Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:15 - ದೆವಾಚಿ ಖರಿ ಖಬರ್

15 ಜೆಜುಕ್ ತ್ಯಾ ಲೊಕಾಂಚೊ ಘಾತ್ ಕಳ್ಳೊ, ತಸೆಮನುನ್ ಜೆಜು ತೊ ಜಾಗೊ ಸೊಡುನ್ ಥೈತ್ನಾ ಧುರ್ ಗೆಲೊ, ಅನಿ ಲೊಕಾಂಚೊ ಮೊಟೊ ತಾಂಡೊ ತೆಚ್ಯಾ ಫಾಟ್ನಾ ಹೊತ್ತೊ. ತೆನಿ ಸಿಕ್ ಹೊತ್ತ್ಯಾ ಲೊಕಾಕ್ನಿ ಗುನ್ ಕರ್‍ಲ್ಯಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ತಮಗೆ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು ಯೇಸುಸ್ವಾಮಿ ಅರಿತುಕೊಂಡು ಅಲ್ಲಿಂದ ಹೊರಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಫರಿಸಾಯರು ಏನು ಮಾಡುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಆ ಸ್ಥಳವನ್ನು ಬಿಟ್ಟುಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿದರು. ಆತನು ಎಲ್ಲಾ ರೋಗಿಗಳನ್ನು ಗುಣಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದರು. ದೊಡ್ಡ ಜನರ ಗುಂಪು ಅವರನ್ನು ಹಿಂಬಾಲಿಸಿತು. ಯೇಸು ಅವರಲ್ಲಿ ಅಸ್ವಸ್ಥರಾದವರನ್ನು ಗುಣಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:15
15 ತಿಳಿವುಗಳ ಹೋಲಿಕೆ  

“ಎಕ್ ಶಾರಾತ್ ಲೊಕಾನಿ ತುಮ್ಕಾ ತರಾಸ್ ದಿಲ್ಯಾರ್, ದುಸ್ರ್ಯಾ ಶಾರಾಕ್ ಪಳುನ್ ಜಾವಾ, ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಮಾನ್ಸಾಚೊ ಲೆಕ್ ಯೆಯ್ ಸಗೊಳ್ ಇಸ್ರಾಯೆಲಾತ್ಲ್ಯಾ ಸಗ್ಳ್ಯಾ ಶಾರಾತ್ನಿ ತುಮಿ ಕರ್‍ತಲೆ ತುಮ್ಚೆ ಕಾಮ್ ಕರುನ್ ಸರಿನಾ”.


ತಸೆಮನುನ್ ಅನಿ ಫಿಡೆ ಜೆಜು ಜುದೆವಾಂಚ್ಯಾ ಮದ್ದಿ ಬಹಿರಂಗ್ ಫಿರುಕ್ನಾ, ತೊ ಥೈತ್ನಾ ಡಂಗ್ಳಿಚ್ಯಾ ಜಗ್ಗೊಳ್ ಹೊತ್ತ್ಯಾ ಎಫ್ರಾಯಿಮ್ ಮನ್ತಲ್ಯಾ ಶಾರಾಕ್ ಗೆಲೊ, ಥೈ ತೊ ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ರ್‍ಹಾಲೊ.


ಹೆಚ್ಯಾ ಮಾನಾ ಜೆಜು ಗಾಲಿಲಿಯಾತ್ ಸಗ್ಳ್ಯಾಕ್ಡೆ ಫಿರುಕ್ ಲಾಗ್ಲೊ. ಜುದೆವ್ ಲೊಕಾ ತೆಕಾ ಜಿವಾನಿ ಮಾರುಕ್ ರಾಕುನ್ಗೆತ್ ಹೊತ್ತೆ, ತಸೆ ಮನುನ್ ತೆಕಾ ಜುದೆಯಾತ್ ಫಿರುಕ್ ನಕ್ಕೊ ಹೊಲ್ಲೆ.


ಲೊಕಾಂಚೊ ಎಕ್ ಮೊಟೊ ತಾಂಡೊ ತೆಚ್ಯಾ ಫಾಟ್ನಾ ಹೊತ್ತೊ, ತೆನಿ ಥೈ ಶಿಕ್ ಹೊತ್ತ್ಯಾ ಲೊಕಾಕ್ನಿ ಗುನ್ ಕರ್‍ಲ್ಯಾನ್.


ಜೆಜು ಖೈ-ಖೈ ಗೆಲೊ, ತ್ಯಾ ಗಾಂವಾತ್ನಿ, ಶಾರಾತ್ನಿ, ಶೆತಾತ್ನಿ, ಗೆಲೊ ತ್ಯಾ ಜಾಗ್ಯಾನಿತ್ಲ್ಯಾ ಬಾಜಾರಾತ್ನಿ ಶಿಕ್ ಹೊತ್ತ್ಯಾಕ್ನಿ ಘೆವ್ನ್ ಯೆಲ್ಯಾನಿ ಅನಿ ತುಜೆ ಕಪ್ಡೆ ತರ್ಬಿ ಅಪ್ಡುಕ್ ತೆಂಕಾ ಅವ್ಕಾಸ್ ದಿ ಮನುನ್ ಮಾಗ್ಲ್ಯಾನಿ ಅನಿ ಕೊನ್-ಕೊನ್ ಅಪಡ್ಲ್ಲ್ಯಾನಿ ತೆನಿ ಆರಾಮ್ ಹೊಲ್ಯಾನಿ.


ಹೆಚ್ಯಾ ಸಾಟ್ನಿ ಬಲ್ವುನ್ ಹೊಲಾ ಕ್ರಿಸ್ತಾನ್ ಬಿ ತುಮ್ಚ್ಯಾ ಸಾಟ್ನಿ ಕಸ್ಟ್ ಹೊವ್ನ್ ಹಾಯ್ ತೆಚ್ಯಾ ಸಾಟ್ನಿ ತುಮಿ ತೆಚ್ಯಾ ಸಾರ್ಕೆ ಚಲುಚೆ ಕ್ರಿಸ್ತಾಚ್ಯಾ ಸಾರ್ಕೆಚ್ ಕರುಚೆ.


ತೆಚ್ಯಾಸಾಟ್ನಿ ಅಮಿ ಕನ್ನಾಬಿ ಬರೆ ಕರ್ತಲ್ಯಾತ್ ಹಾರುಚೆ ನ್ಹಯ್, ಕಶ್ಯಾಕ್ ಮಟ್ಲ್ಯಾರ್, ಅಮಿ ಸೊಡಿನಸ್ತಾನಾ ಘಟ್ಟ್ ರ್‍ಹಾಲ್ಯಾರ್ ಸಮಾ ಎಳಾರ್ ಗಾವ್ಕ್ ಪಾಜೆ ಮನುನ್ ಹೊತ್ತೆ ಪಿಕ್ಕ್ ಅಮಿ ಕಾತರ್‍ತಾಂವ್.


ದಿಸ್ ಬುಡಿ ಪತರ್ ಮಾಕಾ ಧಾಡಲ್ಲ್ಯಾನ್ ಕರುಕ್ ಸಾಂಗಲ್ಲಿ ಕಾಮಾ ಅಮಿ ಕರುಕ್ ಪಾಜೆ ರಾತ್ ಹೊವ್ಕ್ ಯೆಲಿ ರಾತ್ ಹೊಲಿ ತರ್ ಕೊನ್ಬಿ ಕಾಮ್ ಕರಿನಾತ್”.


ಎಕ್ ದಿಸ್ ಜೆಜು ಮಾಗ್ನಿ ಕರುಕ್ ಮನುನ್ ಮಡ್ಡಿ ವರ್‍ತಿ ಗೆಲೊ, ಅನಿ ಪುರಾ ರಾತ್ ತೆನಿ ದೆವಾಕ್ಡೆ ಮಾಗ್ನಿ ಕರ್‍ಲ್ಯಾನ್.


ಜೆಜುಕ್ ತೆನಿ ಯವಜ್ತಲೆ ಕಳ್ಳೆ, ತನ್ನಾ ತೆನಿ “ತುಮಿ ತಸ್ಲೆ ಸಗ್ಳೆ ಕಶ್ಶಾಕ್ ಯವ್ಜುಕ್ ಲಾಗ್ಲ್ಯಾಸಿ?”


ಹೆ ಆಯ್ಕಲ್ಲಿ ಲೊಕಾಂಚೊ ತಾಂಡೊ ಜೆಜುಚ್ಯಾ ಫಾಟ್ನಾ ಯೆಲಿ. ತೆನಿ ತೆಂಕಾ ಬಲ್ವುಲ್ಯಾನ್, ಅನಿ ದೆವಾಚ್ಯಾ ರಾಜಾಚ್ಯಾ ವಿಶಯಾತ್ ತೆಂಚೆಕ್ಡೆ ಬೊಲ್ಲ್ಯಾನ್. ಅನಿ ಆರಾಮ್ ಹೊತಲಿ ಗರಜ್ ಹೊತ್ತ್ಯಾಕ್ನಿ ಆರಾಮ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು