Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:41 - ದೆವಾಚಿ ಖರಿ ಖಬರ್

41 ಝಡ್ತಿಚ್ಯಾ ದಿಸಿ ನಿನಿವೆಚಿ ಲೊಕಾ ಇಬೆ ರ್‍ಹಾವ್ನ್ ಹಿ ಪಿಳ್ಗಿ ಚುಕಿದಾರ್ ಮನುನ್ ದಾಕ್ವುನ್ ದಿತ್ಯಾತ್, ಕಶ್ಯಾಕ್ ಮಟ್ಲ್ಯಾರ್, ಜೊನಾನ್ ಸಾಂಗಟಲ್ಲೆ ತೆನಿ ಆಯಿಕ್ಲ್ಯಾನಿ, ಅನಿ ಪಾಪಾನಿತ್ನಾ ದೆವಾಕ್ಡೆ ಪರತ್ಲ್ಯಾನಿ, ಖರೆ ಮಿಯಾ ತುಮ್ಕಾ ಸಾಂಗ್ತಾ, ಹಿತ್ತೆ ಜೊನಾಚ್ಯಾನ್ಕಿ ಮೊಟೊ ಹಾಯ್!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ನಿನೆವೆ ಪಟ್ಟಣದವರು ಯೋನನು ಸಾರಿದ ವಾಕ್ಯವನ್ನು ಕೇಳಿ ಮಾನಸಾಂತರಪಟ್ಟರು. ಇಗೋ, ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಅವರು ಪಾಪಕ್ಕೆ ವಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ನ್ಯಾಯವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಹೇಳುವರು; ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ದೇವರಕಡೆಗೆ ತಿರುಗಿಕೊಂಡರು; ಆದರೆ ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ನ್ಯಾಯವಿಚಾರಣೆಯ ದಿನದಂದು ನಿನೆವೆ ಪಟ್ಟಣದ ಜನರು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ನಿಂತುಕೊಂಡು ನಿಮ್ಮನ್ನು ಅಪರಾಧಿಗಳೆಂದು ಘೋಷಿಸುವರು. ಏಕೆಂದರೆ ಯೋನನು ಬೋಧಿಸಿದಾಗ ಅವರು ತಮ್ಮ ಜೀವಿತವನ್ನು ಬದಲಾವಣೆ ಮಾಡಿಕೊಂಡರು. ಆದರೆ ನಾನು ನಿಮಗೆ ಹೇಳುವುದೇನೆಂದರೆ ನಾನು ಯೋನನಿಗಿಂತಲೂ ಹೆಚ್ಚಿನವನಾಗಿರುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ನಿಂತು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:41
20 ತಿಳಿವುಗಳ ಹೋಲಿಕೆ  

ಝಡ್ತಿಚ್ಯಾ ದಿಸಿ “ಶೆಬಾ ಮನ್ತಲ್ಯಾ ದೆಸಾಚಿ ರಾನಿ ಇಬೆ ರ್‍ಹಾವ್ನ್, ಹಿ ಪಿಳ್ಗಿ ಚುಕಿದಾರ್ ಮನುನ್ ದಾಕ್ವುನ್ ದಿತಾ, ಕಶ್ಯಾಕ್ ಮಟ್ಲ್ಯಾರ್, ಅಪ್ನಾಚ್ಯಾ ದೆಸಾಕ್ನಾ ಸಗ್ಳಿ ವಾಟ್‍ಬರ್ ಚಲುನ್ಗೆತ್ ತಿ ಸಾಲ್ಮಾವಾಚ್ಯಾ ಶಾನ್‍ಪಾನಾಚೆ ಶಿಕಾಪ್ ಆಯ್ಕುಕ್ ಮನುನ್ ಯೆಲ್ಲಿ, ಖರೆ ಮಿಯಾ ಖರೆಚ್ ಸಾಂಗ್ತಾ, ಹಿತ್ತೆ ಸೊಲೊಮೊನಾಚ್ಯಾನ್ಕಿ ಮೊಟೊ ಎಕ್ಲೊ ಹಾಯ್!” ಮಟ್ಲ್ಯಾನ್.


ವಿಶ್ವಾಸಾನುಚ್ ನೊಯೆನ್ ತವ್ಡ್ಯಾ ಪತರ್ ದಿಸಿನಸ್ತಾನಾ ಹೊತ್ತ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ದೆವಾಕ್ನಾ ಸಾಂಗ್ನಿ ಘೆವ್ನ್ ಭಕ್ತಿನ್ ಅಪ್ಲ್ಯಾ ಘರ್‍ಚ್ಯಾ ಲೊಕಾಂಚ್ಯಾ ರಾಕನಿ ಸಾಟ್ನಿ ಢೊನ್ ಬಾಂದ್ಲ್ಯಾನ್, ಅನಿ ಲೊಕಾಕ್ನಿ ಸಗ್ಳ್ಯಾಕ್ನಿ ಶಿಕ್ಷಾತ್ ಪಡ್ತಲೆ ಹೊಲ್ಲೆ ಮನುನ್ ದಾಕ್ವುನ್ ವಿಶ್ವಾಸಾಚೆ ಫಳ್ ಘೆವ್ಕ್ ಗುರಿ ಹೊಲೊ.


ಅಶೆ ತುಮಿ ಖಾಯ್ದೆ ಲಿವ್ನ್ ಘೆವ್ನ್ ಅನಿ ಸುನ್ನತ್ ಕರುನ್ ಘೆವ್ನ್ ರ್‍ಹಾಲ್ಯಾರ್‍ಬಿ ಖಾಯ್ದೆ ಮೊಡ್ತ್ಯಾಶಿ, ಅನಿ ತಸೆ ಮನುನ್ ಜುದೆವ್ ನ್ಹಯ್ ಹೊತ್ತಿ ಲೊಕಾ ತುಮಿ ಚುಕಿದಾರ್ ಮನುನ್ ದಾಕ್ವುನ್ ದಿತ್ಯಾತ್, ಕಶ್ಯಾಕ್ ಮಟ್ಲ್ಯಾರ್, ಆಂಗಾನಿ ತೆನಿ ಸುನ್ನತ್ ಕರುನ್ ಘೆಟಲ್ಲೆ ನಸ್ಲ್ಯಾರ್‍ಬಿ ತೆನಿ ಖಾಯ್ದೆ ಬರೆ ಕರುನ್ ಪಾಳ್ತ್ಯಾತ್.


ಜೊ ಕೊನ್ ವೈನಾ ಯೆತಾ ತೊ ಸಗ್ಳ್ಯಾಂಚ್ಯಾನ್ಕಿ ಮೊಟೊ, ಜೊ ಕೊನ್ ಹ್ಯಾ ಜಿಮ್ನಿಕ್ ಸಮಂದ್ ಪಡಲ್ಲೊ ಹಾಯ್, ತೊ ಹ್ಯಾ ಜಿಮ್ನಿ ವೈಲೊಚ್, ಅನಿ ಹ್ಯಾ ಜಿಮ್ನಿ ವೈಲ್ಯಾ ವಿಶಯಾತುಚ್ ತೊ ಬೊಲ್ತಾ, ಖರೆ ಜೊ ಸರ್ಗಾವೈನಾ, ಯೆಲಾ ತೊ ಸಗ್ಳ್ಯಾಂಚ್ಯಾನ್ಕಿ ವೈಲೊ


ಮಿಯಾ ತುಮ್ಕಾ ಸಾಂಗ್ತಾ, ದೆವಾಚ್ಯಾ ಗುಡಿನ್ಕಿ ಮೊಟೊ ಕೊನ್ಕಿ ಹಿತ್ತೆ ಹಾಯ್.


ಅಮ್ಚ್ಯಾ ಅದ್ಲ್ಯಾ ಬಾಬಾನ್ ಜಾಕೊಬಾನ್ ಹಿ ಭಾಂಯ್ ಅಮ್ಕಾ ದಿಲ್ಯಾನಾಯ್; ತೆನಿ ತ್ಯೆಚ್ಯಾ ಪೊರಾನಿ, ತ್ಯೆಚ್ಯಾ ಗೊರಾ-ಡೊರಾನಿ ಹ್ಯಾತುರ್‍ಲೆಚ್ ಪಾನಿ ಫಿಲ್ಲ್ಯಾನಿ. ತಿಯಾ ಅಮ್ಚ್ಯಾ ಅದ್ಲ್ಯಾ ಬಾಬಾ ಜಾಕೊಬಾನ್ಕಿಬಿ ಮೊಟೊ ಕಾಯ್?” ಮಟ್ಲಿನ್.


ಝಡ್ತಿಚ್ಯಾ ದಿಸಿ, ನಿನಿವೆಚಿ ಲೊಕಾ ಇಬೆ ರ್‍ಹಾವ್ನ್ ತುಮ್ಚಿ ಚುಕಾ ದಾಕ್ವುನ್ ದಿತ್ಯಾತ್. ಕಶ್ಯಾಕ್ ಮಟ್ಲ್ಯಾರ್, ಜೊನಾ ಪ್ರವಾದ್ಯಾನ್ ಸಾಂಗಲ್ಲೆ ಆಯ್ಕಲ್ಲೆಚ್, ತೆನಿ ದೆವಾಕ್ಡೆ ಫಾಟಿ ಪರತ್ಲ್ಯಾನಿ; ಅನಿ ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಹಿತ್ತೆ ಜೊನಾ ಪ್ರವಾದ್ಯಾಚ್ಯಾನ್ಕಿ ಮೊಟೊ ಹಿತ್ತೆ ಹಾಯ್!” ಮಟ್ಲ್ಯಾನ್.


ತಸೆಮಟ್ಲ್ಯಾರ್ ಹ್ಯಾ ಸಗ್ಳ್ಯಾಕ್ನಿ ಜಿವಾನಿ ಮಾರಲ್ಲ್ಯಾಚಿ ಶಿಕ್ಷಾ ಅತ್ತಾಚ್ಯಾ ಕಾಲಾಚ್ಯಾ ಲೊಕಾಂಚ್ಯಾ ವರ್‍ತಿ ಪಡ್ತಾ!”


ತನ್ನಾ ಜೆಜುನ್,“ಯೆ,ವಿಶ್ವಾಸ್ ನಸಲ್ಲ್ಯಾ ಬುರ್ಶ್ಯಾ ಪಿಳ್ಗಿಚ್ಯಾನು, ಅನಿ ಕವ್ಡೆ ದಿಸ್ ತುಮ್ಚ್ಯಾ ವಾಂಗ್ಡಾ ಮಿಯಾ ರ್‍ಹಾವ್ಚೆ? ಅನಿ ಕವ್ಡೆ ಪತರ್ ಮಿಯಾ ತುಮ್ಕಾ ಸಂಬಾಳುನ್ ಘೆವ್ನ್ ಜವ್ಚೆ? ತ್ಯಾ ಪೊರಾಕ್ ಮಾಜೆಕ್ಡೆ ಘೆವ್ನ್ ಯೆವಾ!” ಮಟ್ಲ್ಯಾನ್.


ಹ್ಯಾ ಕಾಲಾಚಿ ದೆವಸ್ಪಾನ್‍ನಸಲ್ಲಿ ಅನಿ ಬುರ್ಶಿ ಲೊಕಾ! ಮಾಜೆಕ್ಡೆ ವಿಚಿತ್ರ್ ಕಾಮ್ ಇಚಾರ್‍ತ್ಯಾತ್? ನಾ, ಹೆ ಕರುನ್ ದಾಕ್ವುಕ್ ಹೊಯ್ನಾ, ತುಮ್ಕಾ ಎಕುಚ್ ಎಕ್ ವಿಚಿತ್ರ್ ದಿಲ್ಲೆ ಹಾಯ್ ತೆ ಜೊನಾಚ್ಯಾ ಜಿವನಾತ್ಲೆ ವಿಚಿತ್ರ್. ಮನುನ್ ಜಬಾಬ್ ದಿಲ್ಯಾನ್, ತೆಚೆಸಾಟ್ನಿ ತೆನಿ ತೆಂಕಾ ಥೈಚ್ ಸೊಡ್ಲ್ಯಾನ್ ಅನಿ ಗೆಲೊ.


ತನ್ನಾ ತೊ ಗಿರೊ ಪರ್ತುನ್ ಜಾತಾ ಅನಿ ಅಪ್ನಾಚ್ಯಾನ್ಕಿ ಬುರ್ಶ್ಯಾ,ಸತ್ತ್ ಗಿರ್‍ಯಾಕ್ನಿ ವಾಂಗ್ಡಾ ಬಲ್ವುನ್ ಘೆವ್ನ್ ಯೆತಾ. ಅನಿ ತಿ ಥೈ ರ್‍ಹಾತ್ಯಾತ್. ಸಗ್ಳೆ ಹೊಲ್ಲ್ಯಾ ಮಾನಾ ತೊ ಮಾನುಸ್ ಅದ್ದಿ ಹೊತ್ತ್ಯಾಚ್ಯಾನ್ಕಿ ಬುರ್ಶ್ಯಾ ಸ್ಥಿತಿಕ್ ಪಾವ್ತಾ. ಅತ್ತಾಚ್ಯಾ ಬುರ್ಶ್ಯಾ ಲೊಕಾಕ್ನಿ ಅಸೆಚ್ ಹೊತಾ. ಮಟ್ಲ್ಯಾನ್.


ತನ್ನಾ ಜೆಜುನ್ “ಹ್ಯಾ ಕಾಲಾಚಿ ಬುರ್ಶಿ ಅನಿ ದೆವಸ್ಪಾನ್‍ನಸಲ್ಲಿ ಲೊಕಾ ವಿಚಿತ್ರ್ ಇಚಾರ್‍ತ್ಯಾತ್, ಖರೆ ಜೊನಾ ಪ್ರವಾದ್ಯಾಚ್ಯಾ ವಿಚಿತ್ರಾ ಶಿವಾಯ್ ದುಸ್ರೆ ವಿಚಿತ್ರ್ ಹೆಂಕಾ ದಿವ್ಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು