Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 13:2 - ದೆವಾಚಿ ಖರಿ ಖಬರ್

2 ಥೈ ಗೊಳಾ ಹೊಲ್ಲೊ ಲೊಕಾಂಚೊ ತಾಂಡೊ ಲೈ ಮೊಟೊ ಹೊತ್ತೊ ತಸೆಮನುನ್ ಜೆಜು ಎಕ್ ಢೊನಿತ್ ಚೆಡುನ್ ಬಸ್ಲೊ. ತನ್ನಾ ಲೊಕಾ ದಂಡೆಕ್ ಇಬೆ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಬಹಳ ಜನರ ಗುಂಪು ಆತನ ಬಳಿಗೆ ಸೇರಿಬಂದುದರಿಂದ ಆತನು ದೋಣಿ ಹತ್ತಿ ಕುಳಿತುಕೊಂಡನು. ಆ ಜನರೆಲ್ಲರೂ ದಡದಲ್ಲಿ ನಿಂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಜನರು ತಂಡೋಪತಂಡವಾಗಿ ಕೂಡಿಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಬಹಳ ಜನರು ಆತನ ಬಳಿಗೆ ಕೂಡಿಬಂದದರಿಂದ ಆತನು ದೋಣಿ ಹತ್ತಿ ಕೂತುಕೊಂಡನು. ಆ ಜನರೆಲ್ಲರು ದಡದಲ್ಲಿ ನಿಂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆಗ ಜನರ ದೊಡ್ಡ ಸಮೂಹವು ಯೇಸುವಿನ ಬಳಿಗೆ ಕೂಡಿಬಂದದ್ದರಿಂದ ಅವರು ದೋಣಿಯನ್ನು ಹತ್ತಿ ಕುಳಿತುಕೊಂಡರು, ಆ ಸಮೂಹದವರೆಲ್ಲಾ ದಡದ ಮೇಲೆ ನಿಂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 13:2
6 ತಿಳಿವುಗಳ ಹೋಲಿಕೆ  

ತ್ಯಾತುರ್‍ಲ್ಯಾ ಎಕ್ ಢೊನಿತ್ ಜೆಜು ಚೆಡುನ್ ಬಸ್ಲೊ ತಿ ಸಿಮಾವಾಚಿ ಢೊನ್, ಅನಿ ಜೆಜುನ್ ಉಲ್ಲಿ ಢೊನ್ ಲೊಟುಕ್ ಸಾಂಗ್ಲ್ಯಾನ್. ಜೆಜು ಢೊನಿತ್ ಬಸುನ್ ಲೊಕಾಕ್ನಿ ಶಿಕ್ವುಕ್‍ಲಾಲೊ.


ಅನಿ ಜೆಜು, ಗಾಲಿಲಿಯಾ ಸಮುಂದರಾಚ್ಯಾ ದಂಡೆಕ್ ಜಾವ್ನ್ ಸಿಕ್ವುಕ್ಲಾಗ್ಲೊ. ಥೈ ಲೈ ಲೊಕಾ ತೆಚೆಕ್ಡೆ ಯೆವ್ನ್ ಗೊಳಾ ಹೊಲಿ. ತಸೆ ಮನುನ್ ಜೆಜು ಸಮುಂದರಾತ್ ಇಬೆ ಕರಲ್ಲ್ಯಾ ಢೊನಿತ್ ಚಡುನ್ ಬಸ್ಲೊ.


ಎಕ್ ಮೊಟೊ ಲೊಕಾಂಚೊ ತಾಂಡೊ ಜೆಜುಕ್ಡೆ ಯೆಲೊ, ತೆನಿ ಕುಡ್ಡ್ಯಾಕ್ನಿ, ಹಾತ್-ಪಾಯ್ ನಸಲ್ಲ್ಯಾಕ್ನಿ ,ಕಿಂವ್ಡ್ಯಾಕ್ನಿ, ಸೊಟ್ಟ್ಯಾಕ್ನಿ, ಮುಕ್ಕ್ಯಾಕ್ನಿ ಜೆಜುಚ್ಯಾಕ್ನಿ ಪಾಯಾನಿತ್ನಿ ಘೆವ್ನ್ ಯೆವ್‍ಲಾಗಲ್ಲ್ಯಾನಿ. ಅನಿ ಜೆಜುನ್ ತೆಂಕಾ ಗುನ್ ಕರ್‍ಲ್ಯಾನ್.


ಗಾಲಿಲಿಯಾತ್ನಾ, ಧಾ ಶಾರಾನಿತ್ನಾ, ಜೆರುಜಲೆಮಾತ್ನಾ, ಜುದೆಯಾತ್ನಾ, ಜೊರ್ದಾನ್ ನ್ಹಯ್ಚ್ಯಾ ತಿಕುಲ್ಯಾ ಬಾಜುಚ್ಯಾ ಜಾಗ್ಯಾತ್ನಾ ಯೆಲ್ಲ್ಯಾ ಲೊಕಾಂಚೊ ಮೊಟೊ ತಾಂಡೊ ಜೆಜುಚ್ಯಾ ಫಾಟ್ನಾ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು