Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 15:11 - ದೆವಾಚಿ ಖರಿ ಖಬರ್

11 ಜೆ ಕಾಯ್ ಮಾನ್ಸಾಚ್ಯಾ ತೊಂಡಾತ್ನಾ ಭುತ್ತುರ್ ಜಾತಾ ತೆ ತೆಕಾ ಅಶುದ್ದ್ ಕರಿನಾ. ಜೆ ಕಾಯ್ ಮಾನ್ಸಾಚ್ಯಾ ತೊಂಡಾತ್ನಾ ಭಾಯ್ರ್ ಯೆತಾ ತೆ ತೆಕಾ ಅಶುದ್ದ್ ಕರ್‍ತಾ.” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ. ಬಾಯೊಳಗಿಂದ ಹೊರಗೆ ಬರುವಂಥ ಮಾತು ಮನುಷ್ಯನನ್ನು ಅಶುದ್ಧಗೊಳಿಸುವುದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಕಲುಷಿತಗೊಳಿಸುವುದಿಲ್ಲ; ಬಾಯೊಳಗಿಂದ ಹೊರಕ್ಕೆ ಬರುವಂಥದ್ದೇ ಮನುಷ್ಯನನ್ನು ಕಲುಷಿತಗೊಳಿಸುತ್ತದೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಬಾಯೊಳಕ್ಕೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಬಾಯೊಳಗಿಂದ ಹೊರಡುವಂಥದೇ ಮನುಷ್ಯನನ್ನು ಹೊಲೆಮಾಡುವದು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಒಬ್ಬನು ಕಲುಷಿತನಾಗುವುದು ತನ್ನ ಬಾಯಿಂದ ತಿನ್ನುವ ಪದಾರ್ಥಗಳಿಂದಲ್ಲ. ಅವನ ಬಾಯಿಂದ ಬರುವ ಕೆಟ್ಟಮಾತುಗಳೇ ಅವನನ್ನು ಕಲುಷಿತಗೊಳಿಸುತ್ತವೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ, ಆದರೆ ಬಾಯೊಳಗಿಂದ ಹೊರಗೆ ಬರುವಂಥದ್ದೇ ಮನುಷ್ಯನನ್ನು ಅಶುದ್ಧ ಮಾಡುತ್ತದೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 15:11
26 ತಿಳಿವುಗಳ ಹೋಲಿಕೆ  

ಜೆ ಕಾಯ್ ಭಾಯ್ನಾ ಎಕ್ ಮಾನ್ಸಾಚ್ಯಾ ಭುತ್ತುರ್ ಜಾತಾ ತೆ ಕಾಯ್ಬಿ ಮಾನ್ಸಾಕ್ ಅಶುದ್ದ್ ಕರಿನಾ, ಮಾನ್ಸಾಚ್ಯಾ ತೊಂಡಾತ್ನಾ ಜೆ ಕಾಯ್ ಭಾಯ್ರ್ ಯೆತಾ ತೆ ಮಾನ್ಸಾಕ್ ಅಶುದ್ದ್ ಕರ್ತಾ”,


ಕಶ್ಯಾಕ್ ಮಟ್ಲ್ಯಾರ್ ದೆವಾಚೊ ರಾಜ್ ಖಾತಲ್ಯಾ ಅನಿ ಫಿತಲ್ಯಾಚ್ಯಾ ವರ್‍ತಿ ಹೊಂದುನ್ ನಾ. ಖರಿ ವಾಟ್, ಸಮಾದಾನ್, ಅನಿ ಪವಿತ್ರ್ ಆತ್ಮೊ ದಿತಲ್ಯಾ ಕುಶಿಚ್ಯಾ ವರ್‍ತಿ ಹೊಂದುನ್ ಹಾಯ್.


ಜೆವ್ನಾಕ್ ಲಾಗುನ್ ದೆವಾನ್ ಕರಲ್ಲೆ ನಾಸ್ ಕರುನ್ ಟಾಕುನಕಾಶಿ. ಸಗ್ಳಿ ಖಾತಲಿ ಜಿನ್ಸಾ ಬರಿಚ್ ಹಾತ್, ಖರೆ ಅಪ್ನಾಚ್ಯಾ ಖಾತಲ್ಯಾಚ್ಯಾ ವೈನಾ ದುಸ್ರ್ಯಾನಿ ಪಾಪಾತ್ ಪಡುಕ್ ಕಾರನ್ ಹೊತಲೆ ಚುಕ್ ಹೊತಾ.


ದುಸ್ರ್ಯಾ-ದುಸ್ರ್ಯಾ ಅನಿ ವಿಚಿತ್ರ್ ಶಿಕಾಪಾಕ್ನಿ ಮಳ್ಳ್ ಹೊವ್ನ್ ವ್ಹಾಕ್ಡ್ಯಾ ವಾಟೆಕ್ ಪರ್‍ತುನಕಾಶಿ, ಅಮ್ಚೊ ಭುತ್ತುರ್ಲೊ ಮನ್ ಅಮಿ ಕುರ್ಪೆನ್ ಘಟ್ ಕರಲ್ಲೆ ಬರೆ; ಖಾನಾಚ್ಯಾ ವಿಶಯಾತ್ ಅಸಲ್ಲ್ಯಾ ನೆಮಾ ಸಾರ್ಕೆ ನ್ಹಯ್, ತಿ ಪಾಳ್ಲ್ಯಾರ್ಬಿ ತೆಂಕಾ ತಿ ಕಸ್ಲ್ಯಾಬಿ ಉಪ್ಕಾರಾಕ್ ಪಡುಕ್ನಾತ್.


ಧನಿಯಾ ಜೆಜು ಕ್ರಿಸ್ತಾಚೊ ಮನ್ ಮಾಕಾ ಗೊತ್ತ್ ಹೊತ್ತ್ಯಾ ಪರ್‍ಕಾರ್, ಖಲಿಬಿ ಖಾತಲಿ ಜಿನ್ಸಾ ಹೊಂವ್ದಿತ್ ಬುರ್ಶಿ ನ್ಹಯ್ ಮನುನ್ ಮಾಕಾ ಗೊತ್ತ್ ಹಾಯ್; ಖರೆ ಕೊನ್‍ಬಿ ಎಕ್ಲೊ ಅಪ್ನಿ ತೆ ಜಿನಸ್ ಬುರ್ಶೆ ಮನುನ್ ಚಿಂತಾ, ಹೊಲ್ಯಾರ್ ತೆಕಾ ತೆ ಬುರ್ಶೆಚ್.


ತೆನಿ ಪವಿತ್ರ್ ನಸಲ್ಲಿ ಗೊಸ್ಟಿಯಾ ಬೊಲುನ್ ಬುರ್ಶ್ಯಾಪಾನಾ ವೈನಾ ತ್ಯಾ ಲೊಕಾಕ್ನಿ ಗೊಂದಳಾಚ್ಯಾ ವಾಟೆತ್ ಚಲ್ವುತಲ್ಯಾ ಲೊಕಾಂಚ್ಯಾಕ್ನಾ ಚುಕ್ವುನ್ ಘೆವ್ಕ್ ಯೆಲ್ಲ್ಯಾಕ್ನಿ ವಾಟ್ ಚುಕ್ವುತಾತ್, ಅಪ್ಲ್ಯಾ ಪಾಪಾಚ್ಯಾ ಸ್ವಭಾವಾ ಸಾರ್ಕೆ ಕರುಕ್ ಇಚ್ಛ್ಯಾ ಕರ್ತಲಿ ಬುರ್ಶಿಕಾಮಾ ವಾಪ್ರುನ್ ಘೆವ್ಕ್ ಹಿ ಝುಟಿ ಶಿಕಾಪಾಕಾರಿ ತೆಂಕಾ ವಾಟ್ ಚುಕ್ವುತಾತ್.


ಕೊನ್ ಪವಿತ್ರ್ ಹೊತ್ತ್ಯಾಕ್ನಿ ಸಗ್ಳಿ ಸಾಮಾನಾಬಿ ನಿತಳುಚ್, ಖರೆ ಕೊನ್ ಪವಿತ್ರ್ ನಾತ್ ಅನಿ ವಿಶ್ವಾಸ್ ಕರಿನಾತ್, ತೆಂಚಿ ಮನಾ ಅನಿ ಭುತ್ತುರ್‍ಲಿ ಮನಾ ಬಸ್ಟ್‌ಗಾರ್ ಹೊಲ್ಲಿ ಹಾತ್.


ತನ್ನಾ ಜೆಜುನ್ ಲೊಕಾಂಚ್ಯಾ ತಾಂಡ್ಯಾಕ್ ಅಪ್ನಾಕ್ಡೆ ಬಲ್ವುಲ್ಯಾನ್. ಅನಿ “ಆಯ್ಕಾ ಅನಿ ಕಳ್ವುನ್ ಘೆವಾ!


ತನ್ನಾ ಶಿಸಾ ತೆಚೆಕ್ಡೆ ಯೆಲಿ, ಅನಿ, “ತಿಯಾ ಸಾಂಗಲ್ಲ್ಯಾ ಗೊಸ್ಟಿನಿ ಫಾರಿಜೆವಾಂಚ್ಯಾ ಮನಾಕ್ ದುಕ್ತಾ ಮನುನ್ ತುಕಾ ಗೊತ್ತ್ ಹಾಯ್ ಕಾಯ್?” ಮಟ್ಲ್ಯಾನಿ.


ಹಿ ಲೊಕಾ ಲಗಿನ್ ಕರುನ್ ಘೆತಲೆ ಅನಿ ಉಲ್ಲಿ ಖಾತಲಿ ದಿನ್ಸಾ ಖಾವ್ಚೆ ನ್ಹಯ್ ಮನುನ್ ಶಿಕ್ವುತಾತ್, ಖರೆಪಾನ್ ಒಳ್ಕುನ್ ಘೆಟಲ್ಲ್ಯಾನಿ ಅನಿ ಅಪ್ನಾ ವರ್‍ತಿ ವಿಶ್ವಾಸ್ ಥವಲ್ಲ್ಯಾನಿ ಎಕ್ ಧನ್ಯವಾದಾಚಿ ಮಾಗ್ನಿ ಸಾಂಗುನ್ ಖಾವ್ಕ್ ಮನುನುಚ್ ದೆವಾನ್ ತಿ ಖಾತಲಿ ದಿನ್ಸಾ ಕರ್‍ಲ್ಯಾನಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು