Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 14:26 - ದೆವಾಚಿ ಖರಿ ಖಬರ್

26 ಜೆಜು ಪಾನಿಯಾ ವರ್‍ತಿ ಚಲುನ್ ಯೆತಲೆ ಬಗುನ್ ಶಿಸಾ ವಾಯ್ಟ್ ಭಿಂಯಾಲೆ. ಅನಿ “ಭುತ್”, ಮನುನ್ ಭಿಯಾನಿ ತೆನಿ ಬೊಬ್ ಮಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಸಮುದ್ರದ ಮೇಲೆ ನಡೆಯುವ ಆತನನ್ನು ನೋಡಿದ ಶಿಷ್ಯರು “ಭೂತವೆಂದು” ದಿಗಿಲುಬಿದ್ದು ಭಯದಿಂದ ಕೂಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಹೀಗೆ ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ನೋಡಿದಾಗ ಶಿಷ್ಯರು ಭಯಭ್ರಾಂತರಾದರು. ದಿಗಿಲುಗೊಂಡು, “ಭೂತ, ಭೂತ!” ಎಂದು ಚೀರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಸಮುದ್ರದ ಮೇಲೆ ನಡೆಯುವ ಆತನನ್ನು ಶಿಷ್ಯರು ನೋಡಿ ಭೂತವೆಂದು ತತ್ತರಿಸಿ ಭಯದಿಂದ ಕೂಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ನೀರಿನ ಮೇಲೆ ನಡೆದುಕೊಂಡು ಬರುತ್ತಿದ್ದ ಆತನನ್ನು ಕಂಡ ಶಿಷ್ಯರು ಭೂತವೆಂದು ಭಾವಿಸಿ ಭಯದಿಂದ ಕೂಗಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಯೇಸು ಸರೋವರದ ಮೇಲೆ ನಡೆಯುವುದನ್ನು ಶಿಷ್ಯರು ಕಂಡು ಕಳವಳಪಟ್ಟು, “ಅದು ಭೂತ,” ಎಂದು ಭೀತಿಯಿಂದ ಕೂಗಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 14:26
11 ತಿಳಿವುಗಳ ಹೋಲಿಕೆ  

ತೆನಿ ಎಗ್ದಮ್ ಭಿಂವ್ನ್ ಗೆಲೆ, ತೆನಿ ಅಮಿ ಭುತಾಕ್ ಬಗುಲಾವ್ ಮನುನ್ ಯವಜ್ಲ್ಯಾನಿ.


ತೆಕಾ ಬಗಟಲ್ಲ್ಯಾ ತನ್ನಾ ಮರಲ್ಲ್ಯಾ ಸರ್ಕೊ ಹೊವ್ನ್ ಮಿಯಾ ತ್ಯೆಚ್ಯಾ ಪಾಂಯಾತ್ನಿ ಪಡ್ಲೊ, ತೆನಿ ಅಪ್ನಾಚೊ ಹಾತ್ ಮಾಜೆ ವರ್ತಿ ಥವ್ಲ್ಯಾನ್ ಅನಿ, ಭಿಂವ್‍ನಕೊ ಮಿಯಾಚ್ ಆರಂಬ್ ಅನಿ ಅಂತ್.


ತೆಂಕಾ ಬಗುನ್ ಭಿಂವ್ನ್ ತ್ಯಾ ಬಾಯ್ಕೊಮನ್ಸಾ ಜಿಮ್ನಿರ್ ಡಬ್ ಪಡ್ಲ್ಯಾ ತನ್ನಾ ತ್ಯಾ ಮಾನ್ಸಾನಿ ಝಿತ್ತೊ ಹೊತ್ತ್ಯಾಕ್, ಮರಲ್ಲ್ಯಾತ್ನಿ ಯೆವ್ನ್ ಕಶ್ಯಾಕ್ ಹುಡ್ಕುಕ್ ಲಾಗ್ಲ್ಯಾಶಿ?


ತನ್ನಾ ತ್ಯಾ ದೆವಾಚ್ಯಾ ಲೊಕಾನಿ “ತುಕಾ ಪಿಶೆ ಧರ್ಲಾ!” ಮಟ್ಲ್ಯಾನಿ, ಖರೆ ತಿನೆ ಅಪ್ನಿ ಸಾಂಗುಲಾಗಲೆ ಖರೆಚ್ ಮನುನ್ ಸಾಂಗ್ಲಿನ್, ತಸೆ ಹೊವ್ನ್ ತೆನಿ, ತೊ ಪೆದ್ರುಚೊ ದುತ್ ಹೊವ್ಕ್ ಫಿರೆ ಮನುನ್ ಸಾಂಗ್ಲ್ಯಾನಿ.


ಮಾನಾ ತೆನಿ ಪವಿತ್ರ್ ಪುಸ್ತಕಾಚ್ಯಾ ವಿಶಯಾತ್ ಕಳ್ವುನ್ ಘೆವ್‍ಸಾಟ್ನಿ ತೆಂಚಿ ಮನಾ ಉಗಡ್ಲ್ಯಾನ್.


ಖರೆ ತೆಂಕಾ ತೆಚೆ ಮಡೆಚ್ ದಿಸುಕ್ನಾ. ತೆನಿ ಯೆಲ್ಯಾನಿ, ಅನಿ ಅಪ್ನಾಕ್ ದೆವಾಚಿ ದುತಾ ದಿಸ್ಲಿ, ಅನಿ ತೆನಿ ತೊ ಝಿತ್ತೊ ಹಾಯ್ ಮನುನ್ ಸಾಂಗಟ್ಲ್ಯಾನಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು