Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 13:56 - ದೆವಾಚಿ ಖರಿ ಖಬರ್

56 ಹೆಚ್ಯಾ ಭೆನಿಯಾ ಹಿತ್ತೆಚ್ ರ್‍ಹಯ್‌ನ್ಯಾತ್ ಕಾಯ್? ಹೆ ಸಗ್ಳೆ ಹೆಕಾ ಖೈತ್ನಾ ಗಾವ್ಲೆ?” ಮನುನ್ ಎಕಾಮೆಕಾಕ್ ಇಚಾರುನ್ ಘೆವ್ಕ್‌ಲಾಗ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

56 ಇವನ ತಂಗಿಯರೆಲ್ಲರೂ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವೂ ಇವನಿಗೆ ಎಲ್ಲಿಂದ ಬಂದಿದ್ದಾವು?” ಎಂದು ಅಂದುಕೊಂಡು ಆತನ ವಿಷಯದಲ್ಲಿ ತಿರಸ್ಕಾರವುಳ್ಳವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

56 ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?” ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

56 ಇವನ ತಂಗಿಯರೆಲ್ಲರು ನಮ್ಮಲ್ಲಿ ಇದ್ದಾರಲ್ಲವೇ. ಹಾಗಾದರೆ ಇವೆಲ್ಲಾ ಇವನಿಗೆ ಎಲ್ಲಿಂದ ಬಂದಿದ್ದಾವು? ಎಂದು ಮಾತಾಡಿಕೊಂಡು ಆತನ ವಿಷಯವಾಗಿ ಬೇಸರಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

56 ಅವನ ಸಹೋದರಿಯರೆಲ್ಲರೂ ನಮ್ಮಲ್ಲಿ ಇದ್ದಾರೆ. ಹೀಗಿರಲು ಇವನು ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು?” ಎಂದು ಮಾತಾಡಿಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

56 ಈತನ ತಂಗಿಯರೆಲ್ಲರೂ ನಮ್ಮೊಂದಿಗೆ ಇದ್ದಾರಲ್ಲವೇ? ಹಾಗಾದರೆ, ಇವೆಲ್ಲವು ಈತನಿಗೆ ಎಲ್ಲಿಂದ ಬಂದವು?” ಎಂದು ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 13:56
2 ತಿಳಿವುಗಳ ಹೋಲಿಕೆ  

“ಮರಿಚೊ ಲೆಕ್ ಬಡಗಿ ನ್ಹಯ್ ಕಾಯ್ ಹ್ಯೊ? ಹೆಚೆ ಭಾವ್ ಜಾಕೊಬ್, ಜುಜೆ, ಜುದಾಸ್ ಅನಿ ಸಿಮಾವ್. ಹೆಚ್ಯಾ ಭೆನಿಯಾ ಹಿತ್ತೆಚ್ ರಾಯ್ನಾತ್ ಕಾಯ್?” ಅಶೆ ಮನುನ್ ತೆನಿ ಜೆಜುಕ್ ಅವ್ಮಾನ್ ಕರ್‍ಲ್ಯಾನಿ.


ಅಶೆ ತ್ಯಾ ಲೊಕಾ ಜೆಜುಕ್ ಕಿಮ್ಮತ್ ದಿವ್ಕನ್ಯಾತ್. ತನ್ನಾ ಜೆಜುನ್ ತೆಂಕಾ, “ಅಪ್ನಾಚೆ ಗಾಂವ್ ಅನಿ ಅಪ್ನಾಚ್ಯಾ ಘರ್‍ಚ್ಯಾ ಲೊಕಾತ್ನಿ ಸೊಡುನ್ ಎಕ್ ಪ್ರವಾದಿ ಖೈಬಿ ಜಾಂವ್ದಿತ್, ಸಗ್ಳ್ಯಾಕ್ಡೆ ತೆಕಾ ತೆಚಿ ಮರ್‍ಯಾದ್ ಗಾವ್ತಾ.” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು