Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 13:48 - ದೆವಾಚಿ ಖರಿ ಖಬರ್

48 ಜಾಳೆ ಭರಲ್ಲ್ಯಾ ತನ್ನಾ ತೆನಿ ತೆ ಜಾಳೆ ವೊಡುನ್ ಭಾಯ್ರ್ ದಂಡೆಕ್ ಹಾನ್ತ್ಯಾತ್ ಅನಿ ಸಗ್ಳ್ಯಾ ಮಾಸೊಳ್ಯಾ ಎಗ್ಳುನ್ ಕಾಡ್ತ್ಯಾತ್. ಬರ್‍ಯಾ ಮಾಸೊಳ್ಯಾ ತೆಂಚ್ಯಾ ಭುಟ್ಟಿತ್ ಘಾಲ್ತ್ಯಾತ್ ಅನಿ ನಕ್ಕೊ ಹೊಲ್ಲ್ಯಾ ಮಾಸೊಳ್ಯಾ ಧುರ್ ಟಾಕುನ್ ಹೊತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

48 ಅದು ತುಂಬಿದ ಮೇಲೆ ಬೆಸ್ತರು ಅದನ್ನು ದಡಕ್ಕೆ ಎಳೆದುತಂದು ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿಬಿಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

48 ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

48 ಅದು ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಟುಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

48 ಆಗ ಆ ಬಲೆಯು ತುಂಬಿಹೋಯಿತು. ಬೆಸ್ತರು ಆ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದು ಒಳ್ಳೆಯ ಮೀನುಗಳನ್ನೆಲ್ಲಾ ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

48 ಬಲೆ ತುಂಬಿದಾಗ, ಬೆಸ್ತರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಬುಟ್ಟಿಗಳಲ್ಲಿ ತುಂಬಿಸಿ, ಕೆಟ್ಟವುಗಳನ್ನು ಹೊರಗೆ ಬಿಸಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 13:48
6 ತಿಳಿವುಗಳ ಹೋಲಿಕೆ  

ಸುಗ್ಗಿ ಯೆಯ್‍ ಪತರ್ ಕಳೆಬಿ ಘವ್‍ಬಿ ವಾಂಗ್ಡಾಚ್ ರ್‍ಹಂವ್ದಿ, ತನ್ನಾ ಸುಗ್ಗಿಚ್ಯಾ ದಿಸಿ ಕಾಮ್ ಕರ್‍ತಲ್ಯಾಕ್ನಿ ಮಿಯಾ ಅದ್ದಿ ಕಳೆ ಉಪ್ಸುನ್ ಕಾಡುನ್ ಜಾಳ್ವುನ್ ಟಾಕುಸಾಟ್ನಿ ಪೆಂಡಿಯಾ ಭಾಂದಾ ಅನಿ ಮಾನಾ ಘವ್ ಗೊಳಾ ಕರಾ ಅನಿ ಮಾಜ್ಯಾ ತಟ್ಟ್ಯಾತ್ ಭರುನ್ ಥವಾ ಮನುನ್ ಮಿಯಾ ಸಾಂಗ್ತಾ”. ಮಟ್ಲ್ಯಾನ್.


ಅಪ್ನಾಚೆ ಸುಪ್ಪ್ ತೆನಿ ಹಾತಾತ್ ಧರ್‍ಲ್ಯಾನಾಯ್, ಅನಿ ತೊ ಅಪ್ನಾಚೆ ಖಳ್ಯಾತ್ಲೆ ದಾನೆ ವಾರೆ ದಿವ್ನ್ ಮಾಳ್ ಕರ್‍ತಾ, ಬರೆ ಅಸಲ್ಲೆ ದಾನೆ ತೊ ಅಪ್ನಾಚ್ಯಾ ತಟ್ಟ್ಯಾತ್ ಭರುನ್ ಥವ್ತಾ, ಅನಿ ಜೊಳ್ಳ್ ಕನ್ನಾಬಿ ಇಜಿನಸಲ್ಲ್ಯಾ ಆಗಿತ್ ಘಾಲುನ್ ಜಾಳ್ವುತಾ.


ಅಶೆ ಜೆಜು ಗಾಲಿಲಿಯಾ ಸಮುಂದರಾಚ್ಯಾ ದಂಡೆನ್ ಚಲುನ್ಗೆತ್ ಜಾತಾನಾ, ಮಾಸೊಳ್ಯಾ ಧರ್‍ತಲೆ ಕಾಮ್ ಕರ್‍ತಲ್ಯಾ ದೊಗೆ ಜಾನಾ ಭಾವಾಕ್ನಿ, ಪೆದ್ರು ಮನ್ತಲ್ಯಾ ಸಿಮಾವಾಕ್, ಅನಿ ತೆಚ್ಯಾ ಭಾವಾಕ್ ಅಂದ್ರುಕ್ ತೆನಿ ಬಗಟ್ಲ್ಯಾನ್. ತೆನಿ ಸಮುಂದರಾತ್ ಜಾಳೆ ಘಾಲುನ್ ಮಾಸೊಳ್ಯಾ ಧರುಲಾಗಲ್ಲ್ಯಾನಿ.


“ಸರ್‍ಗಾಚೆ ರಾಜ್ ಅಸೆಬಿ ಮನುಕ್ ಹೊತಾ. ಉಲ್ಲೆ ಮಾಸೊಳ್ಯಾಕಾರ್ ಸಮುಂದರಾತ್ ಮಾಸೊಳ್ಯಾ ಧರುಕ್ ಮನುನ್ ಜಾಳೆ ಸೊಡ್ತ್ಯಾತ್ ಅನಿ ತ್ಯಾ ಜಾಳ್ಯಾತ್ ಸಗ್ಳ್ಯಾ ಜಾತಿಚ್ಯಾ ಮಾಸೊಳ್ಯಾ ಶಿರಕ್ತ್ಯಾತ್.


ಜಗಾಚ್ಯಾ ಅಕ್ರಿಚ್ಯಾ ಕಾಲಾತ್ ಅಸೆಚ್ ಹೊತಾ. ದೆವಾಚಿ ದುತಾ ಯೆವ್ನ್ ಬರ್‍ಯಾ ಲೊಕಾಂಚ್ಯಾ ಮದ್ದಿ ಹೊತ್ತ್ಯಾ, ಬುರ್ಶ್ಯಾ ಲೊಕಾಕ್ನಿ ಎಚುನ್ ಕಾಡ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು