Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:7 - ದೆವಾಚಿ ಖರಿ ಖಬರ್

7 ಪವಿತ್ರ್ ಪುಸ್ತಕ್ ಸಾಂಗ್ತಾ, ಮಾಕಾ ದಯಾ ಪಾಜೆ, ಜನಾವರಾಂಚಿ ಬಲಿ ಮಾಕಾ ನಕ್ಕೊ, ಹೆಚೊ ಅರ್ತ್‍ ತುಮ್ಕಾ ಗೊತ್ತ್ ರ್‍ಹಾಲ್ಯಾರ್, ತುಮಿ ಚುಕ್ ಕರುನಸಲ್ಲ್ಯಾ ಲೊಕಾಕ್ನಿ ಬೊಟ್ ಕರುನ್ ದಾಕ್ವಿನಶಿ ಹೊತ್ತ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡುತ್ತಿರಲಿಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ‘ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ’ ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕರುಣೆಯೇಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪು ಮಾಡುತ್ತಿದ್ದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ‘ಪಶುಯಜ್ಞಗಳು ನನಗೆ ಬೇಡ, ಕರುಣೆಯೇ ನನಗೆ ಬೇಕು’ ಎಂದು ಪವಿತ್ರಗ್ರಂಥವು ಹೇಳುತ್ತದೆ. ಅದರ ಅರ್ಥವನ್ನು ನೀವು ನಿಜವಾಗಿಯೂ ಅರಿತಿಲ್ಲ. ನೀವು ಅದರ ಅರ್ಥವನ್ನು ತಿಳಿದುಕೊಂಡರೆ ತಪ್ಪನ್ನೇನೂ ಮಾಡದ ಇವರಿಗೆ ತಪ್ಪಿತಸ್ಥರೆಂದು ತೀರ್ಪು ಮಾಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆದರೆ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ, ನಿರಪರಾಧಿಗಳನ್ನು ಖಂಡಿಸುತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:7
14 ತಿಳಿವುಗಳ ಹೋಲಿಕೆ  

ಜಾವಾ, ಅನಿ ಪವಿತ್ರ್ ಪುಸ್ತಕ್, ಮಾಕಾ ದಯಾ ಪಾಜೆ, ಜನಾವರಾಂಚಿ ಬಲಿ ನಕ್ಕೊ ಮನುನ್ ಸಾಂಗಲ್ಲ್ಯಾಚೊ ಅರ್ತ್‍ ಕಾಯ್ ಮನುನ್ ಹುಡ್ಕುನ್‍ ಕಾಡಾ. ಮಿಯಾ ಧರ್ಮಾನಿ ಚಲ್ತಲ್ಯಾ ಲೊಕಾಂಚ್ಯಾ ಸಾಟ್ನಿ ಯೆವ್ಕ್ ನಾ, ಪಾಪಿ ಲೊಕಾಂಚ್ಯಾ ಸಾಟ್ನಿ ಯೆಲಾ”. ಮನುನ್ ಜಬಾಬ್ ದಿಲ್ಯಾನ್.


ಜೆರುಜಲೆಮಾತ್ ಹೊತ್ತ್ಯಾ ಜುದೆವಾನಿ ಅನಿ ಜುದೆವಾಂಚ್ಯಾ ಮುಂಖಡಾನಿ ಜೆಜುಚ್ ಅರ್ಥ್ ಕರುನ್ ಘೆವ್ಕ್ ನಾತ್, ಹರ್ ಎಕ್ ಸಬ್ಬತಾಚ್ಯಾ ದಿಸಾಬಿ ಪ್ರವಾದ್ಯಾಚಿ ಗೊಸ್ಟಿಯಾ ಪುರಾ ಹೊಲಿ.


ಜೆಜುನ್ ತೆಂಕಾ,“ತುಮಿ ಕವ್ಡೆ ಚುಕ್ ಯವ್ಜುನ್ ಘೆವ್ನ್ ಹಾಸಿ! ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕಾಚಿ ನಾಹೊಲ್ಯಾರ್ ದೆವಾಚ್ಯಾ ತಾಕ್ತಿಚ್ಯಾ ವಿಶಯಾತ್ ತುಮ್ಕಾ ಕಾಯ್ಬಿ ಗೊತ್ತ್ ನಾ.


ತುಮಿ ಕಸ್ಲ್ಯಾಬಿ ಕಾಯ್ ಚುಕೆತ್ ನಸಲ್ಲ್ಯಾ ಲೊಕಾಕ್ನಿ ಚುಕಿದಾರ್ ಮನುನ್ ಕರ್ಲ್ಯಾಸಿ ಅನಿ ಜಿವಾನಿ ಮಾರ್ಲ್ಯಾಸಿ ಅನಿ ತೆನಿ ತುಮ್ಕಾ ಅಡ್ವುಕ್‍ನಾತ್‍.


ಅನಿ ಮಾನ್ಸಾನ್ ಅಪ್ನಾಚ್ಯಾ ಪುರಾ ಕಾಳ್ಜಾನ್, ಪುರಾ ಮನಾನ್, ಪುರಾ ತಾಕ್ತಿನ್ ದೆವಾಚೊ ಪ್ರೆಮ್ ಕರುಚೊ ಅನಿ ಅಪ್ನಾಚೊ ಕರಲ್ಲ್ಯಾ ಬಾಸೆನ್ ದುಸ್ರ್ಯಾಂಚೊಬಿ ಪ್ರೆಮ್ ಕರುಚೊ, ಹಿ ದೊನ್ ಉಪಾದೆಸಾ ಲೈ ಮಹತ್ವಾಚಿ, ಹೆ ಅಮಿ ದೆವಾಕ್ ದಿತಲ್ಯಾ ಕೌಡ್ಯಾಕಿ ಜನಾವರಾಂಚ್ಯಾ ಬಲಿಯಾಂಚ್ಯಾನ್ಕಿ ಅನಿ ದುಸ್ರ್ಯಾ ಕಾನಿಕಾಂಚ್ಯಾನ್ಕಿ ಮೊಟೆ.” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು