Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 13:14 - ದೆವಾಚಿ ಖರಿ ಖಬರ್

14 “ತೆಚೆಸಾಟ್ನಿ ದೆವಾನ್ ಇಸಾಯಿಯಾ ಪ್ರವಾದ್ಯಾಚ್ಯಾ ಮುಕಾಂತ್ರ್ ಸಾಂಗಲ್ಲೆ ಪುರಾ ಹೊತಾ, ಹಿ ಲೊಕಾ ಆಯಿಕ್ತ್ಯಾತ್ ಅನಿ ಆಯಿಕ್ತ್ಯಾತ್, ಖರೆ ತೆಂಕಾ ಕನ್ನಾಚ್ ಕಳಿನಾ; ತೆನಿ ಬಗ್- ಬಗ್ತ್ಯಾತ್ ಖರೆ, ತೆಂಕಾ ದಿಸಿನಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 “ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ. ಅದೇನೆಂದರೆ, ‘ನೀವು ಕೇಳುತ್ತೀರಿ, ಕೇಳಿದರೂ ತಿಳಿದುಕೊಳ್ಳುವುದೇ ಇಲ್ಲ. ನೀವು ನೋಡುತ್ತೀರಿ, ನೋಡಿದರೂ ಗ್ರಹಿಸುವುದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಪ್ರವಾದಿ ಯೆಶಾಯನ ಈ ಪ್ರವಚನ ಅವರಲ್ಲಿ ಈಡೇರುತ್ತದೆ. ‘ಕೇಳಿ ಕೇಳಿಯೂ ಗ್ರಹಿಸರು ನೋಡಿ ನೋಡಿಯೂ ಕಾಣರು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ; ಅದೇನಂದರೆ - ನೀವು ಕಿವಿಯಿದ್ದು ಕೇಳಿದರೂ ತಿಳುಕೊಳ್ಳುವದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಇಂಥವರ ಬಗ್ಗೆ ಯೆಶಾಯನು ಹೇಳಿದ್ದೇನೆಂದರೆ: ‘ನೀವು ಆಲಿಸುತ್ತೀರಿ, ಕೇಳುತ್ತೀರಿ, ಆದರೆ ನಿಮಗೆ ಅರ್ಥವಾಗುವುದಿಲ್ಲ. ನೀವು ದೃಷ್ಟಿಸಿ ನೋಡುತ್ತೀರಿ, ಆದರೆ ನಿಮಗೆ ಕಾಣುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನೆಂದರೆ, “ ‘ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 13:14
11 ತಿಳಿವುಗಳ ಹೋಲಿಕೆ  

ತೆಂಚಿ ಮನಾ ಧಾಪಲ್ಲಿ ಹೊತ್ತಿ, ಅನಿ ಅಜುನ್ ಪತರ್ ಬಿ ಜುನ್ನೊ ಕರಾರ್ ವಾಚ್ತಾನಾ ತೆಂಚಿ ಮನಾ ಫಾಳಿನಿ ಧಾಪಲ್ಲಿ ರ್‍ಹಾತ್ಯಾತ್, ಖರೆ ಕ್ರಿಸ್ತಾಚ್ಯಾ ವೈನಾ ತಿ ಫಾಳಿ ಉಗ್ಡುನ್ ಹೊತಾ.


ತನ್ನಾ ಜೆಜುನ್ “ದೆವಾಚ್ಯಾ ರಾಜಾಚೊ ಘುಟಾಚಿ ಸಮ್ಜನ್ ತುಮ್ಕಾ ಎವ್ಡೆಚ್ ದಿಲ್ಲೆ ಹಾಯ್. ಖರೆ ದುಸ್ರ್ಯಾಕ್ನಿ ತೊ ಘುಟ್ ಕಾನಿಯಾಂಚ್ಯಾ ವೈನಾಚ್ ಸಾಂಗುನ್ ಹೊತಾ. ಕಶ್ಯಾಕ್ ಮಟ್ಲ್ಯಾರ್ ತೆನಿ ಬಗ್ತ್ಯಾತ್, ಖರೆ ತೆಂಕಾ ದಿಸಿನಾ, ಅನಿ ಆಯಿಕ್ತ್ಯಾತ್, ಖರೆ ತೆಂಕಾ ಕಾಯ್ಬಿ ಕಳಿನಾ”.


ತೆಚ್ಯಾ ಸಾಟ್ನಿ “ತೆನಿ ಬಗಟ್ಲ್ಯಾರ್ಬಿ, ತೆಂಕಾ ದಿಸಿನಾ, ತೆನಿ ಅಯಿಕ್‍ಲ್ಯಾರ್ಬಿ, ತೆಂಕಾ ಕಳಿನಾ, ತೆನಿ ಅಶೆ ಕರ್ಲ್ಯಾರ್, ತೆನಿ ದೆವಾಕ್ಡೆ ಪರ್ತುನ್ ಯೆತಿಲ್, ಅನಿ ತೊ ತೆಂಕಾ ಮಾಪ್ ಕರಿಲ್ ” ಮಟ್ಲ್ಯಾನ್.


ಖರೆ ಸಗ್ಳೆ ಜಾನಾನಿ ಬರಿ ಖಬರ್ ಸ್ವಿಕಾರ್ ಕರುಕ್‍ನ್ಯಾತ್. ಇಸಾಯಿಯಾ ಅಪ್ನಿಚ್ ಮನ್ತಾ, “ಸರ್ವೆಸ್ವರಾ ಅಮ್ಚ್ಯಾ ಬಾತ್ಮಿ ವರ್‍ತಿ ಕೊನ್ ವಿಶ್ವಾಸ್ ಕರ್‍ಲ್ಯಾನಿ?”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು