Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 15:14 - ದೆವಾಚಿ ಖರಿ ಖಬರ್

14 ತೆಂಚ್ಯಾ ವಿಶಯಾತ್ ತುಮಿ ಚಿಂತಾ ಕರುನಕಾಸಿ. ಕುಡ್ಡ್ಯಾ ಲೊಕಾಕ್ನಿ ವಾಟ್ ದಾಕ್ವುತಲಿ ಕುಡ್ಡಿ ಮುಖಂಡಾ ತೆನಿ. ಎಕ್ ಕುಡ್ಡ್ಯಾ ಮಾನ್ಸಾನ್ ಅನಿ ಎಕ್ ಕುಡ್ಡ್ಯಾಕ್ ವಾಟ್ ದಾಕ್ವುಕ್ ಗೆಲ್ಯಾರ್ ತೆನಿ ದೊಗೆಬಿ ಖಡ್ಡ್ಯಾತ್ ಪಡ್ತ್ಯಾತ್.” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿ ತೋರಿಸುವವರು ಕುರುಡರ ಹಾಗಿದ್ದಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣಿಯೊಳಗೆ ಬೀಳುವರು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅವರನ್ನು ಅವರಷ್ಟಕ್ಕೇ ಬಿಡಿ; ಅವರೊ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಇಬ್ಬರೂ ಹಳ್ಳದಲ್ಲಿ ಬೀಳುತ್ತಾರಷ್ಟೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಅವರ ಮಾತನ್ನು ಬಿಡಿರಿ; ತಾವೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸುವದಕ್ಕೆ ಹೋಗುತ್ತಾರೆ; ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಫರಿಸಾಯರಿಂದ ದೂರವಾಗಿರಿ. ಅವರೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಹಳ್ಳದಲ್ಲಿ ಬೀಳುವರು” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿತೋರಿಸುವ ಕುರುಡರು. ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಹಳ್ಳಕ್ಕೆ ಬೀಳುವರು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 15:14
19 ತಿಳಿವುಗಳ ಹೋಲಿಕೆ  

ಮಾನಾ ಜೆಜುನ್ ತೆಂಕಾ ಹಿ ಕಾನಿ ಸಾಂಗಟ್ಲ್ಯಾನ್; ಎಕ್ ಕುಡ್ಡ್ಯಾನ್ ಅನಿಎಕ್ ಕುಡ್ಡ್ಯಾಕ್ ವಾಟ್ ದಾಕ್ವುಕ್ ಹೊಯ್ನಾ; ತೆನಿ ತಸೆ ಕರ್ಲ್ಯಾರ್, ದೊಗೆ ಜಾನಾಬಿ ಖಡ್ಡ್ಯಾತ್ ಪಡ್ತ್ಯಾತ್.


ಲೊಕಾಚ್ಯಾ ಮದ್ದಿ ಝುಟೆ ಪ್ರವಾದಿ ಉಟಲ್ಲ್ಯಾ ಸಾರ್ಕೆ ಝುಟಿ ಶಿಕಾಪಾ ಶಿಕ್ವುತಲೆಬಿ ಉಟ್ತಾತ್ ತೆನಿ ನಾಶ್ ಹೊತಲಿ ಶಿಕಾಪಾ ಹಾನ್ತ್ಯಾತ್, ಅನಿ ಅಪ್ನಾಕುಚ್ ಇಕಾತ್ ಘೆಟಲ್ಲ್ಯಾ ಧನಿಯಾಕುಚ್ ಕಾಯ್ಬಿ ನ್ಹಯ್ ಸಾರ್ಕೆ ಕರ್ತಾತ್, ಅನಿ ಅಸೆಚ್ ತೆನಿ ಅಪ್ನಾ ವರ್ತಿ ನಾಶ್ ಹಾನುನ್ ಘೆತಾತ್.


ಶಾರಾಚ್ಯಾ ಭಾಯ್ರ್ ಲೊಕಾಕ್ನಿ ವಾಟ್ ಚುಕ್ವುತಲಿ ಕುತ್ರಿ ಸಾರ್ಕಿ ಲೊಕಾ ಹಾತ್, ತೆನಿ ನಸ್ತೆ ಕರ್‍ತ್ಯಾತ್ , ಅನಿ ಜಿವ್ ಕಾಡ್ತಾತ್, ಮುರ್ತಿಯಾಂಚಿ ಪುಜಾ ಕರ್ತಾತ್, ಅನಿ ಅಪ್ನಾಚ್ಯಾ ಕಾಮಾನಿ ಅನಿ ಬೊಲ್ನ್ಯಾನಿ ಅನಿ ಕರ್ನ್ಯಾನಿ ಝುಟೆ ಕರುನ್ ದಾಕ್ವುತಲ್ಯಾಚೊ ಪ್ರೆಮ್ ಕರ್ತಾತ್.


ತ್ಯಾ ಭಯಾನಕ್ ಜನಾವರಾಚೆ ಅನಿ ತೆಚ್ಯಾ ವಾಂಗ್ಡಾ ಹೊತ್ತ್ಯಾ ಝುಟ್ಯಾ ಪ್ರವಾದ್ಯಾಕ್ ಧರುನ್ ಘೆವ್ನ್ ಹೊಲೆ, ತ್ಯಾ ಭಯಾನಕ್ ಜನಾವರಾಚೆ ಅನಿ ತ್ಯೆಚ್ಯಾ ಮುರ್ತಿಚೆ ಆರಾದನ್ ಕರ್ತಲ್ಯಾಕ್ನಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವಲ್ಲೊ ಪ್ರವಾದಿ ಹ್ಯೊಚ್ ತೊ. ತ್ಯಾ ಭಯಾನಕ್ ಜನಾವರಾ ಅನಿ ತ್ಯಾ ಝುಟ್ಯಾ ಪ್ರವಾದ್ಯಾಕ್ ದೊಗ್ಯಾಕ್ನಿಬಿ ಝಿತ್ತೆಚ್ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ.


ತಿ ಲೊಕಾ ವ್ಹಾಂಕ್ಡ್ಯಾ ಝರ್ಯಾಚ್ಯಾ ಸಾರ್ಕೆ ಹಾತ್, ಅನಿ ವಾರ್‍ಯಾನ್ ಹುಡ್ವುನ್ ಘೆವ್ನ್ ಜಾತಲ್ಲ್ಯಾ ಮೊಡಾಂಚ್ಯಾ ಸಾರ್ಕೆ ಹಾತ್, ದೆವಾನ್ ತೆಚ್ಯಾ ಸಾಟ್ನಿ ದಾಟ್ ಕಾಳ್ಕಾಚೊ ಜಾಗೊ ತಯಾರ್ ಕರುನ್ ಥವಲ್ಲೊ ಹಾಯ್.


ಅನಿ ಚುಕಿನಸ್ತಾನಾ ಝಗಡ್ತಲೆ ಹೆ ಸಗ್ಳೆ ಟಕ್ಲೆ ಸಮಾ ಕಾಮ್ ಕರಿನಸಲ್ಲ್ಯಾ, ಖರೆ ಕಾಯ್ ಮನುನ್ ಗೊತ್ತ್ ನಸಲ್ಲ್ಯಾ ಲೊಕಾತ್ನಿ ಘಡುನ್ಗೆತ್ ರ್‍ಹಾತಾ. ತೆನಿ ಧರಮ್ ಮಟ್ಲ್ಯಾರ್ ಸಾವ್ಕಾರ್ ಹೊತಲಿ ಎಕ್ ವಾಟ್ ಮನುನ್ ಚಿಂತಾತ್.


ತನ್ನಾ ಜೆಜುನ್, “ಮಿಯಾ ನ್ಯಾಯ್ ನಿರ್‍ನಯ್ ಕರುಕ್ ಮನುನ್ ಹ್ಯಾ ಜಗಾತ್ ಯೆಲಾ, ತೆಚೆಸಾಟ್ನಿ ಕುಡ್ಡ್ಯಾನಿ ಬಗುಕ್ ಪಾಜೆ ಅನಿ ಜೆ ಕೊನಾಕ್ ದಿಸ್ತಾ ತೆನಿ ಕುಡ್ಡೆ ಹೊವ್ಕ್ ಪಾಜೆ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು