Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 10:25 - ದೆವಾಚಿ ಖರಿ ಖಬರ್

25 ಖರೆ ಎಕ್ ಶಿಕ್ತಲ್ಯಾಕ್ ಬರೆ ಕರುನ್ ಶಿಕುನ್ ಮಾಸ್ತರಾ ಸರ್ಕೊ ಹೊವ್ಕ್ ಹೊತಾ, ಅನಿ ಎಕ್ ಸೆವಕಾಕ್ ಧನಿಯಾ ಸರ್ಕೊ ಹೊವ್ಕ್ ಹೊತಾ. ಘರಾಚ್ಯಾ ವಡ್ಲಾಕುಚ್, ಗಿರ್‍ಯಾಚೊ ಮುಖಂಡ್ ಬೆಎಲ್ಜೆಬುಲ್, ಮನುನ್ ಬಲ್ವುಲ್ಯಾರ್, ಘರಾತ್ಲ್ಯಾ ಹುರಲ್ಲ್ಯಾ ಲೊಕಾಕ್ನಿ ಕವ್ಡೆ ಬುರ್ಶ್ಯಾ ನಾವಾನ್ ಬಲ್ವುಲ್ಯಾತ್ ಅಸಿಲ್!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಗುರುವಿನಂತೆ ಆಗುವುದು ಶಿಷ್ಯನಿಗೆ ಸಾಕು, ಒಡೆಯನಂತೆ ಆಗುವುದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು ಹೆಸರಿಟ್ಟು ಕರೆದ ಮೇಲೆ ಆತನ ಮನೆಯವರನ್ನು ಇನ್ನೆಷ್ಟು ಅವಹೇಳನವಾಗಿ ಕರೆದಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಗುರುವಿನಂತೆ ಶಿಷ್ಯನೂ ದಣಿಯಂತೆ ದಾಸನೂ ಆದರೆ ಸಾಕು. ಮನೆಯ ಯಜಮಾನನನ್ನೇ ‘ಬೆಲ್ಜಬೂಲ್’ ಎಂದು ಕರೆದಿರುವಾಗ ಅವನ ಮನೆಯವರನ್ನು ಇನ್ನೆಷ್ಟು ಅವಹೇಳನ ಮಾಡಲಾರರು?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಗುರುವಿನಂತೆ ಆಗುವದು ಶಿಷ್ಯನಿಗೆ ಸಾಕು, ಧಣಿಯಂತೆ ಆಗುವದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು ಹೆಸರಿಟ್ಟ ಮೇಲೆ ಆತನ ಮನೆಯವರನ್ನು ಏನಂದಾರು? ಆದರೂ ಅವರಿಗೆ ಹೆದರಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಶಿಷ್ಯನು ತನ್ನ ಗುರುವಿನಂತಾದರೆ ಸಾಕು. ಆಳು ತನ್ನ ದಣಿಯಂತಾದರೆ ಸಾಕು. ಕುಟುಂಬದ ಹಿರಿಯನನ್ನೇ ಬೆಲ್ಜೆಬೂಲ (ದೆವ್ವ) ಎಂದು ಕರೆದರೆ, ಆ ಕುಟುಂಬದ ಇತರರನ್ನು ಮತ್ತಷ್ಟು ಕೆಟ್ಟ ಹೆಸರಿನಿಂದ ಕರೆಯುವುದಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಶಿಷ್ಯನು ತನ್ನ ಗುರುವಿನಂತೆಯೂ ದಾಸನು ತನ್ನ ಯಜಮಾನನಂತೆಯೂ ಇದ್ದರೆ ಸಾಕು. ಮನೆಯ ಯಜಮಾನನನ್ನೇ ಅವರು, ‘ಬೆಲ್ಜೆಬೂಲನು’ ಎಂದು ಕರೆದರೆ, ಯಜಮಾನನ ಮನೆಯವರನ್ನು ಇನ್ನೂ ಎಷ್ಟೋ ಕೆಟ್ಟದ್ದಾಗಿ ಕರೆಯುವರಲ್ಲವೇ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 10:25
13 ತಿಳಿವುಗಳ ಹೋಲಿಕೆ  

ಖರೆ ಎಕ್ ಉಲ್ಲ್ಯಾಸ್ಯಾ ಲೊಕಾನಿ, “ಬೆಎಲ್ಜೆಬುಲ್ ಮನ್ತಲೊ ಗಿರ್‍ಯಾಂಚೊ ಮುಖಂಡ್ ಜೆಜುಕ್ ಗಿರೆ ಭಾಯ್ರ್ ಕಾಡುಕ್ ತಾಕತ್ ದಿತಾ”, ಮನುನ್ ಸಾಂಗುಕ್ ಲಾಗಲ್ಲೆ.


ಹೆ ಆಯ್ಕುನ್ ಫಾರಿಜೆವಾನಿ, “ಗಿರ್‍ಯಾಂಚೊ ಮುಖಂಡ್ ಬೆಎಲ್ಜೆಬುಲ್ ತೆಕಾ ಬಳ್ ದಿತಾ, ತ್ಯಾ ಬಳಾನ್ ತೊ ಗಿರೆ ಸೊಡ್ಸುತಾ” ಮಟ್ಲ್ಯಾನಿ.


ಖರೆ ಫಾರಿಜೆವಾನಿ, ಗಿರ್‍ಯಾಂಚೊ ಮುಖಂಡ್, ಜೆಜುಕ್ ಗಿರೆ ಭಾಯ್ರ್ ಕಾಡ್ತಲೊ ಬಳ್ ದಿತಾ ಮನುನ್ ಸಾಂಗುಕ್ ಲಾಗ್ಲ್ಯಾನಿ.


ತನ್ನಾ ಲೊಕಾಂಚ್ಯಾ ತಾಂಡ್ಯಾನ್ “ತುಕಾ ಗಿರೊ ಲಾಗ್ಲಾ! ಕೊನ್ ತುಕಾ ಜಿವಾನಿ ಮಾರುಕ್ ಬಗುಲ್ಯಾತ್?” ಮನುನ್ ಜಬಾಬ್ ದಿಲ್ಯಾನ್.


ಜೆರುಜಲೆಮಾತ್ನಾ ಯೆಲ್ಲೆ, ಖಾಯ್ದೆ ಸಿಕ್ವುತಲೆ, “ತೆಚ್ಯಾ ಆಂಗಾತ್ ಗಿರ್‍ಯಾಂಚೊ ವಡಿಲ್ ಬೆಎಲ್ಜೆಬುಲ್ ಹಾಯ್. ತ್ಯಾ ಗಿರ್‍ಯಾಚ್ಯಾ ಬಳಾನ್ ತೊ ಲೊಕಾಕ್ನಿಲಾಗಲ್ಲಿ ಗಿರೆ ಸೊಡ್ಸುತಾ,” ಮನುಲಾಗಲ್ಲೆ.


ಜುದೆವಾನಿ ಜೆಜುಕ್ ಸಾಂಗಲ್ಲ್ಯಾನಿ, “ತಿಯಾ ಸಮಾರಿಯಾಚೊ ಮಾನುಸ್ ಹೊಯ್ ಕಾಯ್ ನ್ಹಯ್?” ಅನಿ ತುಕಾ ಗಿರೊ ಲಾಗ್ಲಾ ಮನುನ್ ಇಚಾರ್‍ಲ್ಯಾನಿ.


ತೆಂಚ್ಯಾತ್ಲೆ ಲೈ ಲೊಕಾ “ತೆಕಾ ಗಿರೊಲಾಗ್ಲಾ! ತೊ ಪಿಸೊ ಹೊಲಾ ತೆಚ್ಯೆ ಅಮಿ ಕಶ್ಯಾಕ್ ಆಯ್ಕುಚೆ” ಮನುಲಾಗಲ್ಲ್ಯಾನಿ.


ಜುದೆವಾನಿ ತೆಕಾ ಖರೆ ಸಾಂಗಲ್ಲ್ಯಾನಿ , “ಅತ್ತಾ ತುಕಾ ಗಿರೊ ಲಾಗಲ್ಲೆ ಖರೆಚ್!” ಮನುನ್ ಅಮ್ಕಾ ಖಾತ್ರಿ ಹೊಲಿ! ಅಬ್ರಾಹಾಮ್ ಮರ್‍ಲೊ, ಪ್ರವಾದಿಬಿ ಮರುನ್ ಗೆಲೆ, ಖರೆ ತಿಯಾ ಮನ್ತೆಯ್ ಜೊ ಕೊನ್ ಮಾಜೆ ಶಿಕ್ವುತಲ್ಯಾನಿ ಖಾಲ್ತಿ ಹೊವ್ನ್ ಚಲ್ತಾತ್ ತೆನಿ ಕನ್ನಾಚ್ ಮರಿನ್ಯಾತ್ ಮನುನ್ ಮನ್ತೆಯ್.


ಮಾಕಾ ಗಿರೆ ಸೊಡ್ಸುಕ್ ಗಿರ್‍ಯಾಂಚೊ ಮುಖಂಡ್ ಬೆಲುಲ್ಜೆಬುಲ್ ತಾಕತ್ ದಿತಾ ಮನುನ್ ತುಮಿ ಮನುಲ್ಯಾಶಿ, ತಸೆ ಜಾಲ್ಯಾರ್ ತುಮ್ಚ್ಯಾ ವಾಂಗ್ಡಿಯಾಕ್ನಿ ಗಿರೆ ಕಾಡ್ತಲಿ ತಾಕತ್ ಖೈತ್ನಾ ಯೆತಾ? ತುಮ್ಚೆ ವಾಂಗ್ಡಿಚ್ ತುಮಿ ಚುಕ್ ಯೌಜುಲ್ಯಾಸಿ ಮನುನ್ ದಾಕ್ವುನ್ ದಿತ್ಯಾತ್!


ತಸೆ ಜಾಲ್ಯಾರ್, ಜರ್ ಸೈತಾನಾಚೆ ರಾಜ್ ದೊನ್ ವಾಟೆ ಹೊವ್ನ್ ಝಗಡ್ಲ್ಯಾರ್, ತೆ ಕವ್ಡೆ ದಿಸ್ ರ್‍ಹಾತಾ? ಮಿಯಾ ಬೆಎಲ್ಜೆಬುಲಾಚ್ಯಾ ತಾಕ್ತಿನ್ ಅಶೆ ಕರುಕ್ ಲಾಗ್ಲಾ ತರ್,


ಜರ್ ಮಿಯಾ ಬೆಎಲ್ಜೆಬುಲಾಚ್ಯಾ ತಾಕ್ತಿನ್ ಗಿರೆ ಸೊಡ್ಸುತಾ ಹೊಲ್ಯಾರ್, ತುಮ್ಚೆ ವಾಂಗ್ಡಿ ಕಸ್ಲ್ಯಾ ತಾಕ್ತಿನ್ ಗಿರೆ ಕಾಡ್ತ್ಯಾತ್. ತುಮ್ಚೆ ವಾಂಗ್ಡಿಚ್ ತುಮಿ ಚುಕ್ ಕರುಕ್ ಲಾಗ್ಲ್ಯಾಶಿ ಮನುನ್ ದಾಕ್ವುನ್ ದಿತ್ಯಾತ್”.


ತೆನಿ “ಹೊಯ್ ಹೆ ಅಮಿ ಕರುಕ್ ಹೊತಾ” ಮನುನ್ ಜಬಾಬ್ ದಿಲ್ಯಾನಿ. ತನ್ನಾ ಜೆಜುನ್ ತೆಂಕಾ “ಮಿಯಾ ಫಿತಲ್ಯಾ ಆಯ್ದಾನಾತ್ಲೆ ತುಮಿ ಫಿತ್ಯಾಶಿ ಅನಿ ಮಿಯಾ ಘೆತಲೆ ಬಾಲ್ತಿಮ್ ತುಮಿ ಘೆತ್ಯಾಶಿ ತೆ ಖರೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು