Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 14:15 - ದೆವಾಚಿ ಖರಿ ಖಬರ್

15 ತ್ಯಾಚ್ ದಿಸ್ ಸಾಂಚೆಕ್ಡೆ ತೆಚಿ ಶಿಸಾ ಯೆಲಿ. ಅನಿ, “ಅತ್ತಾ ಬಗಟ್ಲ್ಯಾರ್ ಲೈ ಎಳ್ ಹೊಲೊ ಹ್ಯೊ ಜಾಗೊ ಬಗಟ್ಲ್ಯಾರ್ ಎಕ್ ನಮುನಿ ಭಾಯ್ರ್ ಕಾಡುನ್ ಟಾಕ್ಲ್ಯಾ ಸರ್ಕೊ ಹಾಯ್, ಲೊಕಾಕ್ನಿ ಧಾಡುನ್ ದಿ. ತೆನಿ ಗಾಂವಾತ್ನಿ ಜಾವ್ನ್ ಜೆವ್ನಾಕ್ ಇಕಾತ್ ಹಾನುನ್ದಿತ್.” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಸಂಜೆಯಾದಾಗ ಶಿಷ್ಯರು ಆತನ ಬಳಿಗೆ ಬಂದು, “ಇದು ಅಡವಿಯ ಸ್ಥಳ ಈಗ ಹೊತ್ತು ಮುಳುಗಿಹೋಯಿತು. ಅವರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವಂತೆ ಕಳುಹಿಸಿಕೊಡು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಸಂಜೆಯಾದಾಗ ಶಿಷ್ಯರು ಆತನ ಬಳಿಗೆ ಬಂದು - ಇದು ಅಡವಿ, ಈಗ ಹೊತ್ತು ಹೋಯಿತು; ಈ ಗುಂಪಿಗೆ ಅಪ್ಪಣೆ ಕೊಡು; ಅವರು ಹಳ್ಳಿಪಳ್ಳಿಗಳಿಗೆ ಹೋಗಿ ಆಹಾರಪದಾರ್ಥಗಳನ್ನು ಕೊಂಡುಕೊಳ್ಳಲಿ ಎಂದು ಹೇಳಲಾಗಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಜನರು ವಾಸಿಸುವುದಿಲ್ಲ. ಈಗಾಗಲೇ ಸಮಯವಾಗಿದೆ. ಜನರು ತಮಗಾಗಿ ಆಹಾರವನ್ನು ಕೊಂಡುಕೊಳ್ಳಲು ಅವರನ್ನು ಊರುಗಳಿಗೆ ಕಳುಹಿಸಿಬಿಡು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಸಂಜೆಯಾದಾಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಸಮಯವು ದಾಟಿದೆ. ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 14:15
7 ತಿಳಿವುಗಳ ಹೋಲಿಕೆ  

ಖರೆ ಜೆಜುನ್ ತಿಚೆಕ್ಡೆ ಎಕ್ ಸಂಬದ್ ಸೈತ್ ಬೊಲುಕ್ನಾ, ತೆಚಿ ಶಿಸಾ ಫಿಡೆ ಯೆಲಿ ಅನಿ, “ತ್ಯಾ ಬಾಯ್ಕೊಮನ್ಸಿಕ್ ಹಿತ್ನಾ ಧಾಡುನ್ ದಿ. ಝುಟುಚ್ ಬೊಬ್ ಮಾರುನ್ಗೆತ್ ತಿ ಅಮ್ಚ್ಯಾ ಫಾಟ್ನಾಚ್ ಯೆವ್ಲಾ!” ಮನುನ್ ಜೆಜುಕ್ಡೆ ಲೈ ಮಾಗುನ್ ಘೆಟ್ಲ್ಯಾನಿ.


ದಿಸ್ ಬುಡುಕ್ ಯೆಲ್ಲ್ಯಾತನ್ನಾ ಬಾರಾ ಜಾನಾ ಶಿಸಾ ಜೆಜುಕ್ಡೆ ಗೆಲಿ, ಅನಿ “ಲೊಕಾಕ್ನಿ ಧಾಡುನ್ ದಿ, ತೆನಿ ಜಾವ್ನ್ ಗಾಂವಾತ್ನಿ, ಅನಿ ಶೆತಾತ್ನಿ ಅಪ್ನಾಕ್ ಜೆವ್ಕ್ ಅನಿ ರಾವ್ಕ್ ಕಾಯ್ತರ್ ಯವಸ್ತಾ ಕರುನ್ ಘೆಂವ್ದಿತ್, ಅದ್ದಿಚ್ ಹ್ಯೊ ಜಾಗೊ ಬಗಟ್ಲ್ಯಾರ್, ಕಡೆಕ್ ಕಾಡುನ್ ಟಾಕಲ್ಲ್ಯಾ ಸಾರ್ಕೊ ಹಾಯ್”, ಮಟ್ಲ್ಯಾನಿ.


ಹ್ಯಾ ಲೊಕಾಕ್ನಿ ಉಪ್ಪಾಸಿ ಧಾಡ್ಲ್ಯಾರ್ ಹ್ಯಾತುರ್ಲಿ ಉಲ್ಲಿ ಲೊಕಾ ಲೈ ಧುರ್‍ನಾ ಯೆಲ್ಲಿ ಹಾತ್, ಭುಕೆನ್ ಖೈ ತರ್ ಪಡ್ತಿಲ್,” ಮಟ್ಲ್ಯಾನ್.


ಜುಂವಾವಾಚಿ ಹಿ ಖಬರ್ ಆಯ್ಕಲ್ಲ್ಯಾ ತನ್ನಾ ಜೆಜು ಎಕ್ ಢೊನಿತ್ ಚಡ್ಲೊ. ಅನಿ ತೊ ಅಪ್ನಾಚ್ಯಾ ಎವ್ಡ್ಯಾಕ್ ಎಕ್ ಕೊನ್‍ಬಿ ನಸಲ್ಲ್ಯಾ ಜಾಗ್ಯಾಕ್ ಗೆಲೊ. ಹೆ ಆಯ್ಕಲ್ಲಿ ಲೊಕಾ ಅಪ್ನಾಚ್ಯಾ ಗಾವಾನಿತ್ನಾ ಯೆವ್ನ್ ಪಾಯ್ ವಾಟಾನಿ ಚಲುನ್ಗೆತ್ ಜೆಜುಚ್ಯಾ ಫಾಟೊ-ಫಾಟ್ ಜೆಜು ಹೊತ್ತ್ಯಾಕ್ಡೆ ಗೆಲಿ.


ಜೆಜು ಢೊನಿತ್ನಾ ಭಾಯ್ರ್ ಯೆಲೊ ಅನಿ ಹ್ಯಾ ಎವ್ಡ್ಯಾ ಮೊಟ್ಯಾ ಲೊಕಾಂಚ್ಯಾ ತಾಂಡ್ಯಾಕ್ ಬಗುನ್ ತೆಕಾ ತೆಂಚ್ಯಾ ವರ್‍ತಿ ದಯಾ ಯೆಲಿ. ತೆನಿ ತ್ಯಾತುರ್‍ಲ್ಯಾ ಆರಾಮ್‍ನತ್ತ್ಯಾ ಲೊಕಾಕ್ನಿ ಆರಾಮ್ ಕರ್‍ಲ್ಯಾನ್.


ಜೆಜುನ್ ತೆಂಕಾ, “ಲೊಕಾ ಹಿತ್ನಾ ಜಾತಲೆ ನಕ್ಕೊ. ತುಮಿಚ್ ತೆಂಕಾ ಕಾಯ್ತರ್ ಖಾವ್ಕ್ ದಿವಾ!” ಮಟ್ಲ್ಯಾನ್ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು