Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:35 - ದೆವಾಚಿ ಖರಿ ಖಬರ್

35 ಎಕ್ ಬರೊ ಮಾನುಸ್, ಅಪ್ನಾಚ್ಯಾ ಮನಾತ್ನಾ ಬರೆಚ್ ಭಾಯ್ರ್ ಕಾಡ್ತಾ. ಎಕ್ ಬುರ್ಸೊ ಮಾನುಸ್ ಅಪ್ನಾಚ್ಯಾ ಮನಾತ್ನಾ ಬುರ್ಶೆಚ್ ಭಾಯ್ರ್ ಕಾಡ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನೇ ಹೊರಗೆ ತೆಗೆಯುತ್ತಾನೆ. ಕೆಟ್ಟವನು ತನ್ನ ಹೃದಯವೆಂಬ ಕೆಟ್ಟ ಬೊಕ್ಕಸದೊಳಗಿನಿಂದ ಕೆಟ್ಟವುಗಳನ್ನು ಹೊರಗೆ ತೆಗೆಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಒಳ್ಳೆಯವನು ತನ್ನ ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ; ಕೆಟ್ಟವನು ತನ್ನ ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಒಳ್ಳೆಯವನು ತನ್ನ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯ ವಸ್ತುಗಳನ್ನು ತೆಗೆಯುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟ ವಸ್ತುಗಳನ್ನು ತೆಗೆಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಒಳ್ಳೆಯವನು ತನ್ನ ಹೃದಯದಲ್ಲಿ ಒಳ್ಳೆಯವುಗಳನ್ನು ಇಟ್ಟುಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಒಳ್ಳೆಯವುಗಳನ್ನೇ ಮಾತಾಡುತ್ತಾನೆ. ಆದರೆ ದುಷ್ಟನು ತನ್ನ ಹೃದಯದಲ್ಲಿ ಕೆಟ್ಟವುಗಳನ್ನು ಶೇಖರಿಸಿಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಕೆಟ್ಟವುಗಳನ್ನೇ ಮಾತಾಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಒಳ್ಳೆಯವನು ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:35
17 ತಿಳಿವುಗಳ ಹೋಲಿಕೆ  

ತುಮಿ ಬೊಲ್ತಾನಾ, ದಯೆನ್ ಭರಲ್ಲೆ ಅನಿ ಮನಾಕ್ ಬರೆ ದಿಸ್ತಲ್ಯಾ ಗೊಸ್ಟಿಯಾ ಹೊವ್ನ್ ರಾಂವ್ದಿತ್, ಅನಿ ಬುದ್ದ್ ಹೊತ್ತೆ ಹೊವ್ನ್ ಬೊಲಾ. ತನ್ನಾ ಹರ್ ಎಕ್ಲ್ಯಾಕ್ಬಿ ಪಾಜೆ ಹೊಲ್ಲ್ಯಾ ಸಾರ್ಕೆ ಜವಾಬ್ ದಿವ್ಕ್ ಹೊತಾ.


ಕ್ರಿಸ್ತಾಚೆ ಶಿಕಾಪ್ ತುಮ್ಚ್ಯಾ ಭುತ್ತುರ್ಲ್ಲ್ಯಾ ಮನಾತ್ ಲೈ ಘಟ್ಟ್ ಹೊವ್ನ್ ರ್‍ಹಾಂವ್ದಿತ್, ತುಮಿ ದೆವಾಕ್ನಾ ಶಿಕಲೆ ಶಿಕ್ವುಕ್ ಅನಿ ಎಕಾಮೆಕಾಕ್ ಬುದ್ದ್ ಸಾಂಗುಕ್ ವಾಪ್ರಾ, ತುಮ್ಚ್ಯಾ ಮನಾತ್ ದೆವಾಕ್ ಧನ್ಯವಾದ್ ದಿವ್ನ್, ಗಿತ್ ಸಾಂಗ್ತಲೆ ಅನಿ ಕಿರ್ತನ್ ಸಾಂಗ್ತಲೆ ಅನಿ ಆತ್ಮಿಕ್ ಗಿತಾ ಸಾಂಗ್ತಲೆ ಹೊವ್ನ್ ರ್‍ಹಾವಾ.


ಸಾಪಾಚ್ಯಾ ಪಿಲ್ಲಾನೊ! ತುಮಿ ಬುರ್ಶೆ ರ್‍ಹಾತಾನಾ, ಬರೆ ಕಶೆ ಬೊಲುಕ್ ಹೊತಾ? ಜೆ ಕಾಯ್ ಮನಾತ್ ಹಾಯ್, ತೆಚ್ ತೊಂಡ್ ಬೊಲ್ತಾ.


ತುಮ್ಚ್ಯಾ ತೊಂಡಾತ್ನಾ ಬುರ್ಶಿ ಗೊಸ್ಟಿಯಾ ಯೆಯ್ ನಸ್ತಾನಾ ರ್‍ಹಾಂವ್ದಿತ್, ಖರೆ ಎಕ್ವಟ್ಟ್ ಭಾಂದುಕ್ ಅನಿ ಬರ್‍ಯಾಚಿ ಗೊಸ್ಟಿಯಾ ರಾಲ್ಯಾರ್ ಆಯಿಕ್ತಲ್ಯಾಂಚ್ಯಾ ಬರ್‍ಯಾಸಾಟಿ ಬೊಲಾ.


ತನ್ನಾ ಜೆಜುನ್, “ತಸೆಮಟ್ಲ್ಯಾರ್, ತನ್ನಾ ಸರ್‍ಗಾಚ್ಯಾ ರಾಜಾತ್ ಹರಿ ಎಕ್ ಖಾಯ್ದೆ ಶಿಕ್ವುತಲೊ ಎಕ್ ಸಿಸ್ ಹೊತಾ ದೆವಾಚ್ಯಾ ರಾಜಾಚೆ ಮನುನ್ ಹೊತ್ತೆ ಸಾಮಾನಾ ಥವ್ತಲ್ಯಾ ಖೊಲಿತ್ನಾ ನ್ಹವಿ ಅನಿ ಜುನ್ನಿ ಸಾಮಾನಾ ಭಾಯ್ರ್ ಕಾಡ್ತಲ್ಯಾ ಘರಾಚ್ಯಾ ವ್ಹಡಿಲಾ ಸರ್‍ಕೊ,” ಮನುನ್ ಸಾಂಗಟ್ಲ್ಯಾನ್.


ಎಕ್ ಬರೆ ಝಾಡ್ ಬರಿಚ್ ಫಳಾ ದಿತಾ, ಎಕ್ ರೊಗೆಸಿ ಝಾಡ್ ಬರಿಲಿ ಫಳಾ ದಿ ನಾ.


ಎಕ್ ಬರೊ ಮಾನುಸ್ ಅಪ್ನಾಚ್ಯಾ ಮನಾತ್ ಗೊಳಾ ಕರುನ್ ಥವಲ್ಲೆ ಬರೆಚ್ ಅಪ್ನಾಚ್ಯಾ ಮನಾತ್ನಾ ಭಾಯ್ರ್ ಕಾಡ್ತಾ, ಎಕ್ ಬುರ್ಸೊ ಮಾನುಸ್ ಅಪ್ನಾಚ್ಯಾ ಮನಾತ್ ಗೊಳಾ ಕರುನ್ ಥವಲ್ಲೆ ಬುರ್ಶೆಚ್ ಅಪ್ನಾಚ್ಯಾ ಮನಾತ್ನಾ ಭಾಯ್ರ್ ಕಾಡ್ತಾ. ಜೆ ಕಾಯ್ ಮನಾತ್ ಹಾಯ್ ತೆಚ್ ತೊಂಡಾತ್ನಾ ಭಾಯ್ರ್ ಯೆತಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು