Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:12 - ದೆವಾಚಿ ಖರಿ ಖಬರ್

12 ಎಕ್ ಮಾನುಸ್ ಬಕ್ರ್ಯಾಚ್ಯಾನ್ಕಿ ಕವ್ಡೊಕಿ ಕಿಮ್ತಿಚೊ! ತಸೆಹೊಲ್ಯಾರ್, ಅಮ್ಚೊ ಖಾಯ್ದೊ ಅರಾಮ್ ಘೆತಲ್ಯಾ ದಿಸಿ, ಅನಿಎಕ್ಲ್ಯಾಚೆ ಬರೆ ಕರುಚೆ ಮನುನ್ ಮನ್ತಾ ಮನುನ್ ಹೊಲೆ.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಕುರಿಗಿಂತ ಮನುಷ್ಯನು ಎಷ್ಟೋ ಮೌಲ್ಯವುಳ್ಳವನು. ಆದಕಾರಣ ಸಬ್ಬತ್ ದಿನದಲ್ಲಿ ಒಳ್ಳೆಯ ಕೆಲಸ ಮಾಡುವುದು ನ್ಯಾಯವಾದದ್ದೆ” ಎಂದು ಉತ್ತರ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಕುರಿಗಿಂತ ನರಮಾನವ ಎಷ್ಟೋ ಮೌಲ್ಯವುಳ್ಳವನಲ್ಲವೇ? ಆದುದರಿಂದ ಸಬ್ಬತ್ ದಿನ ಸತ್ಕಾರ್ಯಮಾಡುವುದು ಶಾಸ್ತ್ರಬದ್ಧವಾದುದು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಕುರಿಗಿಂತ ಮನುಷ್ಯನು ಎಷ್ಟೋ ಹೆಚ್ಚು. ಆದಕಾರಣ ಸಬ್ಬತ್ ದಿನದಲ್ಲಿ ಒಳ್ಳೇ ಕೆಲಸ ಮಾಡುವದು ತಕ್ಕದ್ದೇ ಸರಿ ಎಂದು ಉತ್ತರಕೊಟ್ಟು ಆ ಮನುಷ್ಯನಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಮನುಷ್ಯನು ಕುರಿಗಿಂತ ಎಷ್ಟೋ ಬೆಲೆಯುಳ್ಳವನಾಗಿದ್ದಾನೆ. ಆದ್ದರಿಂದ ಸಬ್ಬತ್‌ದಿನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ಅನುಸಾರವಾದದ್ದು” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಮೌಲ್ಯವುಳ್ಳವನಾಗಿದ್ದಾನಲ್ಲವೇ? ಆದ್ದರಿಂದ ಸಬ್ಬತ್ ದಿನಗಳಲ್ಲಿ ಒಳ್ಳೆಯದನ್ನು ಮಾಡುವುದು ನ್ಯಾಯಸಮ್ಮತವಾಗಿದೆ!” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:12
6 ತಿಳಿವುಗಳ ಹೋಲಿಕೆ  

ಬಗಾ ತ್ಯಾ ಫಾಂಕ್ರಾಕ್ನಿ: ತೆನಿ ಭ್ಹಿಂಯ್ ಪೆರಿನ್ಯಾತ್, ನಾ ಪಿಕ್ಕ್ ಕಾತ್ರಿನಾತ್ ಪಿಕ್ಕ್ ಗೊಳಾ ಕರುನ್ ತಟ್ಟ್ಯಾತ್ನಿ ಥವ್ನ್ ಘೆಯ್‍ನ್ಯಾತ್; ಜಾಲ್ಯಾರ್‍ಬಿ ತುಮ್ಚೊ ಸರ್‍ಗಾ ವೈಲೊ ಬಾಬಾ ತೆಂಕಾ ಬಾಳಗ್ತಾ! ಫಾಕ್ರಾಂಚ್ಯಾನ್ಕಿ ಕವ್ಡೆಕಿ ಕಿಮ್ತಿಚೆ ತುಮಿ, ಹೊಯ್ ಕಾಯ್ ನ್ಹಯ್?


ತನ್ನಾ ಜೆಜುನ್ ತೆಂಕಾ “ಸಬ್ಬತಾಚ್ಯಾ ದಿಸಿ ಕಾಯ್-ಕಾಯ್ ಕರುಕ್ ಹೊತಾ ಮನುನ್ ಅಮ್ಚೊ ಖಾಯ್ದೊ ಸಾಂಗ್ತಾ? ಎಕ್ಲ್ಯಾಚೊ ಜಿವ್ ಹುರ್‍ವುಚೊ ಕಾಯ್, ಹಾಳ್ ಕರುಚೊ ಮನ್ತಾ?” ಮನುನ್ ಇಚಾರ್‍ಲ್ಯಾನ್.


ಅನಿ ಥೈ ಹೊತ್ತ್ಯಾ ಲೊಕಾಕ್ನಿ “ಸಬ್ಬತಾಚ್ಯಾ ದಿಸಿ ಪಾಳ್ತಲೊ ಖಾಯ್ದೊ, ಬರೆ ಕರುಚೆ ಮನ್ತಾ, ಕಾಯ್ ವಾಯ್ಟ್ ಕರುಚೆ ಮನ್ತಾ? ಎಕ್ ಮಾನ್ಸಾಚೊ ಜಿಂವ್ ಹುರ್‍ವುಚೆ, ಮನ್ತಾ? ಕಾಯ್ ಜಿವ್ ಕಾಡುಚೆ ಮನ್ತಾ?” ಮನುನ್ ಇಚಾರ್‍ಲ್ಯಾನ್. ಹ್ಯಾ ಪ್ರಸ್ನ್ಯಾಕ್ ಕೊನ್ಬಿ ಕಾಯ್‍ ಜಬಾಬ್ ದಿವ್ಕನ್ಯಾತ್.


ತಸೆಮನುನ್ ತುಮಿ ಭಿಂಯಾತಲಿ ಗರಜ್ ನಾ, ಗುಬ್ಬಿಯಾಂಚ್ಯಾನ್ಕಿ ತುಮ್ಚಿ ಕಿಮ್ಮತ್ ಲೈ.


ಫಾಂಕ್ರಾಕ್ನಿ ಬಗಾ; ತೆನಿ ಭ್ಹಿಂಯ್ ಪೆರಿನ್ಯಾತ್, ನಾ ದಾನೆ ಗೊಳಾ ಕರುನ್ ಥವ್ನ್ ಘೆಯ್‌ನ್ಯಾತ್. ತೆಂಚಿ ದಾನೆ ಗೊಳಾ ಕರುನ್ ಥವ್ತಲಿ ಗುಡಾನಾ ನಾತ್, ದೆವ್ ತೆಂಕಾ ಜೆವಾನ್ ದಿತಾ. ಫಾಂಕ್ರಾಂಚ್ಯಾನ್ಕಿ ತುಮಿ ಲೈ ಕಿಮ್ತಿಚೆ.


ಎಕ್ ಸಬ್ಬತಾಚ್ಯಾ ದಿಸಿ, ಜೆಜು ಎಕ್ ಫಾರಿಜೆವಾಂಚ್ಯಾ ವಡಿಲಾಚ್ಯಾ ಘರಾತ್ ಜೆವ್ನಾಕ್ ಗೆಲ್ಲೊ, ಅನಿ ಲೊಕಾ ಜೆಜುಕ್ ಎಗ್ದಮ್ ಜಗ್ಗೊಳ್ನಾ ಬಗುಲಾಗಲ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು