Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 1:2 - ದೆವಾಚಿ ಖರಿ ಖಬರ್

2 ಅಬ್ರಾಹಾಮ್ ಇಸಾಕಾಚೊ ಬಾಬಾ, ಇಸಾಕ್ ಜಾಕೊಬಾಚೊ ಬಾಬಾ, ಅನಿ ಜಾಕೊಬ್ ಜುದಾ ಅನಿ ತೆಚ್ಯಾ ಭಾವಾಂಚೊ ಬಾಬಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅಬ್ರಹಾಮನ ಮಗನು ಇಸಾಕನು. ಇಸಾಕನ ಮಗನು ಯಾಕೋಬನು. ಯಾಕೋಬನ ಮಗನು ಯೆಹೂದನು, ಅವನ ಅಣ್ಣತಮ್ಮಂದಿರು ಯೆಹೂದನ ಮಕ್ಕಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನು ಯಾಕೋಬನನ್ನು ಪಡೆದನು. ಯಾಕೋಬನು ಯೆಹೂದನನ್ನೂ ಅವನ ಅಣ್ಣತಮ್ಮಂದಿರನ್ನೂ ಪಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅಬ್ರಹಾಮನು ಇಸಾಕನ ತಂದೆ. ಇಸಾಕನು ಯಾಕೋಬನ ತಂದೆ. ಯಾಕೋಬನು ಯೆಹೂದ ಮತ್ತು ಅವನ ಸಹೋದರರ ತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅಬ್ರಹಾಮನು ಇಸಾಕನ ತಂದೆ, ಇಸಾಕನು ಯಾಕೋಬನ ತಂದೆ, ಯಾಕೋಬನು ಯೂದ ಮತ್ತು ಅವನ ಅಣ್ಣ ತಮ್ಮಂದಿರ ತಂದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 1:2
27 ತಿಳಿವುಗಳ ಹೋಲಿಕೆ  

ಮಾನಾ ದೆವಾನ್ ಅಬ್ರಾಹಾಮಾಚ್ಯಾ ವಾಂಗ್ಡಾ ಎಕ್ ಕರಾರ್ ಕರುನ್ ಘೆಟ್ಲ್ಯಾನ್, ತ್ಯಾ ಕರಾರಾಚಿ ವಳಕ್‍ ಸುನ್ನತ್ ಕರ್‍ತಲೆ, ತಸೆ ಹೊವ್ನ್ ತೆನಿ ಲೆಕಾಕ್ ಆಟ್ವ್ಯಾ ದಿಸಾಕ್ ಸುನ್ನತ್ ಕರಸ್ಲ್ಯಾನ್, ಇಸಾಕಾನ್ಬಿ ಅಪ್ಲೊ ಲೆಕ್ ಜಾಕೊಬಾಕ್ ಸುನ್ನತ್ ಕರಸ್ಲ್ಯಾನ್, ಅನಿ ಜಾಕೊಬಾನ್ ಅಮ್ಚಿ ಪುರ್ವಜ್ ಲೊಕಾ ಹೊವ್ನ್ ಹೊತ್ಯಾ ಅಪ್ಲ್ಯಾ ಬಾರಾ ಲೆಕಾಕ್ನಿಬಿ ಸುನ್ನತ್ ಕರಸ್ಲ್ಯಾನ್.


ಛಪ್ಪೊ ಮಾರಲ್ಲ್ಯಾನಿತ್ಲಿ ಜುದಾಸಾಚ್ಯಾ ಘರಾನ್ಯಾತ್ಲಿ ಬಾರಾ ಹಜಾರ್ ಲೊಕಾ, ರುಬೆನಾಚ್ಯಾ ಘರಾನ್ಯಾತ್ಲಿ ಬಾರಾ ಹಜಾರ್ ಲೊಕಾ, ಗಾದಾಚ್ಯಾ ಘರಾನ್ಯಾತ್ಲಿ ಬಾರಾ ಹಜಾರ್ ಲೊಕಾ,


ಸಾರಾನ್ ಗೊಸ್ಟ್ ದಿಲ್ಲ್ಯಾ ದೆವಾಕ್ ವಿಶ್ವಾಸ್, ಥವ್ತಲೆ ಬರೆ ಮನುನ್ ಚಿಂತುನ್ ಅಪ್ನಿ ಆಯಿಸ್ ಸರುಕ್ ಯೆಲ್ಲಿ ರ್‍ಹಾಲ್ಯಾರ್‍ಬಿ ವಿಶ್ವಾಸಾನುಚ್ ಗರ್ವಾರ್ ರ್‍ಹಾವ್ಕ್ ಬಳ್ ಘೆಟ್ಲಿನ್.


ಅಮ್ಚೊ ಧನಿ ಜುದೆವಾಚ್ಯಾ ಘರಾನಾಕ್ನಾ ಯೆಲ್ಲೊ ಮನ್ತಲೆ ಚೊಕ್ಕ್ ದಿಸುನ್ ಯೆಲಾ ತ್ಯಾ ಘರಾನಾಕ್ ಸಮಂದ್ ಪಡಲ್ಯಾ ಯಾಜಕಾಂಚ್ಯಾ ವಿಶಯಾತ್ ಮೊಯ್ಜೆನ್ ಕಾಯ್ಬಿ ಸಾಂಗುಕ್ನಾ.


ಜೆಜು ಕ್ರಿಸ್ತಾಚಿ ವಂಶಾವಳಿ ಹಿ. ಜೆಜು ಅಬ್ರಾಹಾಮಾಚ್ಯಾ ಪಿಳ್ಗಿತ್ಲ್ಯಾ ದಾವಿದಾಚ್ಯಾ ಪಿಳ್ಗಿಚೊ:


ಜುದಾ ಫೆರೆಜಾಚೊ ಅನಿ ಜೆರಾಚೊ ಬಾಬಾ ಅನಿ ಹೆಂಚ್ಯಾ ಬಾಯ್ಚೆ ನಾವ್ ತಾಮಾರ್, ಫೆರೆಜ್ ಹೆಸ್ರೊನಾಚೊ ಬಾಬಾ ಅನಿ ಹೆಸ್ರೊನ್ ಆರಾಮಾಚೊ ಬಾಬಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು