Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:25 - ದೆವಾಚಿ ಖರಿ ಖಬರ್

25 ಜೆಜುಕ್ ತೆನಿ ಯವಜ್ತಲೆ ಕಳ್ಳೆ. ತಸೆಮನುನ್ ತೆನಿ ತೆಂಕಾ,“ಖಲೊಬಿ ಎಕ್ ದೆಸ್ ದೊನ್ ಭಾಗ್ ಹೊವ್ನ್ ಎಕಾಮೆಕಾ ಮದ್ದಿ ಝಗ್ಡುನ್ಗೆತ್ ರ್‍ಹಾಲ್ಯಾರ್, ತೊ ದೆಸ್ ಲೈ ದಿಸ್ ಠಿಕಿನಾ. ಅನಿ ಎಕ್ ಮೊಟೆ ಗಾಂವ್ ನಾಹೊಲ್ಯಾರ್ ಎಕ್ ಕುಟುಮ್‍ ದೊನ್ ಭಾಗ್ ಹೊವ್ನ್ ಝಗ್ಡುನ್ಗೆತ್ ರ್‍ಹಾಲ್ಯಾರ್, ತೆ ನಾಸುಚ್ ಹೊವ್ನ್ ಜಾತಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನೆಂದರೆ, “ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ವಿಭಜನೆಯಾಗಿ ಹಾಳಾಗುವುದು. ತನ್ನಲ್ಲಿ ಭೇದ ಉಂಟಾಗಿ ವಿಭಜನೆಯಾದ ಯಾವ ಪಟ್ಟಣವಾದರೂ ಮನೆಯಾದರೂ ನೆಲೆಯಾಗಿ ನಿಲ್ಲದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು ಇಂತೆಂದರು: “ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವೂ ನಾಶವಾಗುವುದು; ಅದರಂತೆಯೇ ತಮ್ಮತಮ್ಮೊಳಗೆ ಕಾದಾಡುವ ಊರುಗಳೂ ಕುಟುಂಬಗಳೂ ಹಾಳಾಗುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆತನು ಅವರ ಆಲೋಚನೆಗಳನ್ನು ತಿಳುಕೊಂಡು ಅವರಿಗೆ ಹೇಳಿದ್ದೇನಂದರೆ - ಯಾವ ರಾಜ್ಯವಾದರೂ ತನ್ನಲ್ಲಿ ಭೇದಹುಟ್ಟಿದರೆ ಹಾಳಾಗುವದು; ತನ್ನಲ್ಲಿ ಭೇದ ಹುಟ್ಟಿದ ಯಾವ ಪಟ್ಟಣವಾದರೂ ಮನೆಯಾದರೂ ನಿಲ್ಲದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಫರಿಸಾಯರು ಆಲೋಚಿಸುತ್ತಿದ್ದ ಸಂಗತಿಗಳು ಯೇಸುವಿಗೆ ತಿಳಿದಿದ್ದವು. ಆದ್ದರಿಂದ ಯೇಸು ಅವರಿಗೆ, “ತನಗೆ ವಿರೋಧವಾಗಿ ತಾನೇ ಹೋರಾಡುವ ರಾಜ್ಯವು ನಾಶವಾಗುವುದು. ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವು ಸ್ಥಿರವಾಗಿರುವುದಿಲ್ಲ. ಭೇದಭಾವ ಹೊಂದಿರುವ ಪ್ರತಿಯೊಂದು ಕುಟುಂಬವು ಅಭಿವೃದ್ಧಿಯಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಯೇಸು ಅವರ ಆಲೋಚನೆಗಳನ್ನು ತಿಳಿದು ಅವರಿಗೆ, “ತನಗೆ ವಿರೋಧವಾಗಿ ವಿಭಜಿಸಿಕೊಳ್ಳುವ ಪ್ರತಿಯೊಂದು ರಾಜ್ಯವು ನಾಶವಾಗುವುದು ಮತ್ತು ತನಗೆ ವಿರೋಧವಾಗಿ ವಿಭಾಗವಾಗಿರುವ ಪ್ರತಿಯೊಂದು ಪಟ್ಟಣವಾಗಲಿ ಮನೆಯಾಗಲಿ ನಿಲ್ಲುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:25
18 ತಿಳಿವುಗಳ ಹೋಲಿಕೆ  

ಖರೆ ತುಮಿ ಅಪಾಯ್ ಕರ್‍ತಲ್ಯಾ ಜನಾವರಾಂಚ್ಯಾ ಸಾರ್ಕೆ ದುಕ್ವುತಲೆ ಅನಿ ಎಕಾಮೆಕಾಕ್ ಅಪಾಯ್ ಕರ್ಲ್ಯಾಸಿ ತರ್ ಉಶ್ಯಾರ್‍ಕಿನ್ ರ್‍ಹಾವಾ! ಎಕಾಮೆಕಾಕ್ ಸತ್ತ್ಯಾನಾಸ್ ಹೊವ್ನ್ ಜಾತ್ಯಾಶಿ.


ಮಾನ್ಸಾಚ್ಯಾ ಭುತ್ತುರ್ ಹೊತ್ತ್ಯಾ ಆತ್ಮ್ಯಾಕ್ ಸೊಡುನ್ ಕೊನಾಕ್‌ಬಿ ತೆಚ್ಯಾ ವಿಶಯಾತ್ ಸಗ್ಳೆ ಗೊತ್ತ್ ರ್‍ಹಾಯ್ನಾ. ತಸೆಚ್ ದೆವಾಚ್ಯಾ ಆತ್ಮ್ಯಾಕ್ ಸೊಡುನ್ ಕೊನಾಕ್ಬಿ ದೆವಾಚ್ಯಾ ವಿಶಯಾತ್ ಸಗ್ಳೆ ಗೊತ್ತ್ ನಾ.


ಜೆಜುನ್ ತೆನಿ ಕಾಯ್ ಯವ್ಜುಕ್ ಲಾಗ್ಲ್ಯಾತ್ ಮನುನ್ ಕಳ್ವುನ್ ಘೆಟ್ಲ್ಯಾನ್, ಅನಿ ತೆನಿ ತೆಂಕಾ, “ತುಮಿ ತುಮ್ಚ್ಯಾ ಮನಾತ್ನಿ ಅಶೆ ಚುಕ್ ಕಶ್ಯಾಕ್ ಯೌಜುಲ್ಯಾಸಿ?”


ಮೊಟೆ ಶಾರ್ ತಿನ್ ಭಾಗಾ ಹೊವ್ನ್ ಎಗಳ್ಳೆ ಅನಿ ಸಗ್ಳ್ಯಾ ದೆಶಾಂಚಿ ಶಾರಾ ನಾಸ್ ಹೊವ್ನ್ ಗೆಲಿ. ದೆವಾನ್ ಬಾಬಿಲೊನಾಚಿ ಯಾದ್ ಕರ್ಲ್ಯಾನ್, ಅನಿ ತಿಕಾ ಅಪ್ನಾಚ್ಯಾ ಮೊಟ್ಯಾ ರಾಗಾಚ್ಯಾ ಆಯ್ದಾನಾತ್ಲೆ ವಾಯ್ನ್ ಫಿವ್ಕ್ ದಿಲ್ಯಾನ್.


ರಚುನ್ ಹೊಲ್ಲ್ಯಾ ಸಗ್ಳ್ಯಾತ್ ದೆವಾಚ್ಯಾ ದಿಸ್ಟಿತ್ನಾ ನಿಪುನ್ ಅಸಲ್ಲೆ ಕಾಯ್ಬಿ ನಾ. ಸಗ್ಳೆ ತೆಚ್ಯಾ ಇದ್ರಾಕ್ ಉಗಡಲ್ಲೆ, ಅನಿ ದೊಳ್ಯಾಂಚ್ಯಾ ಇದ್ರಾಕ್ ಸೊಡ್ವುನ್ ಚಿತ್ತಾರ್ ಕಾಡುನ್ ಥವಲ್ಲ್ಯಾ ಸಾರ್ಕೆ ಹಾಯ್, ಅಮಿ ಕರಲ್ಲ್ಯಾ ಕಾಮಾಂಚೊ ಲೆಕ್ಕ್ ಅಮಿ ತ್ಯಾಚ್ ದೆವಾಕ್ ದಿತಲೊ ಹಾಯ್.


ತ್ಯಾ ಮಾನ್ಸಾನಿ ಯೌಜುಲಾಗಲ್ಲೆ ಜೆಜುಕ್ ಕಳ್ಳೆ, ತನ್ನಾ “ತುಮಿ ತುಮ್ಚ್ಯಾ ಮನಾತುಚ್ ಅಶೆ ಕಾಯ್ ಯೌಜುಲ್ಯಾಸಿ?


ಮಿಯಾ ತಿಚ್ಯಾ ವಾಂಗ್ಡಿಯಾಕ್ನಿ ಮಾರುನ್ ಟಾಕ್ತಾ ತನ್ನಾ ಸಗ್ಳ್ಯಾ ಲೊಕಾಕ್ನಿ ತಾಂಡ್ಯಾಕ್ನಿ ಕಳುನ್ ಯೆತಾ ಮಿಯಾ ತೆಂಚಿ ಮನಾ ಕಳ್ವುನ್ ಘೆತಾ ಅನಿ . ಮಿಯಾ ತುಮ್ಚ್ಯಾ ಕಾಮಾಂಚ್ಯಾ ಪರ್ಕಾರ್ ಮಜುರಿ ದಿತಾ.


ತಿನ್ವೆಪಟಿ ಜೆಜುನ್, “ಸಿಮಾವ್ ಜುವಾಂವಾಚ್ಯಾ ಲೆಕಾ, ತಿಯಾ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮಟ್ಲ್ಯಾನ್. ಜೆಜುನ್ ತಿನ್ವೆಪಟಿ “ತಿಯಾ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮನುನ್ ಇಚಾರ್‍ತಾನಾ ಪೆದ್ರುಕ್ ಜೆಜಾರ್ ದಿಸ್ಲೊ, ಅನಿ ತೆನಿ “ಧನಿಯಾ ತುಕಾ ಸಗ್ಳೆ ಗೊತ್ತ್ ಹಾಯ್, ಮಿಯಾ ತುಜೊ ಪ್ರೆಮ್ ಕರ್‍ತಾ ಮನುನ್ ತುಕಾ ಗೊತ್ತ್ ಹಾಯ್!” ಮನುನ್ ಮಟ್ಲ್ಯಾನ್ ಜೆಜುನ್ ತೆಕಾ,“ಮಾಜ್ಯಾ ಬಕ್ರ್ಯಾಕ್ನಿ ಚಾರ್‍ವು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು