Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 10:9 - ದೆವಾಚಿ ಖರಿ ಖಬರ್

9 ತುಮ್ಚ್ಯಾ ಕಿಶ್ಯಾತ್ನಿ ಸೊನ್ಯಾಚೆ, ಚಾಂದಿಚೆ, ನಾಹೊಲ್ಯಾರ್ ತಾಂಬ್ಯಾಚೆ ಪೈಸೆ ಘೆವ್‍ನಕಾಶಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಿಮ್ಮ ಕೈ ಚೀಲಗಳಲ್ಲಿ ಚಿನ್ನ, ಹಣ ದುಡ್ಡುಗಳನ್ನೂ, ದಾರಿಗೆ ಪ್ರಯಾಣದ ಚೀಲಗಳನ್ನೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಿಮ್ಮ ಹಮ್ಮೀಣಿಗಳಲ್ಲಿ ಹೊನ್ನು ಹಣ ದುಡ್ಡುಗಳನ್ನೂ ದಾರಿಗೆ ಹಸಿಬೆಯನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ನಿಮ್ಮೊಂದಿಗೆ ಹಣವನ್ನಾಗಲಿ ತಾಮ್ರ, ಬೆಳ್ಳಿಬಂಗಾರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ನಿಮ್ಮ ನಡುಕಟ್ಟುಗಳಲ್ಲಿ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಇಟ್ಟುಕೊಳ್ಳಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 10:9
7 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ “ಮಿಯಾ ತುಮ್ಕಾ, ಪೈಸೆ ಘೆವ್‌ನಸ್ತಾನಾ, ಪಿಸ್ವಿ ಘೆವ್‌ನಸ್ತಾನಾ, ನಾ ಹೊಲ್ಯಾರ್, ಹೊನಾಯಾ ನಸ್ತಾನಾ, ಭಾಯ್ರ್ ಧಾಡುನ್ ದಿಲ್ಲೊ ತನ್ನಾ, ತುಮ್ಕಾ ಕಾಯ್ ತರ್ ಕಮಿ ಪಡಲ್ಲೆ ಕಾಯ್? ನಾ ಕಾಯ್ಬಿ ಕಮಿ ಪಡುಕ್ನಾ” ಮಟ್ಲ್ಯಾನಿ.


ಶಿಕ್ ಹೊತ್ತ್ಯಾಕ್ನಿ ಬರೆ ಕರಾ, ಮರಲ್ಲ್ಯಾಕ್ನಿ ಝಿತ್ತೆ ಕರಾ, ಕುಸ್ಟ್‌ ರೊಗ್ ಹೊತ್ತ್ಯಾಕ್ನಿ ಗುನ್ ಕರಾ, ಅನಿ ಗಿರೆ ಭಾಯ್ರ್ ಕಾಡಾ, ತುಮ್ಕಾ ಫುಕೊಟ್ ಗಾವ್ಲಾ, ತಸೆಮನುನ್ ತುಮಿಬಿ ಫುಕೊಟ್ ದಿವಾ.


ಜೆಜುನ್ ಎಕ್ ದಿಸ್ ಬಾರಾ ಜಾನಾ ಶಿಸಾಕ್ನಿ ಎಕಾಕ್ಡೆ ಬಲ್ವುಲ್ಯಾನ್ ಅನಿ ದೊಗ್ಯಾ-ದೊಗ್ಯಾಕ್ನಿ ವಾಂಗಡ್ ಕರುನ್ ಧಾಡ್ಲ್ಯಾನ್ ಅನಿ ತೆಂಕಾ ಗಿರ್‍ಯಾಂಚ್ಯಾ ವರ್‍ತಿ ಅದಿಕಾರ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು