Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 15:15 - ದೆವಾಚಿ ಖರಿ ಖಬರ್

15 ತನ್ನಾ ಪೆದ್ರುನ್,“ಹ್ಯಾ ಕಾನಿಚೊ ಅರ್ತ್‍ ಅಮ್ಕಾ ಉಲ್ಲೊ ಸೊಡ್ಸುನ್ ಸಾಂಗ್,” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆಗ ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸಿ ಹೇಳು” ಅಂದನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅದಕ್ಕೆ ಪೇತ್ರನು, “ನಮಗೆ ಈ ಸಾಮತಿಯ ಅರ್ಥವನ್ನು ತಿಳಿಸಿ,” ಎಂದು ಕೇಳಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆಗ ಪೇತ್ರನು ಈ ಸಾಮ್ಯದ ಅರ್ಥವನ್ನು ನಮಗೆ ಹೇಳು ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆಗ ಪೇತ್ರನು, “ನೀನು ಜನರಿಗೆ ಮೊದಲು ಹೇಳಿದ್ದನ್ನು ನಮಗೆ ವಿವರಿಸು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 15:15
6 ತಿಳಿವುಗಳ ಹೋಲಿಕೆ  

ಜೆಜು ಲೊಕಾಂಚ್ಯಾ ತಾಂಡ್ಯಾಕ್ ಸೊಡುನ್ ಭುತ್ತುರ್ ಘರಾತ್ ಗೆಲೊ. ತನ್ನಾ ತೆಚಿ ಶಿಸಾ ತೆಚೆಕ್ಡೆ ಯೆಲಿ. ಅನಿ,“ಶೆತಾತ್ಲ್ಯಾ ಕಳ್ಯಾಂಚ್ಯಾ ಕಾನಿಚೊ ಅರ್ತ್‍ ಅಮ್ಕಾ ಸಾಂಗ್.” ಮನುನ್ ಇಚಾರ್‍ಲ್ಯಾನಿ.


ತನ್ನಾ ಶಿಸಾನಿ ತೆಕಾ, “ಅತ್ತಾ ತಿಯಾ ಒಡ್ಪಾ ವೈನಾ ಬೊಲಿನಸ್ತಾನಾ ಫೊಡುನ್ ಬೊಲುಲಾಲೆ,


ಮಾನಾ ಜೆಜು ಲೊಕಾಕ್ನಿ ಸೊಡುನ್ ಘರಾತ್ ಗೆಲೊ. ತನ್ನಾ ಶಿಸಾನಿ ಜೆಜುಕ್ ತೆನಿ ಸಾಂಗಟಲ್ಲ್ಯಾ ಗೊಸ್ಟಿಯಾಂಚ್ಯಾ ವಿಶಯಾತ್ ಇಚಾರ್‍ಲ್ಯಾನಿ.


ಕಾನಿ ನಸ್ತಾನಾ, ತೊ, ತೆಂಚ್ಯಾಕ್ಡೆ ಬೊಲಿನಸಿ, ಖರೆ, ಕಡೆಕ್ ಅಪ್ಲ್ಯಾ ಶಿಸಾಂಚ್ಯಾ ವಾಂಗ್ಡಾ ಎಕ್ಲೊಚ್ ರಾತಾನಾ ಕಾನಿಯಾಂಚೊ ಅರ್ತ್‍ ಸೊಡ್ಸುನ್ ಸಾಂಗಿ.


“ಆಯ್ಕಾ ತರ್, ಭ್ಹಿಂಯ್ ಸಿಪ್ತಲ್ಯಾಚ್ಯಾ ಕಾನಿಚೊ ಅರ್ತ್‍ ಕಾಯ್ ಮನುನ್ ಕಳ್ವುನ್ ಘೆವಾ.


ತನ್ನಾ ಜೆಜುನ್ ತೆಂಕಾ,“ತುಮಿ ಅಜುನ್‍ಬಿ ದುಸ್ರ್ಯಾ ಲೊಕಾಂಚ್ಯಾನ್ಕಿ ಉಶಾರ್ ಹೊವ್ಕ್‌ನ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು