Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 10:19 - ದೆವಾಚಿ ಖರಿ ಖಬರ್

19 ಖರೆ ತೆನಿ ತುಮ್ಕಾ ಇಚಾರ್‍ನಿ ಕರುಕ್ ಘೆವ್ನ್ ಗೆಲ್ಲ್ಯಾ ತನ್ನಾ, ತುಮಿ ಕಾಯ್ ಸಾಂಗ್ತಲೆ ಕಶೆ ಸಾಂಗ್ತಲೆ ಮನುನ್ ಚಿಂತಾ ಕರುನಕಾಸಿ, ತ್ಯಾ ಎಳಾರ್ ಕಾಯ್ ಬೊಲ್ತಲೆ ಮನುನ್ ತುಮ್ಕಾ ದಿಲ್ಲೆ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಏನು ಮಾತನಾಡಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಸಮಯದಲ್ಲಿ ನಿಮಗೆ ಗೋಚರವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಹೇಗೆ ಮಾತಾಡಬೇಕು, ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನಿಮ್ಮನ್ನು ಬಂಧಿಸಿದಾಗ ನೀವು ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎಂದು ಚಿಂತಿಸಬೇಡಿ. ನೀವು ಹೇಳಬೇಕಾದುವುಗಳನ್ನು ಆ ಸಮಯದಲ್ಲಿ ನಿಮಗೆ ಅನುಗ್ರಹಿಸಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆದರೆ ಅವರು ನಿಮ್ಮನ್ನು ಬಂಧಿಸುವಾಗ, ನೀವು ಹೇಗೆ ಇಲ್ಲವೆ ಏನು ಮಾತನಾಡಬೇಕೆಂದು ಯೋಚಿಸಬೇಡಿರಿ. ನೀವು ಏನು ಮಾತನಾಡಬೇಕೆಂಬುದು ಆ ಗಳಿಗೆಯಲ್ಲೇ ನಿಮಗೆ ತಿಳಿಸಲಾಗುವುದು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 10:19
20 ತಿಳಿವುಗಳ ಹೋಲಿಕೆ  

ಖರೆ ಧನಿ ಮಾಜ್ಯಾ ಜಗ್ಗೊಳುಚ್ ರ್‍ಹಾಲೊ ಅನಿ ತೆನಿ ಮಾಕಾ ಬಳ್ ದಿಲ್ಯಾನ್, ತಸೆಮನುನ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿ ಆಯ್ಕಿ ಸರ್ಕೆ ಮಾಜೆ ವೈನಾ ಬರಿ ಖಬರ್ ಪುರಾ ಮಾಪಾನ್ ಸಾಂಗಿ ಸರ್ಕೆ ಹೊಲೆ. ಅಶೆ ಮರ್‍ನಾತ್ನಾ ಮಿಯಾ ಬಚಾವ್ ಹೊಲೊ.


ತೆನಿ ತುಮ್ಚಿ ಇಚಾರ್‍ನಿ ಕರುಕ್ ಮನುನ್, ಸಿನಾಗೊಗಾತ್ನಿ, ಅನಿ ಅದಿಕಾರ್‍ಯಾಂಚ್ಯಾ ಇದ್ರಾಕ್ ಹಾನ್ತಾನಾ, ತುಮಿ ,ತುಮ್ಕಾಚ್ ಕಶೆ ಕರುನ್ ರಾಕುನ್ ಘೆತಲೆ, ಅನಿ ಕಾಯ್ ಬೊಲ್ತಲೆ ಮನುನ್ಬಿ ಯವ್ಜುನಕಾಶಿ.


ಖರೆ ತುಮ್ಚ್ಯಾತ್ಲ್ಯಾ ಕೊನಾಕ್ ತರಿಬಿ ಬುದ್ದ್ ಕಮ್ಮಿ ಹೊಲ್ಲಿ ರ್‍ಹಾಲ್ಯಾರ್ ತೊ ದೆವಾಕ್ಡೆ ಮಾಗುಂದಿತ್, ತೆ ತೆಕಾ ಗಾವ್ತಾ. ದೆವ್ ಮುಲಾಜೊ ಬಗಿನಸ್ತಾನಾ ಸಗ್ಳ್ಯಾಕ್ನಿ ಬರ್‍ಯಾ ಮನಾನ್ ದಿತಲೊ ಹೊವ್ನ್ ಹಾಯ್.


“ತೆಚೆಸಾಟ್ನಿ ಅಮಿ ಕಾಯ್ ಖಾತಲೆ? ಕಾಯ್ ಫಿತಲೆ? ಕಾಯ್ ನೆಸ್ತಲೆ? ಮನುನ್ ಯವ್ಜುನಕಾಶಿ.


“ತೆಚೆಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ, ತುಮಿ ಬಾಳ್ವಿ ಕರುಕ್ ಪೊಟಾಕ್ ಖಾತಲ್ಯಾ ಅನಿ ಫಿತಲ್ಯಾ ವಿಶಯಾತ್, ನಾಜಾಲ್ಯಾರ್ ಆಂಗಾರ್ ನೆಸ್ತಲ್ಯಾ ಕಪ್ಡ್ಯಾಂಚ್ಯಾ ವಿಶಯಾತ್ ಯವ್ಜುನಕಾಶಿ, ಖಾತಲ್ಯಾಚ್ಯಾನ್ಕಿ ಜಿವ್ ಕವ್ಡ್ಯಾಕಿ ಕಿಮ್ತಿಚೊ ಹೊಯ್ ಕಾಯ್ ನ್ಹಯ್? ಅನಿ ಕಪ್ಡ್ಯಾಂಚ್ಯಾನ್ಕಿ ಆಂಗ್ ಕವ್ಡ್ಯಾಕಿ ಕಿಮ್ತಿಚೆ ಹೊಯ್ ಕಾಯ್ ನ್ಹಯ್?


ಕಸ್ಲ್ಯಾ ವಿಶಯಾತ್ಬಿ ಚಿಂತಿನಸ್ತಾನಾ ಸಗ್ಳ್ಯಾ ವಿಶಯಾತ್ನಿ ದೆವಾಚ್ಯಾ ಇದ್ರಾಕ್ ಧನ್ಯವಾದ್, ಅನಿ ಮಾಗ್ನಿಯಾ ಕರುನ್ಗೆತ್ ತುಮ್ಕಾ ಪಾಜೆ ಹೊಲ್ಲೆ ಸಗ್ಳ್ಯೆ ಸಾಂಗುನ್ ಘೆವಾ.


ಖರೆ ಪವಿತ್ರ್ ಆತ್ಮ್ಯಾನ್ ಸ್ತೆಪನಾಕ್ ಶಾನೆಪಾನಾನ್ ಬೊಲುಕ್ ಮಜತ್ ಕರ್‍ಲ್ಯಾನ್, ಸ್ತೆಪನಾಚಿ ಬೊಲ್ನಿ ಲೈ ಬಳಾಚಿ ಹೊವ್ನ್ ಹೊತ್ತ್ಯಾ ಸಾಟ್ನಿ ತೆಚ್ಯಾ ವಾಂಗ್ಡಾ ತೆಂಕಾ ವಾದ್ ಕರುಕ್ ಹೊಯ್ನಸ್ತಾನಾ,


ತಸೆಮನುನ್ ಉದ್ದ್ಯಾಚ್ಯಾ ವಿಶಯಾತ್ ಯವ್ಜನ್ ಕರುನಕಾಸಿ, ಹರಿಎಕ್ ದಿಸಾಚಿ ಅಪ್ನಾಚಿಚ್ ಮಟಲ್ಲಿ ಕವ್ಡಿಕಿ ಕಸ್ಟಾ ಹಾತ್. ಉದ್ದ್ಯಾಚ್ಯಾ ದಿಸಾಕ್ ಮನುನ್ ಹೊತ್ತಿ ಯವ್ಜನ್ ಉದ್ದ್ಯಾಕ್ ಹಾಯ್”.


ಮಾಜೆಸಾಟಿ ತುಮ್ಕಾ ಅದಿಕಾರ್‍ಯಾಂಚ್ಯಾ, ಅನಿ ರಾಜಾಂಚ್ಯಾ ಇದ್ರಾಕ್ ವೊಡುನ್ ಘೆವ್ನ್ ಜಾತ್ಯಾತ್, ಅಶೆ ಹೆ ಸಗ್ಳೆ ತೆಂಕಾ, ಅನಿ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ಸಾಕ್ಷಿ ಹೊತಾ.


ಕಶ್ಯಾಕ್ ಮಟ್ಲ್ಯಾರ್, ಪವಿತ್ರ್ ಆತ್ಮೊ ತುಮ್ಕಾ ತ್ಯಾ ಎಳಾರ್ ಕಾಯ್ ಬೊಲ್ತಲೆ ಮನುನ್ ಶಿಕ್ವುತಾ, ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು