Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 13:5 - ದೆವಾಚಿ ಖರಿ ಖಬರ್

5 ಅನಿ ಉಲ್ಲೆಸೆ ಭ್ಹಿಂಯ್ ಗುಂಡ್ಯಾಚೊ ತಳಾಪ್ ಹೊತ್ತ್ಯಾ ಜಿಮ್ನಿರ್ ಪಡ್ಲೆ ಥೈ ಮಾಟಿ ಲೈ ಪಾತೊಳ್ ಹೊತ್ತಿ. ಥೈ ವೈಲ್ಯಾ-ವೈರ್ ಮಾಟಿ ಹೊತ್ತಿ ತಸೆಮನುನ್ ಬಿ ಲಗ್ಗುನಾಚ್ ತೆ ಉಗಾವ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಕೆಲವು ಬೀಜಗಳು ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು. ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗ ಮೊಳೆತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಕೆಲವು ಬೀಜ ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು; ಅಲ್ಲಿ ಮಣ್ಣು ತೆಳ್ಳಗಿದ್ದದರಿಂದ ಅವು ಬೇಗ ಮೊಳೆತವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು. ಅಲ್ಲಿ ಆಳವಾದ ಮಣ್ಣಿಲ್ಲದ ಕಾರಣ ಅವು ಬೇಗನೆ ಮೊಳೆತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 13:5
9 ತಿಳಿವುಗಳ ಹೋಲಿಕೆ  

ಗುಂಡ್ಯಾಚೊ ತಳಾಪ್ ಹೊತ್ತ್ಯಾ ಜಾಗ್ಯಾರ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ದೆವಾಚ್ಯಾ ಗೊಸ್ಟಿಯಾ ಆಯ್ಕಲ್ಲ್ಯಾ ತನ್ನಾ ಕುಶಿನ್ ಸ್ವಿಕಾರ್ ಕರ್‍ತಲ್ಯಾ ಲೊಕಾಂಚ್ಯಾ ಬಾಸೆನ್.


ತೊ ಶೆತಾತ್ ಭ್ಹಿಂಯ್ ಸಿಪುನ್ಗೆತ್ ಜಾತಾನಾ ತ್ಯಾತುರ್‍ಲೆ ಉಲ್ಲೆ ಭ್ಹಿಂಯ್ ವಾಟೆಚ್ಯಾ ದಂಡೆಕ್ ಪಡ್ಲೆ. ಫಾಂಕ್ರಾ ಯೆಲಿ ಅನಿ ತೆ ಭ್ಹಿಂಯ್ ಖಾವ್ನ್ ಗೆಲಿ.


ಖರೆ ನಿಂಬಾರ್ ಯೆಲ್ಲ್ಯಾ ತನ್ನಾ ತಿ ಕವ್ಳಿ ಝಾಡಾ ಭಾಜುನ್ ಗೆಲಿ ಕಶ್ಯಾಕ್ ಮಟ್ಲ್ಯಾರ್ ತೆಂಚಿ ಮುಳಾ ಮಾಟಿತ್ ಭುತ್ತುರ್ ಉತ್ರುಕ್‍ನತ್ತಿ, ತಸೆಮನುನ್ ತಿ ಝಾಡಾ ಬಾಡುನ್ ವಾಳುನ್ ಗೆಲಿ.


ಅನಿ ಉಲ್ಲೆ ಭ್ಹಿಂಯ್, ಗುಂಡ್ಯಾಚೊ ತಳಾಪ್ ಹೊತ್ತ್ಯಾ ಜಿಮ್ನಿರ್ ಪಡ್ಲೆ, ಥೈ ವೈಲ್ಯಾ ವೈರ್, ಉಲ್ಲಿ ಮಾಟಿ ಹೊತ್ತಿ, ತಸೆ ಮನುನ್, ತೆ, ಲಗ್ಗುನಾಚ್ ಉಗ್ವುನ್ ಯೆಲೆ,


ಅನಿ ಉಲ್ಲೆ ಜಾನಾ ಗುಂಡ್ಯಾಚ್ಯಾ ತಳ್ಪಾರ್ ಪಡಲ್ಲ್ಯಾ ಬಿಂಯಾಂಚ್ಯಾ ಬಾಸೆನ್; ತೆನಿ, ಗೊಸ್ಟಿಯಾ ಆಯ್ಕಲ್ಲ್ಯಾ ತನ್ನಾ, ತ್ಯಾ ಗೊಸ್ಟಿಯಾ ಕುಶಿನ್ ಸ್ವಿಕಾರ್ ಕರ್‍ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು