Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:48 - ದೆವಾಚಿ ಖರಿ ಖಬರ್

48 ಜೆಜುನ್ ತೆಕಾ ಮಾಜಿ ಬಾಯ್ ಕೊನ್? ಮಾಜಿ ಭಾವಾ ಕೊನ್? ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

48 ಅದಕ್ಕಾತನು ಆ ಮಾತು ಹೇಳಿದವನಿಗೆ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

48 ಅದಕ್ಕೆ ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎನ್ನುತ್ತಾ, ತಮ್ಮ ಶಿಷ್ಯರ ಕಡೆಗೆ ಕೈತೋರಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

48 ಅದಕ್ಕಾತನು ಆ ಮಾತು ಹೇಳಿದವನಿಗೆ - ನನಗೆ ತಾಯಿ ಯಾರು? ನನಗೆ ಸಹೋದರರು ಯಾರು? ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

48 ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಉತ್ತರಕೊಟ್ಟು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

48 ಅದಕ್ಕೆ ಯೇಸು ತಮಗೆ ಹೇಳಿದವನಿಗೆ ಉತ್ತರವಾಗಿ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:48
9 ತಿಳಿವುಗಳ ಹೋಲಿಕೆ  

ಜೊ ಕೊನ್ ಮಾಜೆನ್ಕಿ ಜಾಸ್ತಿ ಅಪ್ನಾಚ್ಯಾ ಬಾಯ್ಚೊ ನಾಹೊಲ್ಯಾರ್ ಬಾಬಾಚೊ ಪ್ರೆಮ್ ಕರ್‍ತಾ ತೊ ಮಾಜೊ ಶಿಸ್ ಹೊವ್ಕ್ ಯೊಗ್ಯ್ ನ್ಹಯ್. ಜೊ ಕೊನ್ ಅಪ್ನಾಚ್ಯಾ ಲೆಕಾಚೊ ನಾಹೊಲ್ಯಾರ್ ಲೆಕಿಚೊ ಮಾಜೆನ್ಕಿ ಜಾಸ್ತಿ ಪ್ರೆಮ್ ಕರ್‍ತಾ ತೊ ಮಾಜೊ ಶಿಸ್ ಹೊವ್ಕ್ ಯೊಗ್ಯ್ ನಾ.


ದೆವಾಚ್ಯಾ ಅನಿ ಲೊಕಾಂಚ್ಯಾ ದಯೆನ್ ಜೆಜು ಆಂಗಾನ್ ಅನಿ ಬುದ್ದಿನ್ ಮೊಟೊ ಹೊಲೊ.


ತಸೆಮನುನ್ ಹೆಚ್ಯಾನ್ ಫಿಡೆ ಹ್ಯಾ ಜಗಾಚ್ಯಾ ಸ್ಥಿತಿಗತಿ ಸಾರ್ಕೆ ಅಮಿ ಕೊನಾಕ್‍ಬಿ ಕಿಮ್ಮತ್ ಭಾಂದಿನಾವ್, ಎಕ್ ಕಾಲಾತ್ ಅಮಿ ಕ್ರಿಸ್ತಾಕುಚ್ ಹ್ಯಾ ದಿಸ್ಟಿನ್ ಕಿಮ್ಮತ್ ಭಾಂದಲ್ಲಿ ಹಾಯ್, ಜಾಲ್ಯಾರ್‍ಬಿ ಅಮಿ ಅತ್ತಾ ತಶೆ ಕರಿನಾವ್.


ತನ್ನಾ ತೆನಿ “ತುಮಿ ಮಾಕಾ ಕಶ್ಯಾಕ್ ಹುಡ್ಕುಕ್ ಲಾಗಲ್ಲ್ಯಾಶಿ? ಮಿಯಾ ಮಾಜ್ಯಾ ಬಾಬಾಚ್ಯಾ ಘರಾತ್ ರಾವ್ಕ್ ಪಾಜೆ ಮನುನ್ ತುಮ್ಕಾ ಗೊತ್ತ್ ನಾ ಕಾಯ್?” ಮನುನ್ ಜಬಾಬ್ ದಿಲ್ಯಾನ್.


ತಸೆಮನುನ್, ಲೊಕಾನಿತ್ಲೊ ಎಕ್ಲೊ ಜೆಜುಕ್ "ತುಜಿ ಬಾಯ್ ಅನಿ ಭಾವಾ ಭಾಯ್ರ್ ಯೆವ್ನ್ ಇಬೆ ರ್‍ಹಾಲ್ಯಾತ್, ತೆಂಕಾ ತುಜೆಕ್ಡೆ ಬೊಲುಕ್ ಪಾಜೆ ಮನಿ, ಮಟ್ಲ್ಯಾನ್.


ತನ್ನಾ ಅಪ್ನಾಚ್ಯಾ ಶಿಸಾಕ್ನಿ ದಾಕ್ವುನ್ಗೆತ್, ಅಬಕ್! ಹಿತ್ತೆ ಹಾಯ್ ಮಾಜಿ ಬಾಯ್, ಅನಿ ಮಾಜಿ ಭಾವಾ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು