Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲೆಮೋನನಿಗೆ 1:2 - ದೆವಾಚಿ ಖರಿ ಖಬರ್

2 ಅನಿ ತುಮ್ಚ್ಯಾ ಘರಾತ್ ಜಮ್ತಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಅನಿ ಅಪ್ಫಿಯಾ ಅಮ್ಚ್ಯಾ ಭೆನಿಕ್ ,ಅನಿ ಅಮ್ಚ್ಯಾ ವಾಂಗುಡ್ಚ್ಯಾ ಸೈನಿಕಾಕ್ ಅರ್ಕಿಪ್ಪಾಕ್ ಲಿವ್ತಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಮತ್ತು ಸಹೋದರಿಯಾದ ಅಪ್ಫಿಯಳಿಗೂ, ನಮ್ಮ ಸಹ ಹೋರಾಟಗಾರನಾದ ಅರ್ಖಿಪ್ಪನಿಗೂ ನಿನ್ನ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ಬರೆಯುವುದೇನಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಸಹೋದರಿಯಾದ ಅಪ್ಫಿಯಳಿಗೂ ನಮ್ಮ ಸಹಭಟನಾದ ಅರ್ಖಿಪ್ಪನಿಗೂ ನಿನ್ನ ಮನೆಯಲ್ಲಿ ಕೂಡುವ ಸಭೆಯವರಿಗೂ ಬರೆಯುವದೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಸಹೋದರಿಯಾದ ಅಪ್ಫಿಯಳಿಗೆ, ನಮ್ಮ ಜೊತೆಸೈನಿಕನಾದ ಅರ್ಖಿಪ್ಪನಿಗೆ ಮತ್ತು ಫಿಲೆಮೋನನ ಮನೆಯಲ್ಲಿ ಸೇರಿಬರುವ ಸಭೆಯವರೆಲ್ಲರಿಗೆ ಬರೆಯುವ ಪತ್ರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಸಹೋದರಿ ಅಪ್ಫಿಯಳಿಗೂ ನಮ್ಮ ಸಹ ಸೈನಿಕನಾದ ಅರ್ಖಿಪ್ಪನಿಗೂ ನಿಮ್ಮ ಮನೆಯಲ್ಲಿ ಸೇರುವ ಸಭೆಯವರಿಗೂ ಬರೆಯುವುದೇನೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲೆಮೋನನಿಗೆ 1:2
7 ತಿಳಿವುಗಳ ಹೋಲಿಕೆ  

ಅರ್ಕಿಪ್ಪಾ ಮನ್ತಲ್ಯಾಕ್ ಧನಿಯಾನ್ ತುಕಾ ಒಪ್ಸುನ್ ದಿಲ್ಲಿ ಸೆವಾ ಚುಕಿ ನಸ್ತಾನಾ ಫುರಾ ಕರುಚೆ ಮನುನ್ ಸಾಂಗಾ.


ಮಾಜೊ ಕಸ್ಟ್ ಧುರ್ ಕರುಕ್ ಸಾಟ್ನಿ ತುಮಿ ಧಾಡಲೊ ಮಾಜೊ ಭಾವ್ ವಾಂಗ್ಡಿ ಸೆವಾಕಾರಿ, ಅನಿ ವಾಂಗ್ಡಿ ಸೈನಿಕ್ ಹೊವ್ನ್ ಹೊತ್ತ್ಯಾ ಎಪಾಪ್ರೊದಿತಾಕ್ ತುಮ್ಚ್ಯಾ ಜಗ್ಗೊಳ್ ಧಾಡುಕುಚ್ ಪಾಜೆ ಮನುನ್ ಮಾಕಾ ದಿಸ್ಲೆ.


ತೆಂಚ್ಯಾ ಘರಾತ್ ಗೊಳಾ ಹೊತಲ್ಯಾ ತ್ಯಾ ಪವಿತ್ರ್ ಲೊಕಾಂಚ್ಯಾ ತಾಂಡ್ಯಾಕ್‍ಬಿ ಮಾಜೊ ನಮಸ್ಕಾರ್. ಮಾಜ್ಯಾ ಪ್ರೆಮಾಚ್ಯಾ ದೊಸ್ತಾ ಎಫೈನೆತಾಕ್ ಮಾಜೊ ನಮಸ್ಕಾರ್ ಮನುನ್ ಸಾಂಗ್, ಅಸಿಯಾ ಪ್ರಾಂತ್ಯಾತ್ ಕ್ರಿಸ್ತಾಚೆರ ವಿಶ್ವಾಸ್ ಥವಲ್ಲ್ಯಾತ್ನಿ ಸಗ್ಳ್ಯಾಕ್ನಿ ಪಯ್ಲೆಚೊ ತೊ.


ಲವೊದಿಸಿಯಾತ್ ಹೊತ್ತ್ಯಾ ಭಾವ್ ಅನಿ ಭೆನಿಯಾಕ್ನಿಬಿ ಇಚಾರ್ಲಾ ಮನುನ್ ಸಾಂಗಾ, ಅನಿ ನಿಂಫಾ ಮನ್ತಲಿಚ್ಯಾ ಘರಾತ್ ಗೊಳಾ ಹೊವ್ನ್ ಯೆತಲ್ಯಾ ತಾಂಡ್ಯಾಚ್ಯಾ ಲೊಕಾಕ್ನಿಬಿ ನಮಸ್ಕಾರ್ ಕಳ್ವಾ.


ಅಸಿಯಾ ಪ್ರಾಂತ್ಯಾತ್ಲೆ ದೆವಾಚ್ಯಾ ಲೊಕಾಂಚೆ ತಾಂಡೆ ತುಮ್ಕಾ ನಮಸ್ಕಾರ್ ಕರ್ತಾತ್. ಅಕ್ವಿಲಾ, ಪ್ರಿಸ್ಕಾ ಅನಿ ತೆಂಚ್ಯಾ ಘರಾತ್ ಜಮ್ತಲೊ ದೆವಾಚ್ಯಾ ಲೊಕಾಂಚೊ ತಾಂಡೊ ಧನಿಯಾಚ್ಯಾ ಎಕ್ವಟ್ಟಾನ್ ತುಮ್ಕಾ ನಮಸ್ಕಾರ್ ಕರ್ತಾತ್.


ಕೆಂಕ್ರೆಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚಿ ಸೆವಾ ಕರ್‍ತಲ್ಯಾ ಫೆಬೆ ಮನ್ತಲ್ಯಾ ಭೆನಿಕ್ ಮಿಯಾ ತುಮ್ಚ್ಯಾ ತಾಬೆತ್ ಒಪ್ಸುನ್ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು