Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:24 - ದೆವಾಚಿ ಖರಿ ಖಬರ್

24 ಹೆ ಆಯ್ಕುನ್ ಫಾರಿಜೆವಾನಿ, “ಗಿರ್‍ಯಾಂಚೊ ಮುಖಂಡ್ ಬೆಎಲ್ಜೆಬುಲ್ ತೆಕಾ ಬಳ್ ದಿತಾ, ತ್ಯಾ ಬಳಾನ್ ತೊ ಗಿರೆ ಸೊಡ್ಸುತಾ” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆದರೆ ಫರಿಸಾಯರು ಅದನ್ನು ಕೇಳಿ, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಯೇ ಹೊರತು ಬೇರೆ ರೀತಿಯಿಂದ ಅಲ್ಲ” ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಆದರೆ ಫರಿಸಾಯರು ಇದನ್ನು ಕೇಳಿದಾಗ, “ಇವನು ದೆವ್ವಗಳನ್ನು ಬಿಡಿಸುತ್ತಿರುವುದು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದಲೇ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆದರೆ ಫರಿಸಾಯರು ಅದನ್ನು ಕೇಳಿ - ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೇ ಹೊರತು ಬೇರೆ ರೀತಿಯಿಂದ ಬಿಡಿಸುವದಿಲ್ಲ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಜನರು ಹೀಗೆ ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡ ಫರಿಸಾಯರು, “ಯೇಸು ಬೆಲ್ಜೆಬೂಲನ ಶಕ್ತಿಯ ಮೂಲಕ ಜನರನ್ನು ದೆವ್ವಗಳಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆದರೆ ಫರಿಸಾಯರು ಇದನ್ನು ಕೇಳಿದಾಗ, “ಈತನು ದೆವ್ವಗಳನ್ನು ಓಡಿಸುತ್ತಿರುವುದು ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದಲೇ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:24
7 ತಿಳಿವುಗಳ ಹೋಲಿಕೆ  

ಜೆರುಜಲೆಮಾತ್ನಾ ಯೆಲ್ಲೆ, ಖಾಯ್ದೆ ಸಿಕ್ವುತಲೆ, “ತೆಚ್ಯಾ ಆಂಗಾತ್ ಗಿರ್‍ಯಾಂಚೊ ವಡಿಲ್ ಬೆಎಲ್ಜೆಬುಲ್ ಹಾಯ್. ತ್ಯಾ ಗಿರ್‍ಯಾಚ್ಯಾ ಬಳಾನ್ ತೊ ಲೊಕಾಕ್ನಿಲಾಗಲ್ಲಿ ಗಿರೆ ಸೊಡ್ಸುತಾ,” ಮನುಲಾಗಲ್ಲೆ.


ಖರೆ ಫಾರಿಜೆವಾನಿ, ಗಿರ್‍ಯಾಂಚೊ ಮುಖಂಡ್, ಜೆಜುಕ್ ಗಿರೆ ಭಾಯ್ರ್ ಕಾಡ್ತಲೊ ಬಳ್ ದಿತಾ ಮನುನ್ ಸಾಂಗುಕ್ ಲಾಗ್ಲ್ಯಾನಿ.


ಖರೆ ಎಕ್ ಉಲ್ಲ್ಯಾಸ್ಯಾ ಲೊಕಾನಿ, “ಬೆಎಲ್ಜೆಬುಲ್ ಮನ್ತಲೊ ಗಿರ್‍ಯಾಂಚೊ ಮುಖಂಡ್ ಜೆಜುಕ್ ಗಿರೆ ಭಾಯ್ರ್ ಕಾಡುಕ್ ತಾಕತ್ ದಿತಾ”, ಮನುನ್ ಸಾಂಗುಕ್ ಲಾಗಲ್ಲೆ.


ತಿ ಡೊಳ್ಯಾಂಚಿ ದಿಸ್ಟ್ ಯೆಲ್ಲಿ ಮಾನ್ಸಾ ಗೆಲ್ಲ್ಯಾ ತನ್ನಾ ಉಲ್ಲ್ಯಾ ಲೊಕಾನಿ ಎಕ್ ಮುಕ್ಕ್ಯಾ ಮಾನ್ಸಾಕ್ ಜೆಜುಕ್ಡೆ ಘೆವ್ನ್ ಯೆಲ್ಯಾನಿ, ತೆಕಾ ಗಿರೊಲಾಗಲ್ಲೊ.


ಖರೆ ಎಕ್ ಶಿಕ್ತಲ್ಯಾಕ್ ಬರೆ ಕರುನ್ ಶಿಕುನ್ ಮಾಸ್ತರಾ ಸರ್ಕೊ ಹೊವ್ಕ್ ಹೊತಾ, ಅನಿ ಎಕ್ ಸೆವಕಾಕ್ ಧನಿಯಾ ಸರ್ಕೊ ಹೊವ್ಕ್ ಹೊತಾ. ಘರಾಚ್ಯಾ ವಡ್ಲಾಕುಚ್, ಗಿರ್‍ಯಾಚೊ ಮುಖಂಡ್ ಬೆಎಲ್ಜೆಬುಲ್, ಮನುನ್ ಬಲ್ವುಲ್ಯಾರ್, ಘರಾತ್ಲ್ಯಾ ಹುರಲ್ಲ್ಯಾ ಲೊಕಾಕ್ನಿ ಕವ್ಡೆ ಬುರ್ಶ್ಯಾ ನಾವಾನ್ ಬಲ್ವುಲ್ಯಾತ್ ಅಸಿಲ್!”


ಜೆಜುನ್ ಎಕ್ ಮುಕ್ಕ್ಯಾ ಗಿರ್‍ಯಾಕ್ ಭಾಯ್ರ್ ಕಾಡ್ಲ್ಯಾನ್, ಅನಿ ಕಾಡುನ್ ಹೊಲ್ಲ್ಯಾ ತನ್ನಾ, ತೊ ಮಾನುಸ್ ಬರೆಚ್ ಬೊಲುಕ್‍ಲಾಗ್ಲೊ, ಹೆ ಬಗುನ್ ಸಗ್ಳಿ ಲೊಕಾ ಅಜಾಪ್ ಹೊಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು