Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 11:24 - ದೆವಾಚಿ ಖರಿ ಖಬರ್

24 ತಿಯಾ ಯಾದ್ ಥವ್ನ್ ಘೆ, ಝಡ್ತಿಚ್ಯಾ ದಿಸಿ ದೆವ್ ತುಜೆನ್ಕಿ ಜಾಸ್ತಿ ಸೊದೊಮಾ ವರ್‍ತಿ ದಯಾ ದಾಕ್ವುತಾ! ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ಸೊದೋಮ್ ಸೀಮೆಯ ಗತಿಯು ಸಹನೀಯವಾಗಿರುವುದು” ಎಂದು ನಿಮಗೆ ಹೇಳುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಆದುದರಿಂದ ತೀರ್ಪಿನ ದಿನ ಸೊದೋಮಿನ ಗತಿ ನಿನಗಿಂತ ಸಹನೀಯವಾಗಿರುವುದು ಎಂಬುದು ನಿನಗೆ ತಿಳಿದಿರಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿನ್ನ ಗತಿಗಿಂತಲೂ ಸೊದೋಮ್ ಸೀಮೆಯ ಗತಿಯು ಮೇಲಾಗಿರುವದು ಎಂದು ನಿಮಗೆ ಹೇಳುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೊದೋಮಿಗಿಂತಲೂ ದುಸ್ಥಿತಿಗೆ ಒಳಗಾಗುವುದು ಎಂದು ನಾನು ನಿನಗೆ ಹೇಳುತ್ತೇನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಸೊದೋಮ್ ಪಟ್ಟಣದ ಗತಿಯು ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 11:24
8 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಖರೆಚ್ ಸಾಂಗ್ತಾ, “ಝಡ್ತಿಚ್ಯಾ ದಿಸಿ ದೆವ್ ಸೊದೊಮ್, ಅನಿ ಗೊಮೊರ್ ಮನ್ತಲ್ಯಾ ಗಾವಾಕ್ನಿ ಜಾಸ್ತಿ ದಯಾ ದಾಕ್ವಿಲ್ ಖರೆ ತ್ಯಾ ಗಾವಾಕ್ ದಯಾ ದಾಕ್ವಿನಾ!” ಮಟ್ಲ್ಯಾನ್.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಝಡ್ತಿಚ್ಯಾ ದಿಸಿ ದೆವ್ ತುಮ್ಚೆನ್ಕಿ ಜಾಸ್ತಿ ತಿರ್ ಅನಿ ಶಿದೊನಾಕ್ ಲೈ ದಯಾ ದಾಕ್ವುತಾ!


ಅನಿ ಖಲ್ಯಾಬಿ ಗಾವಾತ್ಲ್ಯಾ ಲೊಕಾನಿ ತುಮ್ಕಾ ಸ್ವಾಗತ್ ಕರಿನಸ್ತಾನಾ,ತುಮಿ ಸಾಂಗಲ್ಲೆ ಆಯ್ಕುನಸ್ಲ್ಯಾರ್, ತುಮ್ಚ್ಯಾ ತಳ್‍ಪಾಂಯಾಂಚಿ ಧುಳ್ ಫಾಪ್ಡಾ ಅನಿ ತೆ ಗಾಂವ್ ಸೊಡುನ್ ಜಾಂವಾ, ಹೆ ತೆಂಕಾ ಎಕ್ ಉಶಾರ್ಕಿ ಹೊಂವ್ದಿ” ಮನುನ್ ಸಾಂಗ್ಲ್ಯಾನ್.


“ಮಿಯಾ ತುಮ್ಕಾ ಖರೆಚ್ ಸಾಂಗ್ತಾ ಝಡ್ತಿಚ್ಯಾ ದಿಸಿ ಹ್ಯಾ ಗಾಂವಾಚಿ ಗತ್ ಸೊದೊಮ್ ಮನ್ತಲ್ಯಾ ಗಾಂವಾಚ್ಯಾನ್ಕಿ ಕಠಿನ್ ಹೊತಾ!” ಮಟ್ಲ್ಯಾನ್.


ಫಾರಿಜೆವಾನು ಅನಿ ಶಾಸ್ತರಾ ಶಿಕ್ವುತಲ್ಯಾನು ಮಿಯಾ ತುಮ್ಚಿ ಗತ್ ಕಾಯ್ ಸಾಂಗು! ಕುಸ್ಡೆ ತುಮಿ! ತುಮಿ ಘೊ ಮರಲ್ಲ್ಯಾ ಬಾಯ್ಕಾಮನ್ಸಾಕ್ನಿ ಮೊಸ್ ಕರುನ್ ತೆಂಚ್ಯಾ ಘರಾನಿತ್ಲೆ ಸಗ್ಳೆ ಕಾಡುನ್ ಘೆತ್ಯಾಶಿ ಅನಿ ಲಾಂಬ್-ಲಾಂಬ್ ಮಾಗ್ನಿಯಾ ಕರುನ್ ಅಪ್ನಿ ಬರಿ ಲೊಕಾ ಮನುನ್ ದಾಕ್ವುತ್ಯಾಶಿ! ಹೆಚೆಸಾಟ್ನಿ ತುಮ್ಕಾ ಮೊಟಿ ಶಿಕ್ಷಾ ರಾಕುನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು