Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 10:10 - ದೆವಾಚಿ ಖರಿ ಖಬರ್

10 ವಾಟೆಕ್ ಮನುನ್ ಪಿಸ್ವಿ ಹೊಂವ್ದಿತ್, ನಾಹೊಲ್ಯಾರ್ ಜಾಸ್ತಿಚಿ ಅಂಗಿ ನಾಹೊಲ್ಯಾರ್ ಹೊನಾಯಾ ನಾಹೊಲ್ಯಾರ್ ದಾಂಡೊ ಘೆವ್‍ನಕಾಶಿ. ಕಾಮ್‍ಕಾರಾಕ್ ತೆಕಾ ಪಾಜೆ ಹೊಲ್ಲಿ ಮಜುರಿ ದಿವ್ನ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಎರಡು ಅಂಗಿ, ಚಪ್ಪಲಿ, ಕೋಲು ಮೊದಲಾದವುಗಳನ್ನೂ ತೆಗೆದುಕೊಳ್ಳಬೇಡಿರಿ. ಆಳು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಎರಡು ಅಂಗಿ ಕೆರ ಕೋಲು ಮೊದಲಾದವುಗಳನ್ನೂ ಸೌರಿಸಿಕೊಳ್ಳಬೇಡಿರಿ. ಆಳು ಅಂಬಲಿಗೆ ಯೋಗ್ಯನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಚೀಲವನ್ನಾಗಲಿ ಹೆಚ್ಚಿನ ಬಟ್ಟೆಗಳನ್ನಾಗಲಿ ಪಾದರಕ್ಷೆಗಳನ್ನಾಗಲಿ ಊರುಗೋಲುಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. ಕೆಲಸಗಾರನಿಗೆ ಅಗತ್ಯವಾದವುಗಳನ್ನು ಒದಗಿಸಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಪ್ರಯಾಣಕ್ಕೆ ಚೀಲವನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಪಾದರಕ್ಷೆಗಳನ್ನಾಗಲಿ, ಕೋಲುಗಳನ್ನಾಗಲಿ ತೆಗೆದುಕೊಳ್ಳಬೇಡಿರಿ. ಏಕೆಂದರೆ ಕೆಲಸದವನು ತನ್ನ ಜೀವನಾಧಾರಕ್ಕೆ ಅರ್ಹನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 10:10
12 ತಿಳಿವುಗಳ ಹೋಲಿಕೆ  

ತೆನಿ ತೆಂಕಾ “ಕೊನಾಕ್ಡೆ ದೊನ್ ಅಂಗಿಯಾ ಹಾತ್, ತೊ ಕಾಯ್ಬಿನಸಲ್ಲ್ಯಾಕ್ ಎಕ್ ಅಂಗಿ ದಿಂವ್ದಿ, ಅನಿ ಕೊನಾಕ್ಡೆ ಜೆವ್ಕ್ ಹಾಯ್, ತೊ ವಾಟುನ್ ಘೆವ್ನ್ ಖಾಂವ್ದಿ” ಮನುನ್ ಜಬಾಬ್ ದಿಲ್ಯಾನ್.


ತಿಯಾ ಯೆತಾನಾ, ತ್ರೊವಾಸ್ ಮನ್ತಲ್ಲ್ಯಾ ಗಾಂವಾತ್ ಕಾರ್ಪುಸಾಕ್ಡೆ ಮಿಯಾ ಸೊಡುನ್ ಯೆಲ್ಲೊ ಮಾಜೊ ಝಗೊ ಅನಿ ತಸೆಚ್, ಮಾಜಿ ಉಲ್ಲಿ ಪುಸ್ತಕಾ ಅನಿ ಲೈ ಕರುನ್ ಮಾಜಿ ಚಮ್ಡ್ಯಾನ್ ಕರಲ್ಲಿ ಸುಳ್ಳಿಯಾ ಘೆವ್ನ್ ಯೆ.


“ಎಕ್ ಶಾರಾಕ್ ನಾಜಾಲ್ಯಾರ್ ಗಾಂವಾತ್ ತುಮಿ ಗೆಲ್ಲ್ಯಾ ತನ್ನಾ ತುಮ್ಕಾ ಕೊನ್‍ ತರ್ ಅಪ್ನಾಚ್ಯಾ ಘರಾತ್ ಸ್ವಾಗತ್ ಕರ್‍ತಾ ಕಾಯ್ ಬಗಾ, ಅನಿ ತೆ ಗಾಂವ್ ಸೊಡುನ್ ಜಯ್ ಸಗೊಳ್ ತ್ಯಾಚ್ ಘರಾತ್ ರ್‍ಹಾವಾ”,


ಅನಿ ತೆನಿ ತೆಂಕಾ “ ತುಮಿ ಜಾತಾನಾ ವಾಟೆಕ್ ತುಮ್ಚ್ಯಾ ಹಾತಾತ್ಲೆ ದಾಂಡೆ ಸೊಡುನ್ ಕಾಯ್ಬಿ ಘೆವ್‍ನಕಾಶಿ. ಭಾಕ್ರಿ ಹೊಂವ್ದಿ,ಪಿಸ್ವಿ ಹೊಂವ್ದಿ ,ತುಮ್ಚ್ಯಾ ಕಿಶ್ಯಾತ್ನಿ ಪೈಸೆ ಸೈತ್ ಘೆವ್‍ನಕಾಶಿ”.


ತೆನಿ ತೆಂಕಾ ಅಶೆ ಸಾಂಗ್ಲ್ಯಾನ್ “ತುಮಿ ಜಾತಾನಾ ವಾಟೆಕ್ ಮನುನ್ ಕಾಯ್ಬಿ ಘೆವ್‍ಕಾಶಿ: ದಾಂಡೊ ಹೊಂವ್ದಿ; ಪಿಸ್ವಿ ಹೊಂವ್ದಿ, ಜೆವಾನ್ ಹೊಂವ್ದಿ,ಪೈಸೆ ಹೊಂವ್ದಿ, ಎಕ್ ಜಾಸ್ತಿಚಿ ಅಂಗಿ ಸೈತ್ ಘೆವ್‍ನಕಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು