Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 13:10 - ದೆವಾಚಿ ಖರಿ ಖಬರ್

10 ತನ್ನಾ ಶಿಸಾ ಜೆಜುಕ್ಡೆ ಯೆಲಿ ಅನಿ ಜೆಜುಕ್, “ ತಿಯಾ ಲೊಕಾನಿಕ್ನಾ ಬೊಲ್ತಾನಾ ಕಾನಿಯಾಂಚ್ಯಾ ವೈನಾಚ್ ಕಶ್ಯಾಕ್ ಬೊಲ್ತೆಯ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ತರುವಾಯ ಆತನ ಶಿಷ್ಯರು ಬಂದು, “ಏಕೆ ಸಾಮ್ಯರೂಪವಾಗಿ ಜನರ ಗುಂಪಿನ ಸಂಗಡ ಮಾತನಾಡುತ್ತಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ತರುವಾಯ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ನೀವು ಜನರೊಡನೆ ಮಾತನಾಡುವಾಗ ಸಾಮತಿಗಳನ್ನು ಉಪಯೋಗಿಸುತ್ತೀರಿ, ಏಕೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ತರುವಾಯ ಆತನ ಶಿಷ್ಯರು ಬಂದು - ಯಾಕೆ ಸಾಮ್ಯರೂಪವಾಗಿ ಅವರ ಸಂಗಡ ಮಾತಾಡುತ್ತೀ ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಸಾಮ್ಯಗಳ ಮೂಲಕ ಜನರಿಗೆ ಉಪದೇಶಿಸುವುದೇಕೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ತರುವಾಯ ಶಿಷ್ಯರು ಬಂದು ಯೇಸುವಿಗೆ, “ನೀವು ಸಾಮ್ಯಗಳಲ್ಲಿ ಅವರೊಡನೆ ಮಾತನಾಡುವುದೇಕೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 13:10
6 ತಿಳಿವುಗಳ ಹೋಲಿಕೆ  

ಜೆಜು ಎಕ್ಲೊಚ್ ಹೊತ್ತ್ಯಾ ತನ್ನಾ, ಕಾನಿ ಆಯ್ಕಲ್ಲಿ ಉಲ್ಲಿ ಲೊಕಾ, ಬಾರಾ ಜಾನಾ ಅಪೊಸ್ತಲಾಂಚ್ಯಾ ವಾಂಗ್ಡಾ, ಜೆಜುಕ್ಡೆ ಯೆವ್ನ್, ತಿ ಕಾನಿ ಅಮ್ಕಾ ಸೊಡ್ಸುನ್ ಸಾಂಗ್, ಮನುನ್ ಇಚಾರ್‍ಲ್ಯಾನಿ.


ಸುಮಾರ್ ವಿಶಯಾ ಸಾಂಗುಕ್ ಮನುನ್ ತೊ ಕಾನಿಯಾ ವಾಪ್ರಿ. ತನ್ನಾ ತೆನಿ, “ಎಗ್ದಾ ಎಕ್ ಶೆತ್ಕಾರಿ ಹೊತ್ತೊ ತೊ ಭ್ಹಿಂಯ್ ಸಿಪ್ಡುಕ್ ಗೆಲೊ.


ಅನಿ “ತುಮ್ಕಾ ಆಯ್ಕುಕ್ ಕಾನಾ ರ್‍ಹಾಲ್ಯಾರ್, ಆಯ್ಕಾ!” ಮನುನ್ ಸಾಂಗುನ್ ಜೆಜುನ್ ಕಾನಿ ಮುಗಸ್ಲ್ಯಾನ್.


ತನ್ನಾ ಜೆಜುನ್ ತೆಂಕಾ, “ಸರ್‍ಗಾಚ್ಯಾ ರಾಜಾಚ್ಯಾ ವಿಶಯಾತ್ ಹೊತ್ತ್ಯಾ ಘುಟಾಚಿ ಬುದ್ವಂತ್ಕಿ, ತುಮ್ಕಾ ಎವ್ಡಿಚ್ ದಿಲ್ಲಿ ಹಾಯ್, ತೆಂಕಾ ದಿಲ್ಲಿ ನಾ.


ಹ್ಯಾ ಕಾನಿಚೊ ಅರ್ತ್‍ ಕಾಯ್ ಮನುನ್ ಶಿಸಾನಿ ಜೆಜುಕ್ ಇಚಾರ್‍ಲ್ಯಾನಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು