Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 14:2 - ದೆವಾಚಿ ಖರಿ ಖಬರ್

2 ತನ್ನಾ ತೆನಿ ಅಪ್ನಾಚ್ಯಾ ಅದಿಕಾರ್‍ಯಾಕ್ನಿ, “ತೊ ಖರೆಚ್ ಜುವಾಂವ್ ಬಾವ್ತಿಸ್ ಮರಲ್ಲೊ ಝಿತ್ತೊ ಹೊವ್ನ್ ಯೆಲಾ, ತಸೆ ಮನುನ್ ತೆಕಾ ಮೊಟಿ ವಿಚಿತ್ರ್ ಕಾಮಾ ಕರ್‍ತಲಿ ತಾಕತ್ ಹಾಯ್,” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ತನ್ನ ಸೇವಕರಿಗೆ, “ಇವನು ಸ್ನಾನಿಕ ಯೋಹಾನನೇ; ಸತ್ತವರೊಳಗಿಂದ ಎದ್ದು ಬಂದಿದ್ದಾನೆ. ಆದಕಾರಣ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿಗಳು ಅವನಲ್ಲಿ ಇದೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅವನು ತನ್ನ ಪರಿಚಾರಕರಿಗೆ, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎಂದನು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ತನ್ನ ಪರಿವಾರದವರಿಗೆ - ಇವನು ಸ್ನಾನಿಕನಾದ ಯೋಹಾನನು; ತಿರಿಗಿ ಬದುಕಿ ಬಂದಿದ್ದಾನೆ; ಆದಕಾರಣ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿಗಳು ಅವನಲ್ಲಿ ಅವೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆದ್ದರಿಂದ ಹೆರೋದನು ತನ್ನ ಸೇವಕರಿಗೆ, “ನಿಜವಾಗಿಯೂ ಯೇಸುವೇ ಸ್ನಾನಿಕ ಯೋಹಾನನು. ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ. ಆದಕಾರಣವೇ ಅವನು ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ತನ್ನ ಸೇವಕರಿಗೆ, “ಈತನು ಸ್ನಾನಿಕನಾದ ಯೋಹಾನನೇ. ಈಗ ಇವನು ಸತ್ತವರೊಳಗಿಂದ ಎದ್ದಿದ್ದಾನೆ! ಆದ್ದರಿಂದಲೇ ಈತನಲ್ಲಿ ಅದ್ಭುತಕಾರ್ಯಗಳನ್ನು ನಡೆಸುವ ಶಕ್ತಿಗಳಿವೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 14:2
7 ತಿಳಿವುಗಳ ಹೋಲಿಕೆ  

ತೆನಿ ತೆಕಾ, ಉಲ್ಲಿ ಲೊಕಾ ಜುವಾಂವ್ ಬಾವ್ತಿಸ್ ಮನ್ತ್ಯಾತ್, ಅನಿ ಉಲ್ಲೆ ಜಾನಾ ಎಲಿಯಾ ಮನ್ತ್ಯಾತ್, ಅನಿ ಉಲ್ಲೆ ಜಾನಾ ಜೆರೆಮಿಯಾ ನಾಹೊಲ್ಯಾರ್ ಅನಿ ದುಸ್ರೊ ಖಲೊ ತರ್ ಪ್ರವಾದಿ,ಮನ್ತ್ಯಾತ್ ಮನುನ್ ಜಬಾಬ್ ದಿಲ್ಯಾನಿ.


ಲೈ ಲೊಕಾ ತೆಚೆಕ್ಡೆ ಯೆಲಿ ಅನಿ ತ್ಯಾ ಲೊಕಾನಿ,“ಜುವಾಂವಾಕ್ ಅಜಾಪಾ ಕರುಕ್‍ ನಾ” ಖರೆ ತೆನಿ ಹ್ಯಾ ಮಾನ್ಸಾಚ್ಯಾ ವಿಶಯಾತ್ ಸಾಂಗಟಲ್ಲೆ ಸಗ್ಳೆ ಖರೆ ಹೊಲೆ, ಮಟ್ಲ್ಯಾನಿ.


ತನ್ನಾ ಶಿಸಾನಿ ಉಲ್ಲೆ ಜಾನಾ ತುಕಾ ಬಾಲ್ತಿಮ್‍ ದಿತಲೊ ಜುವಾಂವ್ ಮನ್ತ್ಯಾತ್, ಅನಿ ಉಲ್ಲೆ ಜಾನಾ “ಎಲಿಯಾ” ಮನ್ತ್ಯಾತ್, ಅನಿ ಉಲ್ಲೆ ಜಾನಾ; ಎಕ್ಲೊ ದೆವಾಚ್ಯಾ ವಿಶಯಾತ್ ಸಾಂಗ್ತಲೊ; ಮನ್ತ್ಯಾತ್ ಮನುನ್ ಸಾಂಗ್ಲ್ಯಾನಿ.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಆಜ್ ಸಗೊಳ್ ಜಲ್ಮಲ್ಲ್ಯಾ ಮಾನ್ಸಾತ್ನಿ ಜುವಾಂವಾ ತವ್ಡೊ ಮೊಟೊ ಕೊನ್ ಬಿ ನಾ. ಖರೆ ಸರ್‍ಗಾಚ್ಯಾ ರಾಜಾತ್ ಎಗ್ದಮ್ ಬಾರಿಕ್ ಮನುನ್ ಹೊತ್ತೊಬಿ ಜುವಾಂವ್ ಬಾವ್ತಿಸಾಚ್ಯಾನ್ ಮೊಟೊ.


ತ್ಯಾ ಎಳಾರ್ ಜುದೆಯಾ ಮನ್ತಲ್ಯಾ ಪ್ರಾಂತ್ಯಾತ್ ಜುವಾಂವ್ ಬಾವ್ತಿಸ್ ಹೊತ್ತೊ, ತೊ ಡಂಗ್ಳಿತ್ ಶಿಕ್ವುಲಾಲೊ,


ಹೆರೊದ್ ರಾಜಾನ್ ಹೆಚ್ಯಾ ವಿಶಯಾತ್ ಆಯ್ಕ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ಜೆಜುಚಿ ಖಬರ್ ಸಗ್ಳ್ಯಾಕ್ಡೆ ಫರ್ಗಟಲ್ಲಿ. ಥೊಡೆಜಾನಾ “ಬಾಲ್ತಿಮ್‍ ದಿತಲೊ ಜುವಾಂವ್ ಮರಲ್ಲೊ ಅನಿ ಝಿತ್ತೊ ಹೊವ್ನ್ ಯೆಲಾ! ತಸೆ ಮನುನ್ ತೆಕಾ ಅಜಾಪಾ ಕರ್‍ತಲೊ ಬಳ್ ಹಾಯ್” ಮನುಲಾಗಲ್ಲ್ಯಾನಿ.


ಅಜು-ಬಾಜುನ್ ಹೊತಲ್ಯಾ ಕಾಮಾಂಚ್ಯಾ ವಿಶಯಾತ್ ಆಯ್ಕುನ್, ಗಾಲಿಲಿಯಾಚೊ ಅದಿಕಾರಿ ಹೆರೊದ್ ಲೈ ಗೊಂದಳ್ಳೊ, ಕಶ್ಯಾಕ್ ಮಟ್ಲ್ಯಾರ್, ಉಲ್ಲಿ ಲೊಕಾ ಜುವಾಂವ್ ಬಾವ್ತಿಸ್ ಝಿತ್ತೊ ಹೊವ್ನ್ ಉಟುನ್ ಯೆಲಾ ಮನುಲಾಗಲ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು