Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 12:10 - ದೆವಾಚಿ ಖರಿ ಖಬರ್

10 ಥೈ ವಾರ್‍ಯಾನ್‍ಮಾರಲ್ಲ್ಯಾ ಹಾತಾಚೊ ಎಕ್ ಮಾನುಸ್ ಹೊತ್ತೊ. ಉಲ್ಲಿ ಲೊಕಾ ಜೆಜು ಕಾಯ್ತರ್ ಚುಕ್ ಕರ್‍ತಾ ಕಾಯ್ ಬಗುನ್ ತೆಚೆ ವರ್‍ತಿ ಝುಟೊ ಅಪ್ವಾದ್ ಘಾಲುಚೆ ಮನುನ್ ರಾಕುಂಗೆತ್ ಹೊತ್ತಿ. ತೆಚೆಸಾಟ್ನಿ ತೆನಿ ಜೆಜುಕ್, “ಅರಾಮ್ ಘೆತಲ್ಯಾ ದಿಸಿ ಮಟ್ಲ್ಯಾರ್ ಸಾಬ್ಬತಾಚ್ಯಾ ದಿಸಿ ಎಕ್ಲ್ಯಾಕ್ ಗುನ್ ಕರ್‍ತಲೆ ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್ ಚುಕ್ ನ್ಹಯ್ ಕಾಯ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆಗ ಅಲ್ಲಿ ಕೈಬತ್ತಿದವನೊಬ್ಬನಿದ್ದನು. ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನನ್ನು, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯವೋ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಬತ್ತಿದ ಕೈಯುಳ್ಳ ಒಬ್ಬ ವ್ಯಕ್ತಿ ಅಲ್ಲಿದ್ದನು. ಯೇಸುವಿನ ಮೇಲೆ ತಪ್ಪುಹೊರಿಸುವ ಉದ್ದೇಶದಿಂದ ಕೆಲವರು, “ಸಬ್ಬತ್ ದಿನ ಸ್ವಸ್ಥಗೊಳಿಸುವುದು ಶಾಸ್ತ್ರಬದ್ಧವೇ?" ಎಂದು ಯೇಸುವನ್ನು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆಗ ಅವರು ಆತನ ಮೇಲೆ ತಪ್ಪುಹೊರಿಸಬೇಕೆಂದು ಆತನನ್ನು - ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವದು ಸರಿಯೋ ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆ ಸಭಾಮಂದಿರದಲ್ಲಿ ಒಬ್ಬನ ಕೈ ಊನವಾಗಿತ್ತು. ಯೆಹೂದ್ಯರಲ್ಲಿ ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸುವುದಕ್ಕಾಗಿ ಕಾರಣ ಹುಡುಕುತ್ತಿದ್ದರು. ಆದ್ದರಿಂದ ಅವರು ಯೇಸುವಿಗೆ “ಸಬ್ಬತ್‌ದಿನದಲ್ಲಿ ಗುಣಪಡಿಸುವುದು ಸರಿಯೇ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು. ಆಗ ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯಸಮ್ಮತವೋ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 12:10
21 ತಿಳಿವುಗಳ ಹೋಲಿಕೆ  

ಹ್ಯಾ ಬಾಯ್ಕೊಮನ್ಸಿಕ್ ಜೆಜುನ್ ಸಬ್ಬತಾಚ್ಯಾ ದಿಸಿ ಗುನ್ ಕರಲ್ಲೆ ಬಗುನ್ ಸಿನಾಗೊಗಾಚ್ಯಾ ಅದಿಕಾರ್‍ಯಾಕ್ ರಾಗ್ ಯೆಲೊ, ಅನಿ ತೊ ಲೊಕಾಕ್ನಿ “ಅಮ್ಕಾ ಕಾಮ್ ಕರುಕ್, ಸಾ ದಿಸಾ ಹಾತ್, ತ್ಯಾ ದಿಸಾತ್ನಿ ಯೆವಾ, ಅನಿ ತುಮ್ಕಾ ತುಮಿ ಗುನ್ ಕರುನ್ ಘೆವ್ನ್ ಜಾಂವಾ, ಸಾಬ್ಬಾತಾಚ್ಯಾ ದಿಸಿ ಯೌನಕಾಸಿ!” ಮನುನ್ ಸಾಂಗುಕ್‍ಲಾಲೊ.


ತನ್ನಾ ಉಲ್ಲಿ ಫಾರಿಜೆವಾನಿ " ಹೆ ಕರಲ್ಲೊ ಮಾನುಸ್ ದೆವಾಕ್ ನಾ ಯೆಲ್ಲೊ ನ್ಹಯ್," ತೊ ಸಬ್ಬಾತಾಚೊ ಖಾಯ್ದೊಚ್ ಪಾಳಿನಾ, ಮಟ್ಲ್ಯಾನಿ. ಖರೆ ಅನಿ ಉಲ್ಲ್ಯಾನಿ " ಎಕ್ ಪಾಪಿ ಮಾನ್ಸಾನ್ ಎವ್ಡೆ ಮೊಟೆ ಅಜಾಪ್ ಕಶೆ ಕರುಕ್ ಹೊತಾ?" ಮಟ್ಲ್ಯಾನಿ, ಅಶೆ ತೆಂಚ್ಯಾ- ತೆಂಚ್ಯಾ ಮದ್ದಿಚ್ ವಾದ್‍ವಿವಾದ್ ಹೊಲ್ಲೆ.


ಜೆಜುಕ್ ಗೊಂದ್ಳುನ್ ಘಾಲುನ್ ಹೆಚ್ಯಾವೈನಾ ತೆಕಾ ಶಿರ್ಕುನ್ ಘಾಲುಕ್ ಮನುನ್ ಅಶೆಚ್ ಮಟ್ಲ್ಯಾನಿ. ಖರೆ ತೊ ಖಾಲ್ತಿ ವ್ಹಾಕ್ಲೊ ಅನಿ ತ್ಯೆಚ್ಯಾ ಬೊಟಾನಿ ಜಿಮ್ನಿ ವರ್ತಿ ಲಿವ್ಲ್ಯಾನ್.


ತೆಚೆಸಾಟ್ನಿ ಜುದೆವ್ ಲೊಕಾಂಚ್ಯಾ ಅದಿಕಾರ್‍ಯಾನಿ ತ್ಯಾ ಗುನ್ ಹೊಲ್ಲ್ಯಾ ಮಾನ್ಸಾಕ್, “ಸಬ್ಬತಾಚ್ಯಾ ದಿಸಿ ಹಾತ್ರಾನ್ ವಾವುನ್ ಘೆವ್ನ್ ಜಾತಲೆ ಅಮ್ಚ್ಯಾ ಖಾಯ್ದ್ಯಾಚ್ಯಾ ಪರ್‍ಕಾರ್ ಚುಕ್” ಮನುನ್ ಸಾಂಗ್ಲ್ಯಾನಿ.


ಅನಿ ಜೆಜುಕ್ ಗೊಂದ್ಳುನ್ ಘಾಲುನ್, ತೆಕಾ ಧರುಕ್ ಮನುನ್ ಬಗುಲಾಗಲ್ಲೆ. ತೆನಿ ಕಾಯ್ ತರ್ ಚುಕ್ ಕರಿ ಸರ್ಕೆ ಕರುಕ್ ಖಟ್ಪಟುಲಾಗಲ್ಲ್ಯಾನಿ.


ಹೆ ಫಾರಿಜೆವಾನಿ ಬಗಟ್ಲ್ಯಾನಿ, ಅನಿ ಜೆಜುಕ್, ಬಗ್, ತುಜ್ಯಾ ಶಿಸಾನಿ ಕರ್‍ತಲೆ, ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ವಿರೊದ್ ಹಾಯ್! ಮಟ್ಲ್ಯಾನಿ.


ತ್ಯಾ ತಳ್ಯಾಚ್ಯಾ ಮಂಟಪಾ ವೈನಿ ಶಿಕ್ ಹೊತ್ತ್ಯಾ ಲೊಕಾಂಚೊ ತಾಂಡೊ ಪಡುನ್ ರ್‍ಹಾಯ್. ಕುಡ್ಡಿ, ಸೊಟ್ಟಿ, ವಾರ್‍ಯಾನ್‍ ಮಾರಲ್ಲಿ ಲೊಕಾ ಥೈ ಹೊತ್ತಿ. ಪಾನಿ ಹಾಲ್ತಲೆ ರಾಕಿತ್ ರ್‍ಹಾತ್ಯಾತ್,


ಥೈ ತೆನಿ ಲೊಕಾಕ್ನಿ “ಸಿಜರಾಕ್ ತೆರ್‍ಗಿ ದಿವ್‍ನಕಾಶಿ, ಮನುನ್ ಚುಕ್ ಹೊತ್ತೆ ಶಿಕ್ವುತಲ್ಯಾ, ಅನಿ ಅಪ್ನಿ ಮೆಸ್ಸಿಯಾ ಅನಿ, ರಾಜಾ ಮನುನ್ ಮನ್ತಲ್ಯಾ ಎಕ್ ಮಾನ್ಸಾಕ್ ಅಮಿ ಧರುನ್ ಹಾನ್ಲಾಂವ್” ಮನುನ್ ಜೆಜು ವರ್‍ತಿ ಝುಟೊ ಅಪ್ಪಾದ್ ಘಾಲುಕ್‍ಲಾಲ್ಯಾನಿ.


ಅನಿ ತೆಂಕಾ,“ಲೊಕಾಕ್ನಿ ಚುಕ್ ವಾಟೆನ್ ನ್ಹೆವ್ಲಾ ಮನುನ್ ಹ್ಯಾ ಮಾನ್ಸಾಕ್ ತುಮಿ ಮಾಜೆಕ್ಡೆ ಘೆವ್ನ್ ಯೆಲ್ಯಾಶಿ, ಅನಿ ಅತ್ತಾ ತುಮ್ಚ್ಯಾ ಇದ್ರಾಕುಚ್ ಮಿಯಾ ತೆಚಿ ಪರಿಕ್ಷಾ ಕರುನ್ ಬಗಟ್ಲೊ, ಅನಿ ತುಮಿ ಸಾಂಗಟಲ್ಲಿ ಎಕ್‍ಬಿ ಚುಕ್ ತೆನಿ ಕರ್‍ಲ್ಯಾನಾಯ್ ಮನುನ್ ಮಾಕಾ ತರ್ ಕಾಯ್ ದಿಸಿನಾ ಹೊಲಾ.


ಅಮಿ ರೊಮಾಚ್ಯಾ ಚಕ್ರವರ್ತಿಕ್ ತೆರ್‍ಗಿ ದಿತಲೆ, ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್, ಸಮಾ ಕಾಯ್ ಚುಕ್? ಮನುನ್ ಅಮ್ಕಾ ಸಾಂಗ್ ಮನುನ್ ಇಚಾರ್‍ಲ್ಯಾನಿ.


ಉಲ್ಲೆಸೆ ಫಾರಿಜೆವ್ ತೆಚೆಕ್ಡೆ ಯೆಲೆ. ಅನಿ ತೆಕಾ ಚುಕೆತ್ ಪಾಡ್ವುಸಾಟ್ನಿ ಮನುನ್, “ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್, ಕಸ್ಲ್ಯಾಬಿ ಕಾರನಾಕ್ ಲಾಗುನ್ ಎಕ್ ಘೊಮನ್ಸಾನ್ ಅಪ್ನಾಚ್ಯಾ ಬಾಯ್ಕೊಕ್ ಸೊಡ್ ಪತ್ತರ್ ದಿವ್ಕ್ ಹೊತಾ ಕಾಯ್?” ಮನುನ್ ಇಚಾರ್‍ಲ್ಯಾನಿ.


ಥೈ ಹೊತ್ತಿ ಜುದೆವಾಂಚಿ ಉಲ್ಲಿ ಮಾನ್ಸಾ, ಜೆಜು ತ್ಯಾ ಅಕಡಲ್ಲ್ಯಾ ಹಾತಾಚ್ಯಾ ಮಾನ್ಸಾಕ್ ಸಬ್ಬತಾಚ್ಯಾ ದಿಸಿ, ಗುನ್ ಕರ್‍ತಾ ಕಾಯ್ ಬಗುವಾ? ಅನಿ ಗುನ್ ಕರ್‍ಲ್ಯಾನ್ ತರ್, ತೆಚೆ ವರ್‍ತಿ ಎಕ್ ಝುಟೆ ಅಪ್ವಾದ್ ಘಾಲುವಾ, ಮನುನ್ ರಾಕುನ್ಗೆತ್ ಹೊತ್ತಿ.


ಜರ್ ತರ್ ಸಬ್ಬಾತಾಚ್ಯಾ ದಿಸಿ ಎಕ್ ಝಿಲ್ಗ್ಯಾಚಿ ಸುನ್ನತ್ ಕರ್‍ತ್ಯಾಶಿ, ತರ್ ಮೊಯ್ಜೆನ್ ದಿಲ್ಲೊ ಖಾಯ್ದೊ ಮೊಡ್ಲ್ಯಾ ಸರ್ಕೆ ಹೊಯ್ನಾ, ತಸೆಜಾಲ್ಯಾರ್ ಎಕ್ ಮಾನ್ಸಾಕ್ ಸಬ್ಬಾತಾ ದಿಸಿ ಬರೆ ಕರ್ಲ್ಯಾರ್ ತುಮ್ಕಾ ಕಶ್ಯಾಕ್ ತುಮಿ ಕೆಕಾ ರಾಗ್ ಯೆವ್ಲಾ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು