ಮತ್ತಾಯ 10:6 - ದೆವಾಚಿ ಖರಿ ಖಬರ್6 ತುಮಿ ಇಸ್ರಾಯೆಲಾಚ್ಯಾ ಲೊಕಾನಿಕ್ನಿ ಜಾವಾ, ತೆನಿ ಚುಕುನ್ ಗೆಲ್ಲ್ಯಾ ಬಕ್ರ್ಯಾಂಚ್ಯಾ ಸರ್ಕೆ ಹಾತ್, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಇವರನ್ನು ಬಿಟ್ಟು ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಇವರನ್ನು ಬಿಟ್ಟು ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದವರ ಬಳಿಗೆ ಹೋಗಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಆದರೆ ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಹೋಗಿ, ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಆದರೆ ತಪ್ಪಿಹೋದ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ. ಅಧ್ಯಾಯವನ್ನು ನೋಡಿ |
ಅದ್ದಿ ಜರುಜಲೆಮಾತ್ ಅನಿ ಯುದಾಯಾತ್ ಮಿಯಾ ಲೊಕಾಕ್ನಿ ಸಾಂಗ್ಲೊ, ತುಮ್ಚ್ಯಾ ಪಾಪಾಚಿ ಪಶ್ಚಾತಾಪ್ ಪಡುನ್ ದೆವಾಚ್ಯಾ ಜಗ್ಗೊಳ್ ಪರ್ತಾ ಮನುನ್ ತೆಂಕಾ ಹೊತಲ್ಯಾ ಮಾನಾ ಯೊಗ್ಯ್ ಕಾಮಾಕ್ನಿ ಕರುನ್ ತೆಜಾ ವೈನಾ ದಾಕ್ವುಚೆ ಮನುನ್ ಸಾಂಗ್ಲೊ, ಅದ್ದಿ ಮಿಯಾ ದಮಸ್ಕಾ ಮನ್ತಲ್ಯಾ ಶಾರಾಕ್ ಮಾನಾ ಜೆರುಜಲೆಮಾಕ್ ಜುದೆಯಾಂಚ್ಯಾ ಹರ್ ಎಕ್ ಭಾಗಾಕ್ ಜಾವ್ನ್ ಥೈ ರ್‍ಹಾತಲ್ಯಾ ಲೊಕಾಕ್ನಿ ಸಂಗ್ತಿಯಾ ಕಳ್ವುಲೊ, ಅನಿ ಜುದೆವ್ ನಸಲ್ಲ್ಯಾ ಲೊಕಾಂಚ್ಯಾ ಜಗೊಳ್‍ಬಿ ಗೆಲೊ.
ಹೊಲ್ಯಾರ್ ಜುದೆವಾಂಚ್ಯಾ ಲೊಕಾನಿ ಪಾವ್ಲುಚಿ ಶಿಕಾಪಾ ಸಗ್ಳಿ ತಿರಸ್ಕಾರ್ ಕರ್‍ಲ್ಯಾನಿ, ಅನಿ ಗಾಳಿಯಾ ದಿಲ್ಯಾನಿ, ತೆಚಾ ಸಾಟ್ನಿ ಪಾವ್ಲುನ್ ಅಪ್ನಾಚಿ ಫಾಳಿಯಾಂಚಿ ಧುಳ್ ಝಾಡ್ಸುನ್ ಜುದೆವಾಂಚ್ಯಾ ಲೊಕಾಕ್ನಿ “ತುಮ್ಚೊ ನಾಸ್ ಹೊವ್ಕ್ ಮಿಯಾ ಜವಾಬ್ದಾರಿ ನ್ಹಯ್ ತುಮಿಚ್ ಕಾರನ್ ಹೆಜಾ ಮಾನಾ ಮಿಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಜಗ್ಗೊಳ್ ಜಾತಾ!” ಮನುನ್ ಸಾಂಗ್ಲ್ಯಾನ್.