Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:13 - ದೆವಾಚಿ ಖರಿ ಖಬರ್

13 ತನ್ನಾ ತ್ಯಾ ವಾರ್‍ಯಾನ್‍ಮಾರಲ್ಲ್ಯಾ ಹಾತಾಚ್ಯಾ ಮಾನ್ಸಾಕ್, ಜೆಜುನ್,“ತುಜೊ ಹಾತ್ ಲಾಂಬ್ ಸೊಡ್” ಮಟ್ಲ್ಯಾನ್. ತನ್ನಾ ತೆನಿ ಹಾತ್ ಲಾಂಬ್ ಸೊಡ್ಲ್ಯಾನ್ ಅನಿ ತೆಚೊ ಹಾತ್ ಅನಿಎಕ್ ಹಾತಿ ಸರ್ಕೊ ಬರೊ ಹೊಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ತರುವಾಯ ಯೇಸು ಆ ಮನುಷ್ಯನಿಗೆ “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ಚಾಚಿದನು. ಅದು ಸಂಪೂರ್ಣವಾಸಿಯಾಗಿ ಮತ್ತೊಂದು ಕೈಯಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅನಂತರ ಬತ್ತಿದ ಕೈಯುಳ್ಳವನನ್ನು ನೋಡಿ, “ಕೈಚಾಚು” ಎಂದರು. ಅವನು ಚಾಚಿದನು. ಅದು ಪುನಶ್ಚೇತನಗೊಂಡು ಇನ್ನೊಂದು ಕೈಯ ಹಾಗೆ ಸಂಪೂರ್ಣ ಸ್ವಸ್ಥವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ನಿನ್ನ ಕೈ ಚಾಚು ಎಂದು ಹೇಳಿದನು; ಅವನು ಚಾಚಿದನು. ಅದು ಸಂಪೂರ್ಣ ವಾಸಿಯಾಗಿ ಮತ್ತೊಂದರ ಹಾಗಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಂತರ ಯೇಸು ಕೈ ಊನವಾಗಿದ್ದ ಮನುಷ್ಯನಿಗೆ, “ನಿನ್ನ ಕೈ ತೋರಿಸು” ಎಂದನು. ಅವನು ತನ್ನ ಕೈಯನ್ನು ಆತನ ಕಡೆಗೆ ಚಾಚಿದನು. ಕೂಡಲೇ, ಅವನ ಕೈ ಮತ್ತೊಂದು ಕೈಯಂತೆ ಸರಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆಗ ಯೇಸು ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದರು. ಅವನು ಕೈಚಾಚಿದಾಗ ಅದು ಸಂಪೂರ್ಣ ವಾಸಿಯಾಗಿ ಇನ್ನೊಂದು ಕೈಯಂತೆಯೇ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:13
5 ತಿಳಿವುಗಳ ಹೋಲಿಕೆ  

ಜೆಜುನ್ ಅಪ್ನಾಚಿ ಹಾತಾ ತಿಚ್ಯಾ ವರ್‍ತಿ ಥವ್ಲ್ಯಾನ್, ಅನಿ ತಾಬೊಡ್ತೊಬ್ ತಿ ನಿಟ್ ಹೊವ್ನ್ ಇಬೆ ರ್‍ಹಾಲಿ, ಅನಿ ದೆವಾಕ್ ತೆನಿ ಹೊಗಳ್ಳಿನ್.


ಜೆಜುನ್ ಅಪ್ನಾಚೊ ಹಾತ್ ಲಾಂಬ್ ಕರುನ್ ತೆಕಾ ಲಾವ್ಲ್ಯಾನ್, ಅನಿ, “ಮಾಕಾ ಮನ್ ಹಾಯ್, ತಿಯಾ ಪವಿತ್ರ್ ಹೊ”. ಮಟ್ಲ್ಯಾನ್. ತನ್ನಾ ತಾಬೊಡ್ತೊಬ್ ತೆಚೊ ರೊಗ್ ಗುನ್ ಹೊಲೊ.


ಕುಡ್ಡ್ಯಾಕ್ ದಿಸ್ತಾ ಸೊಟ್ಟೊ ಚಲ್ತಾ, ಜೆ ಕೊನಾಕ್ ಕುಸ್ಟ್ ರೊಗ್ ಹಾಯ್ ತೊ ಪವಿತ್ರ್ ಹೊವ್ಲಾ, ಕಿಂವ್ಡೊ ಆಯ್ಕುಲಾ, ಮರಲ್ಲಿ ಲೊಕಾ ಝಿತ್ತಿ ಹೊವ್ಕ್ ಲಾಗ್ಲ್ಯಾತ್, ಅನಿ ಗರಿಬಾಕ್ನಿ ಬರಿ ಖಬರ್ ಸಾಂಗುನ್ ಹೊವ್ಲಾ.


ಪೊಪ್ಲಿಯಾಚ್ಯಾ ಬಾಬಾಕ್ ಲೈ ಆರಾಮ್ ನತ್ತೆ , ತೆಕಾ ತಾಪ್ ಯೆಲ್ಲೊ ಅನಿ ರಗಾತ್ ಮೈದಾನ್ ಲಾಗಲಿ, ಪಾವ್ಲುನ್ ತೆಚ್ಯಾ ಜಗ್ಗೊಳ್ ಜಾವ್ನ್ ತೆಚ್ಯಾ ಸಾಟ್ನಿ ಮಾಗ್ನಿ ಕರುನ್ ತೆಜ್ಯಾರ್ ಹಾತ್ ಥವ್ನ್ ತೆಕಾ ಗುನ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು