Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 10:8 - ದೆವಾಚಿ ಖರಿ ಖಬರ್

8 ಶಿಕ್ ಹೊತ್ತ್ಯಾಕ್ನಿ ಬರೆ ಕರಾ, ಮರಲ್ಲ್ಯಾಕ್ನಿ ಝಿತ್ತೆ ಕರಾ, ಕುಸ್ಟ್‌ ರೊಗ್ ಹೊತ್ತ್ಯಾಕ್ನಿ ಗುನ್ ಕರಾ, ಅನಿ ಗಿರೆ ಭಾಯ್ರ್ ಕಾಡಾ, ತುಮ್ಕಾ ಫುಕೊಟ್ ಗಾವ್ಲಾ, ತಸೆಮನುನ್ ತುಮಿಬಿ ಫುಕೊಟ್ ದಿವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ. ದೆವ್ವಗಳನ್ನು ಬಿಡಿಸಿರಿ, ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠಹತ್ತಿದವರನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ರೋಗಿಗಳನ್ನು ವಾಸಿಮಾಡಿರಿ. ಸತ್ತವರನ್ನು ಬದುಕಿಸಿರಿ. ಕುಷ್ಠರೋಗಿಗಳನ್ನು ವಾಸಿಮಾಡಿರಿ. ಜನರನ್ನು ದೆವ್ವಗಳಿಂದ ಬಿಡಿಸಿರಿ. ನಾನು ನಿಮಗೆ ಈ ಅಧಿಕಾರಗಳನ್ನು ಉಚಿತವಾಗಿ ಕೊಡುತ್ತೇನೆ. ಆದ್ದರಿಂದ ಬೇರೆಯವರಿಗೆ ಉಚಿತವಾಗಿ ಸಹಾಯಮಾಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ರೋಗಿಗಳನ್ನು ಸ್ವಸ್ಥಮಾಡಿರಿ, ಮರಣಹೊಂದಿದವರನ್ನು ಎಬ್ಬಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ. ನೀವು ಉಚಿತವಾಗಿ ಪಡೆದಿದ್ದೀರಿ; ಉಚಿತವಾಗಿ ಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 10:8
15 ತಿಳಿವುಗಳ ಹೋಲಿಕೆ  

ಖರೆ ಪೆದ್ರುನ್ ತೆಕಾ ಮಾಜ್ಯಾಕ್ಡೆ ಪೈಸೆ, ಸೊನೆ ಕಾಯ್ ನಾ, ಜಾಲ್ಯಾರ್ ಮಾಜ್ಯಾಕ್ಡೆ ಹೊತ್ತೆ ಮಿಯಾ ತುಕಾ ದಿತಾ ನಜರೆತಾಚ್ಯಾ ಜೆಜುಚ್ಯಾ ನಾಂವಾನ್ ಮಿಯಾ ಸಾಂಗ್ತಾ ಚಲುಕ್‍ಲಾಗ್,


ಪವಿತ್ರ್ ಜೆಜುಚ್ಯಾ ನಾಂವಾನ್ ರೊಗಾತ್ ಹೊತ್ತ್ಯಾ ಲೊಕಾಕ್ನಿ ಗುನ್ ಕರ್ ಅಜಾಪಾಚಿ ಅನಿ ಚಮತ್ಕಾರಾಚಿ ಕಾಮಾ ಕರುಕ್ ತುಜೊ ಹಾತ್ ಫಿಡೆ ಕರ್ ಮನುನ್ ತೆನಿ ಮಾಗ್ನಿ ಕರ್‍ಲ್ಯಾನಿ.


ತ್ಯಾ ಗಾಂವಾತ್ಲ್ಯಾ ಶಿಕ್ ಹೊತ್ತ್ಯಾ ಲೊಕಾಕ್ನಿ ಗುನ್ ಕರಾ ಅನಿ ಥೈತ್ಲ್ಯಾ ಲೊಕಾಕ್ನಿ “ದೆವಾಚೆ ರಾಜ್ ತುಮ್ಚ್ಯಾ ಜಗ್ಗೊಳ್ ಯೆಲಾ” ಮನುನ್ ಸಾಂಗಾ.


ಜೆಜುನ್ ಅಪ್ನಾಚ್ಯಾ ಬಾರಾ ಶಿಸಾಕ್ನಿ ಎಕಾಕ್ಡೆ ಬಲ್ವುಲ್ಯಾನ್, ಅನಿ ತೆಂಕಾ ಗಿರೆ ಕಾಡ್ತಲೊ, ಅನಿ ಸಗ್ಳಿ ರೊಗಾ, ಅನಿ ದುಕ್ನಿ ಅರಾಮ್ ಕರ್‍ತಲೊ ಅದಿಕಾರ್ ದಿಲ್ಯಾನ್.


ತೆನಿ ಸಾಂಪ್ ಹಾತಿತ್ ಧರುನ್ ಘೆಟ್ಲ್ಯಾರ್ಬಿ ಕಸ್ಲೆ ವಿಸ್ ಫಿಲ್ಯಾರ್ಬಿ ತೆಂಕಾ ಕಾಯ್-ಕಾಯ್ ಹೊಯ್ನಾ, ತೆನಿ ಸಿಕ್ ಹೊತ್ತ್ಯಾಂಚ್ಯಾ ಆಂಗಾಕ್ ಅಪಡ್ಲ್ಯಾರ್ ತೆನಿ ಗುನ್ ಹೊತ್ಯಾತ್”, ಮನುನ್ ಸಾಂಗ್ಲ್ಯಾನ್.


ಜಾಂವಾ, ಅನಿ ಸರ್ಗಾಚೊ ರಾಜ್ ಜಗ್ಗೊಳ್ ಯೆಲಾ!” ಮನುನ್ ಸಗ್ಳ್ಯಾಕ್ಡೆ ಸಾಂಗಾ.


ತುಮ್ಚ್ಯಾ ಕಿಶ್ಯಾತ್ನಿ ಸೊನ್ಯಾಚೆ, ಚಾಂದಿಚೆ, ನಾಹೊಲ್ಯಾರ್ ತಾಂಬ್ಯಾಚೆ ಪೈಸೆ ಘೆವ್‍ನಕಾಶಿ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು