Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 14:30 - ದೆವಾಚಿ ಖರಿ ಖಬರ್

30 ಖರೆ ಭೊತ್ಯಾನಿ ಹೊತ್ತ್ಯಾ ಮೊಟ್ಯಾ ವಾರ್‍ಯಾಕ್ ಬಗುನ್ ತೊ ಭಿಂಯಾಲೊ ಅನಿ ಪಾನಿಯಾತ್ ಬುಡುಕ್‍ಲಾಲೊ. ಅನಿ,“ಧನಿಯಾ, ಮಾಕಾ ಹುರ್‍ವುನ್ ಘೆ!” ಮನುನ್ ಬೊಬ್ ಮಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಆದರೆ ಅವನು ಗಾಳಿಯನ್ನು ನೋಡಿದಾಗ ಭಯಪಟ್ಟು ಮುಳುಗಲಾರಂಭಿಸಿದಾಗ, “ಕರ್ತನೇ, ನನ್ನನ್ನು ಕಾಪಾಡು” ಎಂದು ಕೂಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಆದರೆ ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಹೆದರಿದನು. ಹಾಗೆಯೇ ಮುಳುಗಿಹೋಗಲಾರಂಭಿಸಿದನು. ಆಗ, “ಸ್ವಾಮೀ, ಕಾಪಾಡಿ, ಕಾಪಾಡಿ,” ಎಂದು ಕೂಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಆದರೆ ಗಾಳಿಯನ್ನು ನೋಡಿ ಭಯಪಟ್ಟು ಮುಣುಗುತ್ತಾ - ಸ್ವಾಮೀ, ನನ್ನನ್ನು ಕಾಪಾಡು ಎಂದು ಕೂಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಆದರೆ ಅವನು ಗಾಳಿಯನ್ನು ಮತ್ತು ಅಲೆಗಳನ್ನು ನೋಡಿ ಭಯಪಟ್ಟದ್ದರಿಂದ ನೀರಿನಲ್ಲಿ ಮುಳುಗತೊಡಗಿ, “ಪ್ರಭುವೇ, ನನ್ನನ್ನು ರಕ್ಷಿಸು” ಎಂದು ಕೂಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಆದರೆ ಬಲವಾದ ಗಾಳಿಯನ್ನು ಕಂಡು, ಅವನು ಭಯಪಟ್ಟು ಮುಳುಗುತ್ತಾ, “ಸ್ವಾಮಿ, ನನ್ನನ್ನು ಕಾಪಾಡಿರಿ!” ಎಂದು ಕೂಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 14:30
17 ತಿಳಿವುಗಳ ಹೋಲಿಕೆ  

ತೆನಿ ತೆಂಕಾ “ತುಮಿ ಪಾಪಾತ್ ಪಡಿನಸಿ ಸರ್ಕೆ ಜಾಗಿ ರವ್ನ್ ಮಾಗ್ನಿ ಕರಾ. ಮನ್ ತಯಾರ್ ಹಾಯ್ ಹೊಯ್, ಖರೆ ಹ್ಯಾ ಶರಿರಾಕ್ ತವ್ಡಿ ಸಂಬಾಳ್ತಲಿ ತಾಕತ್ ನಾ” ಮಟ್ಲ್ಯಾನ್.


ಜೆಜುನ್ ತೆಕಾ,“ಯೆ, ತರ್!” ಮನುನ್ ಜಬಾಬ್ ದಿಲ್ಯಾನ್. ತನ್ನಾ ಪೆದ್ರು ಢೊನಿತ್ನಾ ಪಾನಿಯಾ ವರ್‍ತಿ ಯೆಲೊ ಅನಿ ಪಾನಿಯಾ ವರ್‍ತಿ ಚಲುನ್ಗೆತ್ ಜೆಜುಕ್ಡೆ ಯೆವ್‍ಲಾಗಲ್ಲೊ.


ತನ್ನಾ ತಾಬೊಡ್ತೊಬ್ ಜೆಜು ತೆಚೆಕ್ಡೆ ಯೆಲೊ ಅನಿ ತೆಕಾ ಧರ್‍ಲ್ಯಾನ್. ಅನಿ, “ಕವ್ಡೊ ಕಮಿ ವಿಶ್ವಾಸ್ ತುಜೊ! ತಿಯಾ ಕಶ್ಯಾಕ್ ಸಂಶೆವ್ ಕರ್‍ಲೆ?” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು