Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 13:40 - ದೆವಾಚಿ ಖರಿ ಖಬರ್

40 ಕಶೆ ಕಳೆ ಕಾಡುನ್ ಆಗಿತ್ ಘಾಲುನ್ ಜಾಳ್ವುನ್ ಹೊತಾ, ಹ್ಯಾ ಜಗಾಚ್ಯಾ ಅಕ್ರಿಚ್ಯಾ ಕಾಲಾತ್‍ಬಿ ತಸೆಚ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಹೀಗಿರಲಾಗಿ ಹೇಗೆ ಹಣಜಿಯನ್ನು ಆರಿಸಿತೆಗೆದು ಸುಟ್ಟುಬಿಡುತ್ತಾರೋ, ಹಾಗೆಯೇ ಯುಗದ ಸಮಾಪ್ತಿಯಲ್ಲಿ ನಡೆಯುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 “ಹಣಜಿಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ಈ ಲೋಕದ ಅಂತ್ಯದಲ್ಲಿ ಆಗುವಂಥದ್ದು ಇದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 “ಹೇಗೆ ಕಳೆಯನ್ನು ಕಿತ್ತು ಬೆಂಕಿಯಲ್ಲಿ ಸುಡುವರೋ, ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 13:40
8 ತಿಳಿವುಗಳ ಹೋಲಿಕೆ  

ಅನಿ ಕಳೆ ಪೆರ್‍ತಲೊ ದುಸ್ಮಾನ್ ಮಟ್ಲ್ಯಾರ್, ಗಿರೊ. ಸುಗ್ಗಿಚೊ ಕಾಲ್ ಮಟ್ಲ್ಯಾರ್ ಜಗಾಚೊ ಅಕ್ರಿಚೊ ಕಾಲ್. ಸುಗ್ಗಿಚ್ಯಾ ಕಾಲಾಚೆ ಕಾಮ್ಗಾರಿ ಮಟ್ಲ್ಯಾರ್, ದೆವಾಚಿ ದುತಾ.


ಮಾನ್ಸಾಚ್ಯಾ ಲೆಕಾಚ್ಯಾ ವಿರೊದ್ ಬೊಲಲ್ಲ್ಯಾಕ್ನಿ ತರ್‍ಬಿ ಮಾಪಿ ಗಾವಿಲ್, ಖರೆ ಪವಿತ್ರ್ ಆತ್ಮ್ಯಾಚ್ಯಾ ವಿರೊದ್ ಜೆ ಕೊನ್ ಬೊಲ್ತಾ ತೆಕಾ ಅತ್ತಾ ಹೊಂವ್ದಿತ್, ಕನ್ನಾಬಿ ಹೊಂವ್ದಿತ್ ಮಾಪಿ ಗಾವಿನಾ.


ಕಾಟ್ಯಾಂಚ್ಯಾ ಝಿಳಿತ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ ದೆವಾಚೆ ಉತರ್ ಆಯಿಕ್ತ್ಯಾತ್; ಖರೆ ಹ್ಯಾ ಬಾಳ್ವಿಚ್ಯಾ ಯವ್ಜನ್ಯಾ ಅನಿ ಸಾವ್ಕಾರ್ಕಿ ಜೊಡ್ತಲಿ ಆಶಾ ದೆವಾಚ್ಯಾ ಬರ್‍ಯಾ ಖಬ್ರೆಕ್ ದಡ್ಪುನ್ ಧರ್‍ತಾ, ಅನಿ ತೆಂಕಾ ಫಳ್ ದಿವ್ಕ್ ಹೊಯ್ನಾ.


ಜಗಾಚ್ಯಾ ಅಕ್ರಿಚ್ಯಾ ಕಾಲಾತ್ ಅಸೆಚ್ ಹೊತಾ. ದೆವಾಚಿ ದುತಾ ಯೆವ್ನ್ ಬರ್‍ಯಾ ಲೊಕಾಂಚ್ಯಾ ಮದ್ದಿ ಹೊತ್ತ್ಯಾ, ಬುರ್ಶ್ಯಾ ಲೊಕಾಕ್ನಿ ಎಚುನ್ ಕಾಡ್ತ್ಯಾತ್.


ಮಾನಾ ಜೆಜು ಒಲಿವ್ ಮನ್ತಲ್ಯಾ ಮಡ್ಡಿ ವರ್‍ತಿ ಬಸಲ್ಲೊ, ತನ್ನಾ ಶಿಸಾ ಎವ್ಡಿಚ್ ಕಡೆಕ್ ಜೆಜುಕ್ಡೆ ಯೆಲಿ ಅನಿ ತೆನಿ ಜೆಜುಕ್ “ಹೆ ಸಗ್ಳೆ ಕನ್ನಾ ಹೊತಾ, ಅನಿ ಹ್ಯೊಚ್ ಸರ್‍ತೊ ಕಾಲ್ ಅನಿ ತಿಯಾ ಯೆತಲೊ ಕಾಲ್ ಮನುನ್ ದಾಕ್ವುನ್ ದಿವ್ಕ್ ತನ್ನಾ ಕಾಯ್-ಕಾಯ್ ಹೊತಾ.” ಮನುನ್ ಇಚಾರ್‍ಲ್ಯಾನಿ.


ಅನಿ ತೆಂಕಾ ಮಿಯಾ ತುಮ್ಕಾ ಸಾಂಗಲ್ಲ್ಯಾ ಸಗ್ಳ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಚಲುಕ್ ಶಿಕ್ವಾ, ಕನ್ನಾಬಿ ಮಿಯಾ ತುಮ್ಚ್ಯಾ ವಾಂಗ್ಡಾ ಹಾಂವ್. ಹ್ಯಾ ಜಗಾಚ್ಯಾ ಅಕ್ರಿ ಪತರ್‍ಬಿ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾ.” ಮನುನ್ ಸಾಂಗಟ್ಲ್ಯಾನ್.


ದುಸ್ರ್ಯಾಕ್ನಿ ಎಕ್ ಉದಾರನ್ ಹೊವ್ಕ್ ಸಾಟ್ನಿ ಹೆ ಸಗ್ಳೆ ತೆಂಕಾ ಘಡ್ಲೆ; ಜಗಾಚ್ಯಾ ಕಾಲಾಚ್ಯಾ ಆಕ್ರಿಕ್ ಪಾವಲ್ಲ್ಯಾ ಅಮ್ಕಾ ಉಶ್ಯಾರ್ಕಿ ಸಾಂಗುಸಾಟ್ನಿ ಹೆ ಸಗ್ಳೆ ಲಿವಲ್ಲೆ ಹಾಯ್.


ಕ್ರಿಸ್ತಾನ್ ಲೈಂದಾ ಅಪ್ನಾಕ್ ಒಪ್ಸುನ್ ಘೆಟಲ್ಲೆ ಹೊಲ್ಯಾರ್ ಹ್ಯೊ ಜಗ್ ತಯಾರ್ ಹೊಲ್ಲ್ಯಾಕ್ನಾ ತೊ ಲೈಂದಾ ತರಾಸ್ ಕರುನ್ ಘೆವ್ಚೊ ಹೊತ್ತೊ, ಖರೆ ಕ್ರಿಸ್ತಾನ್ ಜಗಾಚ್ಯಾ ಸರ್ತಲ್ಯಾ ದಿಸಾತ್ನಿ ಪಾಪ್ ನಾ ಕರುಚೆ ಮನುನ್ ಅಪ್ನಾಕ್ ಎಕುಚ್ ದಾ ಒಪ್ಸುನ್ ಘೆಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು