Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 14:1 - ದೆವಾಚಿ ಖರಿ ಖಬರ್

1 ತ್ಯಾ ಎಳಾರ್ ಗಾಲಿಲಿಯಾಚೊ ರಾಜಾ ಹೊವ್ನ್ ಹೊತ್ತ್ಯಾ ಹೆರೊದಾನ್ ಜೆಜುಚ್ಯಾ ವಿಶಯಾತ್ ಆಯಿಕ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆ ಕಾಲದಲ್ಲಿ ಉಪರಾಜನಾದ ಹೆರೋದನು ಯೇಸುವಿನ ಸುದ್ದಿಯನ್ನು ಕೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆ ಕಾಲದಲ್ಲಿ ಉಪರಾಜನಾದ ಹೆರೋದನು ಯೇಸುವಿನ ಸುದ್ದಿಯನ್ನು ಕೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಆ ಕಾಲದಲ್ಲಿ ಹೆರೋದನು ಗಲಿಲಾಯದಲ್ಲಿ ಆಳುತ್ತಿದ್ದನು. ಜನರು ಯೇಸುವಿನ ಕುರಿತು ಹೇಳುತ್ತಿದ್ದ ಸಂಗತಿಗಳೆಲ್ಲ ಅವನಿಗೆ ತಿಳಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಆ ಕಾಲದಲ್ಲಿ ಚತುರಾಧಿಪತಿಯಾದ ಹೆರೋದನು ಯೇಸುವಿನ ಕೀರ್ತಿಯನ್ನು ಕೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 14:1
15 ತಿಳಿವುಗಳ ಹೋಲಿಕೆ  

ತಿಬೆರಿಯಸ್ ಕೈಸಾರ್ಯಾಚ್ ಮನ್ತಲ್ಯಾ ಚಕ್ರವರ್ತಿಚ್ಯಾ ಪಂದ್ರಾವ್ಯಾ ವರ್ಸಾತ್, ಪೊನಿತುಸಿ ಪಿಲಾತ್ ಮನ್ತಲೊ ಜುದೆಯಾಚೊ ಮೊಟೊ ಅದಿಕಾರಿ ಹೊತ್ತೊ,ಹೆರೊದ್ ಮನ್ತಲೊ ಗಾಲಿಲಿಯಾಚೊ ಅದಿಕಾರ್ ಚಾಲ್ವುತಲೊ ಹೊತ್ತೊ,ಅನಿ ತೆಚೊ ಭಾವ್ ಫಿಲಿಪ್, ಇತುರೆ, ಅನಿ ತ್ರಿಕೊನಿತಿಸ್ ಮನ್ತಲ್ಯಾ ಜಾಗ್ಯಾಂಚೊ ಅದಿಕಾರಿ ಅನಿ ಅಬಿಲೆನೆ ಮನ್ತಲ್ಯಾ ಜಾಗ್ಯಾರ್ ಲುಸಾನಿ ಮನ್ತಲೊ ಅದಿಕಾರಿ ಹೊತ್ತೊ,


ಖರೆಚ್ ಬಿ ಹೆರೊದ್ ಅನಿ ಪೊಂತಿಯಸ್ ಪಿಲಾತ್ ಸಗ್ಳ್ಯಾ ಜುದೆವಾಂಚ್ಯಾ ಲೊಕಾಂಚ್ಯಾ ವಾಂಗ್ಡಾ ಅನಿ ಇಸ್ರಾಯೆಲ್ ಲೊಕಾಂಚ್ಯಾ ವಾಗ್ಡಾ ಕ್ರಿಸ್ತ್ ತುಜೊ ಪವಿತ್ರ್ ಸೆವಕಾಕ್ ವಿರೊದ್ ಹೊವ್ನ್ ಶಾರಾತ್ ಗೊಳಾ ಹೊಲೆ.


ತನ್ನಾ ಜೆಜುನ್ ತೆಂಕಾ ಫಾರಿಜೆವಾಂಚ್ಯಾ ಅನಿ ಹೆರೊದಿಚ್ಯಾ ಲೊಕಾಂಚ್ಯಾ ಸೊಡ್ಯಾಚ್ಯಾ ವಿಶಯಾತ್ ಉಶಾರ್ ರ್‍ಹಾವಾ, ಮನುನ್ ಉಶಾರ್ಕಿ ದಿಲ್ಯಾನ್.


ಅನಿ ಹೆರೊದಾಕ್‍ಬಿ ಹೆಚಿ ಚುಕ್ ಕಾಯ್ ಮನುನ್ ಗಾವುಕ್ನಾ ತಸೆ ಮನುನ್ ತೆನಿ ಆನಿಪರ್ತುನ್ ಮಾಜೆಕ್ಡೆ ತೆಕಾ ಧಾಡುನ್ ದಿಲ್ಯಾನಾಯ್. ಮರ್‍ನಾಚಿ ಶಿಕ್ಷಾ ದಿ ಸರ್ಕೆ ಹ್ಯಾ ಮಾನ್ಸಾನ್ ಕಾಯ್ಬಿ ಕರುಕ್ ನಾ.


ತ್ಯಾ ಯೆಳಾರ್ ಹೆರೊದ್‍ರಾಜಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ಲ್ಯಾ ಥೊಡಾಕ್ನಿ ತರಾಸ್ ದಿವ್ಕ್ ಲಾಗುನ್,


ಹೆರೊದ್ ಮನ್ತಲ್ಯಾ ಅದಿಕಾರ್‍ಯಾನ್ ಬುರ್ಶಿ-ಬುರ್ಶಿ ಕಾಮಾ ಕರಲ್ಲ್ಯಾನ್ ಅನಿ ಅಪ್ನಾಚ್ಯಾ ಭಾವಾಚ್ಯಾ ಬಾಯ್ಕೊಕ್ ಹೆರೊದಿಯಾಸಾಕ್ ನಗಿನ್ ಕರುನ್ ಘೆಟಲ್ಲ್ಯಾನ್, ತಸೆ ಮನುನ್ ಜುವಾಂವ್ ತೆಕಾ ಹಿ ತುಜಿ ಚುಕ್ ಮನುನ್ ಸಾಂಗುನ್ಗೆತ್ ರೈ.


ಹಿ ಖಬರ್ ತ್ಯಾ ದೆಸಾತ್ ಸಗ್ಳ್ಯಾಕ್ಡೆ ಜಾವ್ನ್ ಪಾವ್ಲಿ.


ಖರೆ ತೆನಿ ಜಾವ್ನ್ ತ್ಯಾ ದೆಶಾತ್ ಸಗ್ಳ್ಯಾಕ್ಡೆ ಜೆಜುಚ್ಯಾ ವಿಶಯಾತ್ಲಿ ಖಬರ್ ಮಾಳ್ಬರ್ ಕರ್‍ಲ್ಯಾನಿ.


ತೆಂಕಾ ವಿಶ್ವಾಸ್‍ ನಸಲ್ಲ್ಯಾಸಾಟ್ನಿ ಜೆಜುನ್ ಥೈ ಲೈ ವಿಚಿತ್ರ್ ಕಾಮಾ ಕರುಕ್‍ನಾ.


ಅನಿ ಜೊನ್ನಾ ಹಿಚೊ ಘೊ ಖುಜಾ ಮನ್ತಲೊ ಹೆರೊದಾಚ್ಯಾ ಘರಾತ್ ಎಕ್ ಅದಿಕಾರಿ ಹೊವ್ನ್ ಹೊತ್ತೊ, ಅನಿ ಸುಸಾನ್ನಾ, ಅನಿ ಸುಮಾರ್ ಬಾಯ್ಕಾಮನ್ಸಾ ಅಪ್ನಾಚ್ಯಾ ಸ್ವತಾಚ್ಯಾ ಪೈಶಾನಿ, ಜೆಜುಕ್ ಅನಿ ಶಿಸಾಕ್ನಿ ಮಜತ್ ಕರಿತ್.


ಅಂತಿಯೊಕ್ಯ್ ಮನ್ತಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ಥೊಡಿ ಲೊಕಾ ಪ್ರವಾದಿಯಾ ಅನಿ ಥೊಡೆ ಶಿಕಾಪಾ ಕರ್‍ತಲೆ ಹೊತ್ತೆ ತೆನಿ ಕೊನ್ ಮಟ್ಲ್ಯಾರ್ : ಬಾರ್ನಾಬಾಸ್, ನಿಗರ್ ಮನುನ್ ಬಲ್ವುತಲೊ ಸಿಮಾವ್, ಅನಿ ಸಿರೆನ್ ಮನ್ತಲ್ಯಾ ಶಾರಾತ್ಲೊ ಮೆನಹೆನ್ ಮನ್ತಲೊ ಅನಿ ಸಾವ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು