Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:49 - ದೆವಾಚಿ ಖರಿ ಖಬರ್

49 ತನ್ನಾ ಅಪ್ನಾಚ್ಯಾ ಶಿಸಾಕ್ನಿ ದಾಕ್ವುನ್ಗೆತ್, ಅಬಕ್! ಹಿತ್ತೆ ಹಾಯ್ ಮಾಜಿ ಬಾಯ್, ಅನಿ ಮಾಜಿ ಭಾವಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 ಶಿಷ್ಯರ ಕಡೆಗೆ ಕೈ ಚಾಚಿ, “ಇಗೋ ನನ್ನ ತಾಯಿ, ನನ್ನ ಸಹೋದರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

49 ಇಗೋ ನೋಡು, ನನ್ನ ತಾಯಿ; ನನ್ನ ಸಹೋದರರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ಶಿಷ್ಯರ ಕಡೆಗೆ ಕೈ ತೋರಿಸಿ - ಇಗೋ, ನನ್ನ ತಾಯಿ, ನನ್ನ ಸಹೋದರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

49 ತನ್ನ ಶಿಷ್ಯರ ಕಡೆಗೆ ಕೈ ತೋರಿಸಿ, “ನೋಡಿ! ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

49 ಶಿಷ್ಯರ ಕಡೆಗೆ ತಮ್ಮ ಕೈಚಾಚಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:49
7 ತಿಳಿವುಗಳ ಹೋಲಿಕೆ  

ಅಪ್ನಾಚ್ಯಾ ಭೊತ್ಯಾನಿ ಹೊತ್ತ್ಯಾ ಲೊಕಾಕ್ನಿ ಬಗುನ್ಗೆತ್ “ಹಿ ಲೊಕಾಚ್, ಮಾಜಿ ಬಾಯ್, ಅನಿ ಮಾಜೆ ಭಾವ್‍ ಭೆನಿಯಾ!


ಖಾಲಿ ತೆಂಚೆಸಾಟ್ನಿ ಎವ್ಡೆಚ್ ಮಿಯಾ ಮಾಗಿನಾ, ತೆನಿ ಸಾಂಗಲ್ಲಿ ಬರಿ ಖಬರ್ ಆಯ್ಕುನ್ ಮಾಜೆವರ್ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಂಚ್ಯಾ ಸಾಟ್ನಿಬಿ ಮಿಯಾ ಮಾಗ್ತಾ.


ಅತ್ತಾ ಲಗ್ಗುನಾ ಜಾವಾ ಅನಿ ತೆಚ್ಯಾ ಶಿಸಾಕ್ನಿ ತೊ ಮರಲ್ಲೊ ಝಿತ್ತೊ ಹೊವ್ನ್ ಉಟ್ಲಾ ಮನುನ್ ಸಾಂಗಾ, ಅನಿ ತೊ ಅತ್ತಾ ತುಮ್ಚ್ಯಾನ್ಕಿ ಅದ್ದಿ ಗಾಲಿಲಿಯಾಕ್ ಜಾವ್ಕ್ ಲಾಗ್ಲಾ; ಥೈ ತುಮಿ ತೆಕಾ ಬಗ್ತ್ಯಾಶಿ! ಮಿಯಾ ತುಮ್ಕಾ ಸಾಂಗಲ್ಲೆ ಯಾದ್ ಥವ್ನ್ ಘೆವಾ. ಮನುನ್ ಸಾಂಗ್ಲ್ಯಾನ್.


ಜೆಜುನ್ ತೆಕಾ ಮಾಜಿ ಬಾಯ್ ಕೊನ್? ಮಾಜಿ ಭಾವಾ ಕೊನ್? ಮನುನ್ ಜಬಾಬ್ ದಿಲ್ಯಾನ್.


ಜೆ ಕೊನ್ ಸರ್ಗಾ ವೈಲ್ಯಾ ಮಾಜ್ಯಾ ಬಾಬಾಕ್ ಕಶೆ ಪಾಜೆ ತಸೆ ಕರ್‍ತಾ, ತೊಚ್ ಮಾಜೊ ಭಾವ್, ಮಾಜಿ ಭೆನ್, ಅನಿ ಮಾಜಿ ಬಾಯ್, ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು