Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 13:27 - ದೆವಾಚಿ ಖರಿ ಖಬರ್

27 ತನ್ನಾ ತ್ಯಾ ಮಾನ್ಸಾಚಿ ಅಳಾ ಯೆಲಿ. ಅನಿ “ಧನಿಯಾಕ್, ತುಮ್ಚ್ಯಾ ಶೆತಾತ್ ತುಮಿ ಬರೆ ಭ್ಹಿಂಯ್ ಪೆರಲ್ಲ್ಯಾಶಿ ನ್ಹಯ್; ತರ್ ಕಳೆ ಖೈತ್ನಾ ಯೆಲೆ?” ಮನುನ್ ತ್ಯಾ ಮಾನ್ಸಾಕ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿಯಲ್ಲಾ ಕಳೆ ಎಲ್ಲಿಂದ ಬಂದಿತು?’ ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಆಗ ಆಳುಗಳು ತಮ್ಮ ಯಜಮಾನನ ಬಳಿಗೆ ಬಂದು, ‘ಸ್ವಾಮೀ, ನಿಮ್ಮ ಹೊಲದಲ್ಲಿ ಬಿತ್ತಿದ್ದು ಉತ್ತಮವಾದ ಗೋದಿ ಅಲ್ಲವೆ? ಜೊತೆಗೆ ಕಳೆಯೂ ಕಾಣಿಸಿಕೊಂಡಿದೆಯಲ್ಲಾ. ಅದೆಲ್ಲಿಂದ ಬಂತು?’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು - ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜ ಬಿತ್ತಿದಿಯಲ್ಲಾ; ಹಣಜಿ ಎಲ್ಲಿಂದ ಬಂತು ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಆಗ ಆ ರೈತನ ಸೇವಕರು ಅವನ ಬಳಿಗೆ ಬಂದು, ‘ನಿನ್ನ ಹೊಲದಲ್ಲಿ ನೀನು ಒಳ್ಳೆಯ ಬೀಜ ಬಿತ್ತಿದೆ. ಹಣಜಿ ಎಲ್ಲಿಂದ ಬಂತು?’ ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 “ಮನೆಯ ಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, ‘ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದೆಯಲ್ಲಾ? ಆದರೆ ಈ ಕಳೆಯು ಎಲ್ಲಿಂದ ಬಂತು?’ ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 13:27
17 ತಿಳಿವುಗಳ ಹೋಲಿಕೆ  

ಭಾವಾನು ಅನಿ ಭೆನಿಯಾನು ತುಮ್ಕಾ ದಿಲ್ಲ್ಯಾ ಶಿಕವ್ನ್ಯಾಚ್ಯಾ ವಿರೊದ್ ತುಮ್ಚ್ಯಾ ಮದ್ದಿ ಭಾಗ್ ಕರ್‍ತಲ್ಯಾ, ಅನಿ ಲೊಕಾಂಚ್ಯಾ ವಿಶ್ವಾಸಾಕ್ ಧಕ್ಕೊ ಹಾನ್ತಲ್ಯಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ. ಮನುನ್ ಮಿಯಾ ತುಮ್ಚೆಕ್ಡೆ ವಿನಂತಿ ಕರ್‍ತಾ. ತುಮಿ ತೆಂಚೆಕ್ನಾ ದುರುಚ್ ರ್‍ಹಾವಾ.


ದೆವಾಚ್ಯಾ ಕಾಮಾತ್ ತೆಚೆ ವಾಂಗ್ಡಿ ಹೊವ್ನ್ ಹೊತ್ತೆ ಅಮಿ ತುಮ್ಕಾ ಅಶೆ ಸಾಂಗ್ತಾವ್; ದೆವಾಕ್ನಾ ತುಮಿ ಘೆಟಲ್ಲಿ ತಿ ಕುರ್ಪಾ ಫಾಯ್ದ್ಯಾಕ್ ಪಡಿನಸಲ್ಲ್ಯಾ ಸರ್ಕೆ ಕರುನ್ ಘೆವ್‍ನಕಾಶಿ.


ಹೆಚ್ಯಾ ಬದ್ಲಾಕ್ ದೆವಾಚ್ಯಾ ಸೆವಕಾಂಚ್ಯಾ ಸಗ್ಳ್ಯಾ ವಾಟೆನ್ ಅಮಿ ಅಮ್ಕಾಚ್ ತರಾಸಾತ್ನಿ ದಿತಾಂವ್, ಸಂಕಟಾತ್, ಗರಜೆತ್ ಹೊತ್ತೆ ತನ್ನಾ, ಅಡ್ಚನಿತ್,


ತಿಮೊತಿ ಯೆಲ್ಯಾರ್‍ಬಿ ತೊ ಕಸ್ಲೆಬಿ ಭಿಂಯೆ ನಸ್ತಾನಾ ತುಮ್ಚ್ಯಾ ವಾಂಗ್ಡಾ ರ್‍ಹಾತಲಿ ಯವಸ್ತಾ ಕರಾ; ಕಶ್ಯಾಕ್ ಮಟ್ಲ್ಯಾರ್ ಮಿಯಾ ಕರ್‍ತಾ ತಸೆಚ್ ತೊಬಿ ಧನಿಯಾಚೆ ಕಾಮ್ ಕರ್‍ತಾ.


ವಿಶ್ವಾಸಾನ್ ನಸಲ್ಲ್ಯಾ ಲೊಕಾನು! ಹ್ಯಾ ಜಗಾ ವೈರ್ ಆಶಾ ಕರ್ತಲೆ ಮಟ್ಲ್ಯಾರ್ ದೆವಾಚೊ ದುಸ್ಮನ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ಜಗಾಚೊ ಪ್ರೆಮ್ ಕರ್ತಲೊ, ಅಪ್ನಾಕ್ ದೆವಾಚೊ ದುಸ್ಮಾನ್ ಕರುನ್ ಘೆತಾ.


ಎಕ್ ದಿಸ್ ರಾಚ್ಚೆ ಸಗ್ಳೆ ಜಾನಾ ನಿಜಲ್ಲ್ಯಾ ತನ್ನಾ ದುಸ್ಮಾನ್ ಯೆತಾ ಅನಿ ಘಂವಾಚ್ಯಾ ಮದ್ದಿ ಕಳ್ಯಾಂಚೆ ಭ್ಹಿಂಯ್ ಸಿಪ್ಡುನ್ ಜಾತಾ.


ಝಾಡಾ ಮೊಟಿ ಹೊವ್ನ್ ಕನ್ಸಾ ಯೆವ್ನ್ ಪಿಕುಕ್ ತಯಾರ್ ಹೊಲ್ಲ್ಯಾ ತನ್ನಾ, ಕಳೆ ದಿಸುಕ್‍ ಲಾಗ್ಲೆ.


ತನ್ನಾ ತೆನಿ “ಕೊನ್ಕಿ ದುಸ್ಮಾನಾನ್ ಕರಲ್ಲೆ ಕಾಮ್ ತೆ” ಮನುನ್ ಜಬಾಬ್ ದಿಲ್ಯಾನ್. ತನ್ನಾ ಆಳಾನಿ, “ಅಮಿ ಜಾವ್ನ್ ತಿ ಕಳ್ಯಾಂಚಿ ಝಾಡಾ ಉಪ್ಸುನ್ ಕಾಡುಚೆ ಕಾಯ್?” ಮನುನ್ ಇಚಾರ್‍ಲ್ಯಾನಿ.


ತನ್ನಾ ಜೆಜುನ್, ಸರ್ಗಾಚೊ ರಾಜ್ ಮಟ್ಲ್ಯಾರ್ ಅಶೆ. ಎಗ್ದಾ ಎಕ್ ಮಾನುಸ್ ಸಕ್ಕಾಳಿ ಫಿಡೆ ಅಪ್ನಾಚ್ಯಾ ದರಾಕ್ಷಿಚ್ಯಾ ಮಳ್ಯಾತ್ ಕಾಮಾಕ್ ಯೆತಲಿ ಆಳಾ ಹುಡ್ಕುಕ್ ಮನುನ್ ಜಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು