ಮತ್ತಾಯ 15:19 - ದೆವಾಚಿ ಖರಿ ಖಬರ್19 ತೆಚ್ಯಾ ಮನಾತ್ನಾ ಬುರ್ಶ್ಯಾ ಯವ್ಜನ್ಯಾ ಅನಿ ತ್ಯಾ ಯವ್ಜನ್ಯಾ ತೆಕಾ, ಅನಿಎಕ್ಲ್ಯಾಕ್ ಜಿವಾನಿ ಮಾರಿ ಸರ್ಕೆ ಕರ್‍ತ್ಯಾತ್ ವೆಭಿಚಾರ್ ಕರಿ ಸರ್ಕೆ ಕರ್‍ತ್ಯಾತ್, ಅನಿ ಬುರ್ಶಿ ಕಾಮಾ ಕರಿ ಸರ್ಕೆ ಕರುಕ್ ಲಾವ್ತ್ಯಾತ್, ಚೊರಿ ಸರ್ಕೆ ಕರ್‍ತ್ಯಾತ್, ಝಟೆ ಬೊಲಿ ಸರ್ಕೆ ಕರ್‍ತ್ಯಾತ್ ಅನಿ ದುಸ್ರ್ಯಾಕ್ನಿ ಗಾಳಿಯಾ ದಿತಲೆ ಸರ್ಕೆ ಕರ್‍ತ್ಯಾತ್ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಹೃದಯದಿಂದ ದುರಾಲೋಚನೆ, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ಅಪದೂರು, ಇವು ಹೊರಬರುತ್ತವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಹೇಗಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಮನುಷ್ಯನ ಮನಸ್ಸಿನಲ್ಲಿ ದುರಾಲೋಚನೆ, ಕೊಲೆ, ವ್ಯಭಿಚಾರ, ಸೂಳೆಗಾರಿಕೆ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ಬೈಗಳು ಹೊರಟುಬರುತ್ತವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಏಕೆಂದರೆ ಹೃದಯದೊಳಗಿಂದ ದುರಾಲೋಚನೆಗಳು, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ದೂರು ಇವು ಹೊರ ಬರುತ್ತವೆ. ಅಧ್ಯಾಯವನ್ನು ನೋಡಿ |