Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲೆಮೋನನಿಗೆ 1:19 - ದೆವಾಚಿ ಖರಿ ಖಬರ್

19 ಮಿಯಾ ಪಾವ್ಲು ಖುದ್ದ್ ಮಾಜ್ಯಾ ಹಾತಿನ್ ಲಿವ್ತಾ, ತುಜೆ ರಿನ್ ಮಿಯಾ ಫಾರಿಕ್ ಕರ್ತಾ, ತುಜ್ಯಾ ಜಿವಾಕುಚ್ ತಿಯಾ ಮಾಜೆಸಾಟ್ನಿ ಎಕ್ ಉಪ್ಕಾರಾತ್ ಥವಲ್ಲೆ ಹಾಯ್ ಮನುನ್ ಯಾದ್ ಕರುನ್ ದಿತಲೆ ನಕ್ಕೊ ಮನುನ್ ಮಾಕಾ ದಿಸ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನೇ ನನಗೆ ಹೊಣೆಗಾರನಾಗಿದ್ದೀ ಎಂದು ನಾನು ಬೇರೆ ಹೇಳಬೇಕೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಅದನ್ನು ಪೌಲನೆಂಬ ನಾನೇ ಕೊಟ್ಟು ತೀರಿಸುತ್ತೇನೆ ಎಂದು ನನ್ನ ಹಸ್ತಾಕ್ಷರದಲ್ಲೇ ಬರೆದುಕೊಡುತ್ತಿದ್ದೇನೆ. ಆದರೆ ಈಗ ನೀನು ಏನಾಗಿದ್ದೀಯೋ ಅದು ನನ್ನಿಂದಲೇ. ಹೀಗೆ ನೀನೇ ನನಗೆ ಸಾಲಗಾರನಾಗಿದ್ದೀ ಎಂದು ನಾನು ಹೇಳಬೇಕಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನೇ ನನ್ನ ಸಾಲದಲ್ಲಿದ್ದೀ ಎಂದು ನಾನು ಬೇರೆ ಹೇಳಬೇಕೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಪೌಲನಾದ ನಾನು ನನ್ನ ಸ್ವಂತ ಕೈಗಳಿಂದ ಇದನ್ನು ಬರೆಯುತ್ತಿದ್ದೇನೆ. ಒನೇಸಿಮನು ನಿನಗೆ ಏನಾದರೂ ಕೊಡಬೇಕಾಗಿದ್ದರೆ ನಾನು ಅದನ್ನು ಕೊಡುತ್ತೇನೆ. ನಿನ್ನ ಆತ್ಮಿಕ ಜೀವಿತದ ವಿಷಯದಲ್ಲಿ ನೀನು ನಿನಗೆ ನನಗೆಷ್ಟು ಋಣಿಯಾಗಿರುವೆ ಎಂದು ನಾನೇನೂ ಹೇಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ನನ್ನ ಸ್ವಂತ ಕೈಯಲ್ಲಿ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನು ನಿನ್ನ ಪ್ರಾಣವನ್ನೇ ನನಗೆ ಸಾಲಗಾರನಾಗಿದ್ದೀ ಎಂದು ನಾನು ಬೇರೆ ಹೇಳಬೇಕಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲೆಮೋನನಿಗೆ 1:19
14 ತಿಳಿವುಗಳ ಹೋಲಿಕೆ  

ಹೆ ಮಿಯಾಚ್ ಮಾಜ್ಯಾ ಹಾತಿನಿ ಲಿವ್ಕ್ ಲಾಗ್ಲಾ, ಮಿಯಾ ಕವ್ಡಿ ಮೊಟಿ ಅಕ್ಷರಾ ಕರುನ್ ಲಿವ್ಲಾ ಮನುನ್ ತುಮಿಚ್ ಬಗಾ!


ಪಾವ್ಲು ಮನ್ತಲ್ಯಾ ಮಿಯಾ ತುಮಿ ಸುನ್ನತ್ ಕರುನ್ ಘೆವ್ಕ್ ತುಮ್ಕಾಚ್ ಸೊಡುನ್ ದಿಲ್ಯಾರ್, ಕ್ರಿಸ್ತಾಕ್ನಾ ಕಾಯ್ಬಿ ಫಾಯ್ದೊ ನಾ ಮನುನ್ ಹೊಲೆ ನ್ಹಯ್.


ತುಮ್ಕಾ ಕ್ರಿಸ್ತಾಚ್ಯಾ ವೈನಾ ಹಜಾರಾನಿ ಶಿಕ್ವುತಲಿ ಲೊಕಾ ಅಸ್ತಿಲ್, ಹೊಲ್ಯಾರ್ಬಿ ತುಮ್ಕಾ ಆತ್ಮಿಕ್ ಬಾಬಾ ಎಕ್ಲೊಚ್, ಮಿಯಾಚ್ ತೊ ತುಮ್ಕಾ ಬರಿ ಖಬರ್ ಪ್ರಚಾರ್ ಕರುನ್ ಕ್ರಿಸ್ತಾತ್ ತುಮ್ಕಾ ಜಲಮ್ ದಿಲ್ಲೊ.


ಮಾಜ್ಯಾ ವಾಂಗ್ಡಾ ಎಕುಚ್ ವಿಶ್ವಾಸಾತ್ ಹೊತ್ತ್ಯಾ, ಮಾಜ್ಯಾ ಖರ್‍ಯಾ ಲೆಕಾ ಸರ್ಕ್ಯಾ ತಿತಾಕ್ ಲಿವ್ತಲೆ. ದೆವ್ ಬಾಬಾ ಅನಿ ಅಮ್ಚೊ ಸುಟ್ಕಾ ದಿನಾರೊ ಕ್ರಿಸ್ತ್ ಜೆಜು ತುಕಾ ಕುರ್ಪಾ ಅನಿ ಶಾಂತಿ ದಿಂವ್ದಿತ್.


ತುಕಾ ತಿಮೊತಿ, ವಿಶ್ವಾಸಾತ್ ಹೊತ್ತ್ಯಾ ಮಾಜ್ಯಾ ಖರ್‍ಯಾ ಲೆಕಾ. ಅಮ್ಚೊ ದೆವ್ ಬಾಪ್ ಅನಿ ಅಮ್ಚೊ ಧನಿ ಜೆಜು ಕ್ರಿಸ್ತ್ ಅಪ್ಲಿ ಕುರ್ಪಾ ದಯಾ,ಅನಿ ಶಾಂತಿ ತುಕಾ ದಿಂವ್ದಿತ್.


ತುಮಿಚ್ ಅಮಿ ಯೊಗ್ಯ್ ಮನುನ್ ದಾಕ್ವುತಲ್ಯಾ ಚಿಟಿಯಾ. ತೆ ಅಮ್ಚ್ಯಾ ಮನಾತ್ನಿ ಲಿವಲ್ಲೆ ಹಾಯ್. ಸಗ್ಳ್ಯಾ ಲೊಕಾಕ್ನಿ ತೆ ತಪಾಸುನ್ ಬಗುಕ್ ಅನಿ ವಾಚ್ವುಕ್ ಹೊತಾ.


ಅನಿ ಹಿ ಚಿಟ್ ಲಿವಲ್ಲೊ ಮಿಯಾ ತೆರ್ಸಿಯುಸ್‍ಬಿ ತುಮ್ಕಾ ಧನಿಯಾಚ್ಯಾ ನಾವಾನ್ ನಮಸ್ಕಾರ್ ಧಾಡುನ್ ದಿತಾ.


ನಾ ಹೊಲ್ಯಾರ್ ಮೆಸಿದೊನಿಯಾಚಿ ಲೊಕಾ ಮಾಜ್ಯಾ ವಾಂಗ್ಡಾ ತುಮ್ಚ್ಯಾಕ್ಡೆ ಯೆಲ್ಯಾರ್, ಅನಿ ತುಮಿ ತಯಾರ್ ನಸಲ್ಲೆ ತೆಂಕಾ ಗಾವ್ಲ್ಯಾಶಿ ಮನುವಾ, ಕಸ್ಲಿ ಲಜ್ಜಾ ಮಾಕಾ ಕರುಚೆ ನ್ಹಯ್! ತುಮ್ಚ್ಯಾ ವಿಶಯಾತ್ ಸೊಡುವಾ, ತುಮ್ಚ್ಯಾ ವರ್‍ತಿ ವಿಶ್ವಾಸ್ ಥವಲ್ಲ್ಯಾ ಮಾಕಾ ಕಶೆ ಹೊಯ್ಲ್?


ಮಿಯಾ ಪಾವ್ಲು ಕ್ರಿಸ್ತಾಚ್ಯಾ ಶಾಂತ್ಪಾನಾನ್ ಅನಿ ಬೊಳೆಪಾನಾನ್ ತುಮ್ಚ್ಯಾಕ್ಡೆ ಎಕ್ ವಯಕ್ತಿಕ್ ಉಪ್ಕಾರ್ ಮಾಗ್ತಾ, .ಮಿಯಾ ತುಮಿ ಸಾಂಗ್ತ್ಯಾಶಿ ತಶೆ, ತುಮ್ಚ್ಯಾ ಮದ್ದಿ ಹೊತ್ತ್ಯಾ ತನ್ನಾ ಭಿವಲ್ಲೊ ಖರೆ ತುಮ್ಚ್ಯಾಕ್ನಾ ಧುರ್ ರ್‍ಹಾತಾನಾ ಖಟೊರ್ ಹೊಲ್ಲೊ.


ತೆನಿ ತುಕಾ ಕಾಯ್ಬಿ ದುಕ್ ದಿಲ್ಲೆ ರ್‍ಹಾಲ್ಯಾರ್ , ನಾ ಹೊಲ್ಯಾರ್ ಲುಕ್ಷಾನ್ ಕರಲ್ಲಿ ರ್‍ಹಾಲ್ಯಾರ್, ತಿ ಮಿಯಾ ಭರ್ತಿ ಕರುನ್ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು