Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:38 - ದೆವಾಚಿ ಖರಿ ಖಬರ್

38 ತನ್ನಾ ಉಲ್ಲೆ ಶಾಸ್ತರಾ ಶಿಕ್ವುತಲೆ ಅನಿ ಉಲ್ಲೆ ಫಾರಿಜೆವ್, “ಗುರುಜಿ, ಅಮ್ಕಾ ತಿಯಾ ಎಕ್ ಮೊಟೆ ವಿಚಿತ್ರ್ ಕರಲ್ಲೆ ಬಗುಕ್ ಪಾಜೆ,” ಮನುನ್ ಸಾಂಗುಕ್‍ಲಾಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಆಗ ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು, “ಬೋಧಕನೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು” ಯೇಸುವನ್ನು ಕೇಳಿದರು. ಅದಕ್ಕೆ ಆತನು ಅವರಿಗೆ ಉತ್ತರಕೊಟ್ಟದ್ದೇನಂದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಬಳಿಕ ಕೆಲವುಮಂದಿ ಧರ್ಮಶಾಸ್ತ್ರಿಗಳೂ ಫರಿಸಾಯರೂ ಯೇಸುಸ್ವಾಮಿಯನ್ನು ಉದ್ದೇಶಿಸಿ, “ಬೋಧಕರೇ, ನೀವು ಒಂದು ಸೂಚಕಕಾರ್ಯ ಮಾಡುವುದನ್ನು ನೋಡಬೇಕೆಂದಿದ್ದೇವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಆಗ ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು - ಬೋಧಕನೇ, ನಿನ್ನಿಂದಾಗುವ ಒಂದು ಸೂಚಕಕಾರ್ಯವನ್ನು ನೋಡಬೇಕೆಂದು ನಮಗೆ ಅಪೇಕ್ಷೆಯದೆ ಎಂದು ಆತನನ್ನು ಕೇಳಲಾಗಿ ಆತನು ಅವರಿಗೆ ಉತ್ತರಕೊಟ್ಟದ್ದೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಬೋಧಕನೇ, ನೀನು ಹೇಳಿದ್ದನ್ನು ನಿರೂಪಿಸುವುದಕ್ಕಾಗಿ ಒಂದು ಸೂಚಕಕಾರ್ಯವನ್ನು ಮಾಡು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಆಗ ನಿಯಮ ಬೋಧಕರೂ ಫರಿಸಾಯರೂ, “ಬೋಧಕರೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ಕಾಣಬೇಕೆಂದಿದ್ದೇವೆ,” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:38
9 ತಿಳಿವುಗಳ ಹೋಲಿಕೆ  

ಜುದೆವಾಕ್ನಿ ಸಾಕ್ಷಿ ದಿವ್ಕ್ ಅಜಾಪಾ ಪಾಜೆ, ಅನಿ ಗ್ರಿಕ್ ದೆಶಾಚಿ ಲೊಕಾ ಶಾನ್‍ಪಾನ್ ಹುಡಕ್ತಾತ್.


ಜುದೆವಾಂಚ್ಯಾ ಅದಿಕಾರ್‍ಯಾನಿ ತೆಚ್ಯಾಕ್ಡೆ ಯೆವ್ನ್ ತಿಯಾ ಕಸ್ಲೆ ಕಾಮ್ ಕರುನ್ ದಾಕ್ವುಕ್ ಹೊತಾ ತೆಚ್ಯಾ ವೈನಾ ತುಕಾ ಅದಿಕಾರ್ ಹಾಯ್ ಮನುನ್ ಸಾಬಿತ್ ಹೊತಾ. ಮನುನ್ ಇಚಾರ್‍ಲ್ಯಾನಿ.


ಅನಿ ಉಲ್ಲೆ ಜಾನಾ ಜೆಜುಕ್ ಗೊಂದ್ಳುನ್ ಘಾಲುಕ್, ಮನುನ್ ತಿಯಾ ದೆವಾಚೊ ಮಾನುಸ್ ಹೊಲ್ಯಾರ್ ಎಕ್ ಮೊಟೆ ವಿಚಿತ್ರ್ ವಳಕ್ ಕರುನ್ ದಾಕ್ವುನ್, ಖರೆ ಕರುನ್ ದಾಕ್ವು ಮನುಲಾಗಲ್ಲೆ.


ಜೆಜುನ್ ತೆಕಾ,“ಅಜಾಪಾ, ಅನಿ ಚಮತ್ಕಾರಾ ಬಗಟ್ಲ್ಯಾ ಶಿವಾಯ್ ತುಮ್ಚ್ಯಾತ್ಲೆ ಕೊನ್ಬಿ ವಿಶ್ವಾಸ್ ಕರಿನ್ಯಾಸಿ”, ಮಟ್ಲ್ಯಾನ್.


ಲೊಕಾ ಜೆಜುಚ್ಯಾ ಭೊತ್ಯಾನಿ ಯೆವ್ನ್-ಯೆವ್ನ್ ಗೊಳಾ ಹೊತಾನಾ, ಜೆಜುನ್ “ಹ್ಯಾ ಕಾಲಾತ್ಲಿ ಲೊಕಾ ಕವ್ಡಿ ವಾಯ್ಟ್! ತೆನಿ ವಿಚಿತ್ರ್ ಕಾಮ್ ಇಚಾರ್‍ತ್ಯಾತ್. ಖರೆ ಜೊನಾ ಪ್ರವಾದ್ಯಾಚ್ಯಾ ಜಿವನಾತ್ ಹೊಲ್ಲ್ಯಾ ವಿಚಿತ್ರ್ ಕಾಮಾಚ್ಯಾನ್ಕಿ, ಅನಿ ದುಸ್ರೆ ವಿಚಿತ್ರ್ ಕಾಮ್ ಹೆಂಕಾ ಕರುನ್ ದಾಕ್ವುಕ್ ಹೊಯ್ನಾ.


ತನ್ನಾ ಲೊಕಾ ತೆನಿ,“ಅಮಿ ಬಗುನ್ ತುಜೆ ವರ್ತಿ ವಿಶ್ವಾಸ್ ಕರಿ ಸರ್ಕೆ ಕಾಯ್ ಅಜಾಪ್ ಅಮ್ಕಾ ತಿಯಾ ಕರುನ್ ದಾಕ್ವುತೆಯ್? ಕಾಯ್ ಕಾಮ್ ಕರುನ್ ದಾಕ್ವುತೆ ತಿಯಾ?”


ತುಮಿ ಚುಕ್ ಕರ್ಲ್ಯಾಸಿ ಕಾಯ್ ಚುಕ್ ಕರಿನಸ್ತಾನಾ ಹಾಸಿ ಮನುನ್ ದಾಕ್ವುನ್ ದಿವ್‍ಸಾಟಿ ತುಮ್ಚಿ ಝಡ್ತಿ ಕರ್‍ತಾನಾ ತುಮ್ಚ್ಯಾಚ್ ಗೊಸ್ಟಿಯಾಚ್ ವಾಪ್ರುನ್ ಹೊತ್ಯಾತ್.” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು