Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 13:57 - ದೆವಾಚಿ ಖರಿ ಖಬರ್

57 ಅಶೆ ತ್ಯಾ ಲೊಕಾ ಜೆಜುಕ್ ಕಿಮ್ಮತ್ ದಿವ್ಕನ್ಯಾತ್. ತನ್ನಾ ಜೆಜುನ್ ತೆಂಕಾ, “ಅಪ್ನಾಚೆ ಗಾಂವ್ ಅನಿ ಅಪ್ನಾಚ್ಯಾ ಘರ್‍ಚ್ಯಾ ಲೊಕಾತ್ನಿ ಸೊಡುನ್ ಎಕ್ ಪ್ರವಾದಿ ಖೈಬಿ ಜಾಂವ್ದಿತ್, ಸಗ್ಳ್ಯಾಕ್ಡೆ ತೆಕಾ ತೆಚಿ ಮರ್‍ಯಾದ್ ಗಾವ್ತಾ.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

57 ಆದರೆ ಯೇಸುವು ಅವರಿಗೆ “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

57 ಅವರಿಗೆ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

57 ಆದರೆ ಯೇಸು ಅವರಿಗೆ - ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಮಾತ್ರ ಮರ್ಯಾದೆಯಿಲ್ಲ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

57 ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ. ಯೇಸು ಅವರಿಗೆ, “ಪ್ರವಾದಿಗೆ ಪರಜನರು ಮರ್ಯಾದೆ ಸಲ್ಲಿಸುತ್ತಾರೆ; ಆದರೆ ಸ್ವಂತ ಊರಿನವರಾಗಲಿ ಸ್ವಂತ ಮನೆಯವರಾಗಲಿ ಮರ್ಯಾದೆ ಕೊಡುವುದಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

57 ಅವರು ಯೇಸುವನ್ನು ತಾತ್ಸಾರ ಮಾಡಿದರು. ಆದರೆ ಯೇಸು ಅವರಿಗೆ, “ಪ್ರವಾದಿಗೆ ತನ್ನ ಸ್ವಂತ ಊರಿನಲ್ಲಿ ಹಾಗೂ ತನ್ನ ಸ್ವಂತ ಮನೆಯಲ್ಲಿ ಮಾತ್ರ ಮರ್ಯಾದೆ ಇರುವುದಿಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 13:57
19 ತಿಳಿವುಗಳ ಹೋಲಿಕೆ  

ತೆನಿ ಅಪ್ನಾಕುಚ್, “ಪ್ರವಾದ್ಯಾಕ್ನಿ ಸ್ವತಾಚ್ಯಾ ಗಾಂವಾತ್ನಿ ಮಾನ್ ಗಾವಿನಾ” ಮಟ್ಲ್ಯಾನ್.


ಮಾಜ್ಯಾ ವಿಶಯಾತ್ ಸಂಶೆವ್ ಕರಿನಸಲ್ಲಿ ಲೊಕಾ ಕವ್ಡಿ ಸುಖಿ!” ಮನುನ್ ತೆಂಕಾ ಜಬಾಬ್ ದಿಲ್ಯಾನ್.


ಖರೆ, ಜೆಜುನ್ ತೆಂಕಾ “ಮಿಯಾ ತುಮ್ಕಾ ಖರೆಚ್ ಸಾಂಗ್ತಾ ಪ್ರವಾದ್ಯಾಕ್ ಅಪ್ನಾಚ್ಯಾ ಸ್ವಂತ್ ಗಾಂವಾತ್ ಕನ್ನಾಬಿ ಮರ್‍ಯಾದ್ ಗಾವಿನಾ” ಮನುನ್ ಸಾಂಗ್ಲ್ಯಾನ್.


ಹೆಚ್ಯಾ ವಿಶಯಾತ್ ಅಪ್ನಾಚಿ ಶಿಸಾ ಪುರ್ಪುರುಲಾಲ್ಯಾತ್ ಮನುನ್ ಜೆಜುಕ್ ಕಳಲ್ಲೆ, ತನ್ನಾ ತೆನಿ ತೆಂಕಾ “ಹೆ ತುಮ್ಕಾ ಆಯ್ಕುನ್ ತರಾಸ್ ಹೊವ್ನ್ ಮಾಕಾ ಸೊಡುನ್ ಜಾಯ್ ಸರ್ಕೆ ಕರುಕ್ ಲಾಗ್ಲಾ ಕಾಯ್?


ತೆಚೆಸಾಟ್ನಿ ತೆನಿ, “ಹ್ಯೊ ಮಾನುಸ್ ಜುಜೆಚೊ ಲೆಕ್ ಜೆಜು ಹೊಯ್ ಕಾಯ್ ನ್ಹಯ್? ಹೆಚ್ಯಾ ಬಾಯ್-ಬಾಬಾಕ್ನಿ ಅಮಿ ಬರೆ ವಳಕ್ತಾಂವ್, ತಸೆ ಜಾಲ್ಯಾರ್, ಹ್ಯೊ ಅಪ್ನಿ ಸರ್‍ಗಾ ವೈನಾ ಉತ್ರುನ್ ಯೆಲಾ ಮನ್ತಾ ತೆ ಕಶೆ?” ಮಟ್ಲ್ಯಾನಿ.


ಮಾಜ್ಯಾ ವಿಶಯಾತ್ ಸಂಶೆವ್‍ ನಸಲ್ಲ್ಯಾಂಚೆ ಕವ್ಡೆ ಬರೆ!” ಮಟ್ಲ್ಯಾನ್.


ಹೆರೊದ್ ರಾಜಾನ್ ಹೆಚ್ಯಾ ವಿಶಯಾತ್ ಆಯ್ಕ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ಜೆಜುಚಿ ಖಬರ್ ಸಗ್ಳ್ಯಾಕ್ಡೆ ಫರ್ಗಟಲ್ಲಿ. ಥೊಡೆಜಾನಾ “ಬಾಲ್ತಿಮ್‍ ದಿತಲೊ ಜುವಾಂವ್ ಮರಲ್ಲೊ ಅನಿ ಝಿತ್ತೊ ಹೊವ್ನ್ ಯೆಲಾ! ತಸೆ ಮನುನ್ ತೆಕಾ ಅಜಾಪಾ ಕರ್‍ತಲೊ ಬಳ್ ಹಾಯ್” ಮನುಲಾಗಲ್ಲ್ಯಾನಿ.


“ಮರಿಚೊ ಲೆಕ್ ಬಡಗಿ ನ್ಹಯ್ ಕಾಯ್ ಹ್ಯೊ? ಹೆಚೆ ಭಾವ್ ಜಾಕೊಬ್, ಜುಜೆ, ಜುದಾಸ್ ಅನಿ ಸಿಮಾವ್. ಹೆಚ್ಯಾ ಭೆನಿಯಾ ಹಿತ್ತೆಚ್ ರಾಯ್ನಾತ್ ಕಾಯ್?” ಅಶೆ ಮನುನ್ ತೆನಿ ಜೆಜುಕ್ ಅವ್ಮಾನ್ ಕರ್‍ಲ್ಯಾನಿ.


ತೆಂಕಾ ವಿಶ್ವಾಸ್‍ ನಸಲ್ಲ್ಯಾಸಾಟ್ನಿ ಜೆಜುನ್ ಥೈ ಲೈ ವಿಚಿತ್ರ್ ಕಾಮಾ ಕರುಕ್‍ನಾ.


ತೊ ಜಾಗೊ ಸೊಡುನ್ ಜೆಜು ಅಪ್ನಾಚ್ಯಾ ಶಿಸಾಕ್ನಿ ಘೆವ್ನ್ ಅಪ್ನಾಚ್ಯಾ ಸ್ವಂತ್ ಗಾವಾಕ್ ಗೆಲೊ.


ಜೆಜುನ್ ತೆಂಕಾ “ದೆವಾಚ್ಯಾ ಗೊಸ್ಟಿಯಾ ಸಾಂಗ್ತಲ್ಯಾಕ್, ಅಪ್ನಾಚ್ಯಾ ಸ್ವತಾಚ್ಯಾ ಗಾಂವಾತ್, ಅಪ್ನಾಚ್ಯಾ ಲೊಕಾತ್ನಿ ಅನಿ ತೆಚಾ ಪಾವ್ನ್ಯಾ-ಸೊಯ್ರ್ಯಾತ್ನಿ ಸೊಡುನ್ ದುಸ್ರ್ಯಾಕ್ಡೆ ಲೈ ಮಾನ್ ಗಾವ್ತಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು