಳು ಗುಣವಾದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಯೇಸು ಉತ್ತರವಾಗಿ ಆಕೆಗೆ, “ಅಮ್ಮಾ ನಿನ್ನ ನಂಬಿಕೆಯು ದೊಡ್ಡದು! ನೀನು ಇಷ್ಟಪಟ್ಟಂತೆಯೇ ನಿನಗಾಗಲಿ,” ಎಂದು ಹೇಳಿದರು. ಆಕೆಯ ಮಗಳು ಅದೇ ಗಳಿಗೆಯಲ್ಲಿ ಗುಣಹೊಂದಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 15:28
21 ತಿಳಿವುಗಳ ಹೋಲಿಕೆ  

ಮಾನಾ ಜೆಜುನ್ ತ್ಯಾ ಅದಿಕಾರ್‍ಯಾಕ್, “ತಿಯಾ ತುಜ್ಯಾ ಘರಾಕ್ ಜಾ, ಅನಿ ತಿಯಾ ವಿಶ್ವಾಸ್ ಕರಲ್ಲ್ಯಾ ಸರ್ಕೆ ಹೊಲ್ಲೆ ರ್‍ಹಾತಾ”. ಮಟ್ಲ್ಯಾನ್. ಅನಿ ತನ್ನಾಚ್ ತ್ಯಾ ಅದಿಕಾರ್‍ಯಾಚೊ ಆಳ್ ಗುನ್ ಹೊಲ್ಲೊ.


ತನ್ನಾ ಜೆಜುನ್ “ಬಾಯಿ! ತುಜ್ಯಾ ವಿಶ್ವಾಸಾನ್ ತಿಯಾ ಅರಾಮ್ ಹೊಲೆ, ಸಮಾದಾನಾನ್ ಜಾ ಅನಿ ತುಜೊ ಕಸ್ಟ್ ಸರ್ಲೊ” ಮಟ್ಲ್ಯಾನ್.


ಜೆಜುನ್ ಫಾಟಿ ಪರ್ತುನ್ ತಿಕಾ ಬಗಟ್ಲ್ಯಾನ್ ಅನಿ, “ಮಾಜ್ಯಾ ಲೆಕಿ, ಧೈರೊ ಘೆ! ತುಜ್ಯಾ ವಿಶ್ವಾಸಾನ್ ತಿಯಾ ಬರಿ ಹೊಲೆ”. ಮಟ್ಲ್ಯಾನ್. ತನ್ನಾ ತಾಬೊಡ್ತೊಬ್ ತಿಚೊ ರೊಗ್ ಅರಾಮ್ ಹೊಲೊ.


ಹೆ ಆಯ್ಕುನ್ ಜೆಜುಕ್ ಅಜಿಪ್ ದಿಸ್ಲೆ, ಅನಿ ಅಪ್ನಾಚ್ಯಾ ಫಾಟ್ನಾ ಹೊತ್ತ್ಯಾ ಲೊಕಾಕ್ನಿ ಜೆಜುನ್ “ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಇಸ್ರಾಯೆಲಾತ್ ಎವ್ಡೊ ಮೊಟೊ ವಿಶ್ವಾಸ್ ಹೊತ್ತೊ ಮಾನುಸ್ ಮಾಕಾ ಖೈಬಿ ಗಾವುಕ್ ನಾ”.


ಅಪೊಸ್ತಲಾನಿ ಜೆಜುಕ್ “ಅಮ್ಚೊ ವಿಶ್ವಾಸ್ ಘಟ್ ಕರ್” ಮಟ್ಲ್ಯಾನಿ.


ಖರೆ ಜೆಜುನ್ ತ್ಯಾ ಬಾಯ್ಕೊಮಾನ್ಸಿಕ್ “ತುಜ್ಯಾ ವಿಶ್ವಾಸಾನ್ ತುಕಾ ಬಚಾವ್ ಕರ್‍ಲ್ಯಾನ್; ಸಮಾದಾನಾನ್ ಜಾ” ಮಟ್ಲ್ಯಾನ್.


ಹೆ ಆಯ್ಕುನ್ ಜೆಜು ಅಜಾಪ್ ಹೊಲೊ; ತೊ ಫಾಟಿ ಪರತ್ಲೊ, ಅನಿ ಅಪ್ನಾಚ್ಯಾ ಫಾಟ್ನಾ ಯೆತಲ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮಿಯಾ ತುಮ್ಕಾ ಸಾಂಗ್ತಾ “ಅಸ್ಲೊ ವಿಶ್ವಾಸ್ ಮಾಕಾ ಇಸ್ರಾಯೆಲಾತ್ ಖೈಬಿ ಗಾವುಕ್ನಾ!” ಮನುನ್ ಸಾಂಗಟ್ಲ್ಯಾನ್.


ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಅಮಿ ಸಗ್ಳ್ಯಾ ಎಳಾರ್ ದೆವಾಕ್ ಧನ್ಯವಾದ್ ದಿತಾಂವ್. ಅನಿ ಅಶೆ ಅಮಿ ಕರುಕುಚ್ ಪಾಜೆ. ಕಶ್ಯಾಕ್ ಮಟ್ಲ್ಯಾರ್, ತುಮ್ಚೊ ವಿಶ್ವಾಸ್ ವಾಡುನ್ಗೆತುಚ್ ಜಾವ್ಕ್ ಲಾಗ್ಲಾ, ಅನಿ ತುಮ್ಚ್ಯಾ ಎಕಾಮೆಕಾಂಚ್ಯಾ ಮದ್ದಿ ಹೊತ್ತೊ ಪ್ರೆಮ್ ಅನಿಉಲ್ಲೊ ಘಟ್ ಹೊವ್ನಗೆತುಚ್ ಜಾವ್ಕ್ ಲಾಗ್ಲಾ


ತನ್ನಾ ತಾಬೊಡ್ತೊಬ್ ಜೆಜು ತೆಚೆಕ್ಡೆ ಯೆಲೊ ಅನಿ ತೆಕಾ ಧರ್‍ಲ್ಯಾನ್. ಅನಿ, “ಕವ್ಡೊ ಕಮಿ ವಿಶ್ವಾಸ್ ತುಜೊ! ತಿಯಾ ಕಶ್ಯಾಕ್ ಸಂಶೆವ್ ಕರ್‍ಲೆ?” ಮಟ್ಲ್ಯಾನ್.


ತನ್ನಾ ತ್ಯಾ ಬಾಯ್ಕೊಮನ್ಸಿನ್,“ತಿಯಾ ಸಾಂಗ್ತಲೆ ಸಮಾ ಹಾಯ್ ಧನಿಯಾ; ಖರೆ ಅಪ್ನಾಚ್ಯಾ ಧನಿಯಾಚೆ ಹುರಲ್ಲೆ ಉಸ್ಟೆ ತರ್‍ಬಿ ಕುತ್ರಿ ಖಾತ್ಯಾತ್ ನ್ಹಯ್”. ಮನುನ್ ಜಬಾಬ್ ದಿಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು