Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 11:2 - ದೆವಾಚಿ ಖರಿ ಖಬರ್

2 ಬಂಧಿಖಾನ್ಯಾತ್ ಹೊತ್ತ್ಯಾ ಜುವಾಂವ್ ಬಾವ್ತಿಸಾನ್, ಕ್ರಿಸ್ತ್ ಕಸ್ಲಿ-ಕಸ್ಲಿ ಕಾಮಾ ಕರುಕ್ ಲಾಗ್ಲಾ ಮನುನ್ ಮನ್ತಲೆ ಆಯಿಕ್ಲ್ಯಾನ್, ತಸೆಮನುನ್ ತೆನಿ ಅಪ್ನಾಚ್ಯಾ ಶಿಸಾಕ್ನಿ ತೆಚೆಕ್ಡೆ ಧಾಡುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಕ್ರಿಸ್ತನ ಕಾರ್ಯಗಳ ಸುದ್ದಿಯನ್ನು ಸೆರೆಮನೆಯಲ್ಲಿದ್ದ ಯೋಹಾನನು ಕೇಳಿದಾಗ, ಆತನ ಬಳಿಗೆ ತನ್ನ ಶಿಷ್ಯರನ್ನು ಕಳುಹಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಸ್ವಾಮಿಯ ಕಾರ್ಯಕಲಾಪಗಳ ಸುದ್ದಿ ಸೆರೆಯಲ್ಲಿದ್ದ ಸ್ನಾನಿಕ ಯೊವಾನ್ನನ ಕಿವಿಗೆ ಬಿದ್ದಿತು. ಆತನು ತನ್ನ ಶಿಷ್ಯರಲ್ಲಿ ಕೆಲವರನ್ನು ಅವರ ಬಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಯೋಹಾನನು ಕ್ರಿಸ್ತನ ಕಾರ್ಯಗಳ ಸುದ್ದಿಯನ್ನು ಸೆರೆಮನೆಯಲ್ಲಿ ಕೇಳಿ ಆತನ ಬಳಿಗೆ ಶಿಷ್ಯರನ್ನು ಕಳುಹಿಸಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಸ್ನಾನಿಕನಾದ ಯೋಹಾನನು ಸೆರೆಯಲ್ಲಿದ್ದನು. ಕ್ರಿಸ್ತನು ಮಾಡುತ್ತಿದ್ದ ಸಂಗತಿಗಳು ಅವನಿಗೆ ತಿಳಿಯಿತು. ಆದ್ದರಿಂದ ಯೋಹಾನನು ತನ್ನ ಕೆಲವು ಶಿಷ್ಯರನ್ನು ಯೇಸುವಿನ ಬಳಿಗೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆಗ ಸೆರೆಮನೆಯಲ್ಲಿ ಯೋಹಾನನು ಕ್ರಿಸ್ತನ ಕಾರ್ಯಗಳನ್ನು ಕೇಳಿ, ತನ್ನ ಶಿಷ್ಯರನ್ನು ಕಳುಹಿಸಿ ಯೇಸುವಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 11:2
11 ತಿಳಿವುಗಳ ಹೋಲಿಕೆ  

ಹೆರೊದಾನ್ ಅಪ್ನಿಚ್ ಜುವಾಂವಾಕ್ ಧರುನ್ ಬಂದಿಖಾನ್ಯಾತ್ ಘಾಲುಕ್ ಸಾಂಗಟಲ್ಲ್ಯಾನ್. ಹೆರೊದಿಯಾಸಾಕ್ ಲಾಗುನ್ ತೆನಿ ಅಶೆ ಕರ್‍ತಲೆ ಪಡ್ಲೆ. ತಿ ಅಪ್ಲ್ಯಾ ಭಾವಾಚಿ-ಫಿಲಿಪ್ಪಾಚಿ ಬಾಯ್ಕೊ! ಜಾಲ್ಯಾರ್‍ಬಿ ತೊ ತಿಚೆಕ್ಡೆ ಲಗಿನ್ ಹೊಲ್ಲೊ,


ಅದ್ದಿ ಹೆರೊದಾನ್ ಜುವಾಂವಾಕ್ ಧರುನ್ ಹಾನುಕ್ ಹುಕುಮ್ ದಿಲ್ಲ್ಯಾನ್ ಅನಿ ತೆಕಾ ಸರ್‍ಪೊಳಿನಿ ಭಾಂದುನ್ ಬಂದಿಖಾನ್ಯಾತ್ ಘಾಟಲ್ಲ್ಯಾನ್. ತೆಚ್ಯಾ ಭಾವಾಚ್ಯಾ ಪಿಲಿಪಾಚ್ಯಾ ಬಾಯ್ಕೊಕ್ ಹೆರೊದಿಯಾಸಾಕ್ ಲಾಗುನ್ ತೆನಿ ಅಶೆ ಕರಲ್ಲ್ಯಾನ್.


ಜೆಜುನ್ ಜುವಾಂವಾಕ್ ಬಂಧಿಖಾನ್ಯಾತ್ ಘಾಟ್ಲ್ಯಾನಿ ಮನ್ತಲೆ ಆಯಿಕ್ಲ್ಯಾನ್, ತನ್ನಾ ಜೆಜು ಗಾಲಿಲಿಯಾ ಪ್ರಾಂತ್ಯಾಕ್ ಗೆಲೊ.


ತನ್ನಾ ಜುವಾಂವ್ ಬಾವ್ತಿಸಾಚಿ ಶಿಸಾ ಜೆಜುಕ್ಡೆ ಯೆಲಿ, ಅನಿ ಜೆಜುಕ್, “ಅಮಿ ಅನಿ ಫಾರಿಜೆವಾ ತನ್ನಾ-ತನ್ನಾ ಉಪಾಸ್ ಕರ್‍ತಾವ್, ಖರೆ ತುಜಿ ಶಿಸಾ ಉಪಾಸ್ ಕರಿನ್ಯಾತ್ ಕಶ್ಯಾಕ್?” ಮನುನ್ ಇಚಾರ್‍ಲ್ಯಾನಿ.


ಜೆಜು ಜುವಾಂವಾಚ್ಯಾನ್ಕಿ ಜಾಸ್ತಿ ಶಿಸಾ ಕರುಕ್ ಲಾಗ್ಲಾ, ಅನಿ ಬಾಲ್ತಿಮ್ ದಿವ್ಲಾ, ಮನುನ್ ಫಾರಿಜೆವಾನಿ ಆಯಿಕ್ಲ್ಯಾನಿ. ಹೆ ಜೆಜುಕ್ ಕಳ್ಳೆ.


ಹೆರೊದ್ ಮನ್ತಲ್ಯಾ ಅದಿಕಾರ್‍ಯಾನ್ ಬುರ್ಶಿ-ಬುರ್ಶಿ ಕಾಮಾ ಕರಲ್ಲ್ಯಾನ್ ಅನಿ ಅಪ್ನಾಚ್ಯಾ ಭಾವಾಚ್ಯಾ ಬಾಯ್ಕೊಕ್ ಹೆರೊದಿಯಾಸಾಕ್ ನಗಿನ್ ಕರುನ್ ಘೆಟಲ್ಲ್ಯಾನ್, ತಸೆ ಮನುನ್ ಜುವಾಂವ್ ತೆಕಾ ಹಿ ತುಜಿ ಚುಕ್ ಮನುನ್ ಸಾಂಗುನ್ಗೆತ್ ರೈ.


ಆಸೆ ಅಬ್ರಾಹಾಮಾಕ್ನಾ ದಾವಿದಾ ಪತರ್ ಚೆವ್ದಾ ಟಕ್ಲಿ, ದಾವಿದಾಕ್ನಾ ಬಾಬಿಲೊನಾಕ್ ಧರುನ್ ಘೆವ್ನ್ ಗೆಲ್ಲ್ಯಾ ಕಾಲಾ ಪತರ್ ಚೆವ್ದಾ ಟಕ್ಲಿ, ಅನಿ ಬಾಬಿಲೊನಾಕ್ ಧರುನ್ ಘೆವ್ನ್ ಗೆಲ್ಲ್ಯಾಕ್ನಾ ಕ್ರಿಸ್ತಾ ಪತರ್ ಚೆವ್ದಾ ಟಕ್ಲಿ.


ಅಜು-ಬಾಜುನ್ ಹೊತಲ್ಯಾ ಕಾಮಾಂಚ್ಯಾ ವಿಶಯಾತ್ ಆಯ್ಕುನ್, ಗಾಲಿಲಿಯಾಚೊ ಅದಿಕಾರಿ ಹೆರೊದ್ ಲೈ ಗೊಂದಳ್ಳೊ, ಕಶ್ಯಾಕ್ ಮಟ್ಲ್ಯಾರ್, ಉಲ್ಲಿ ಲೊಕಾ ಜುವಾಂವ್ ಬಾವ್ತಿಸ್ ಝಿತ್ತೊ ಹೊವ್ನ್ ಉಟುನ್ ಯೆಲಾ ಮನುಲಾಗಲ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು