Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲೆಮೋನನಿಗೆ 1:14 - ದೆವಾಚಿ ಖರಿ ಖಬರ್

14 ಖರೆ ತುಜಿ ಪರವಾನ್ಗಿ ನಸ್ತಾನಾ ಮಾಕಾ ತಸೆ ಕರ್ತಲೆ ಬರೆ ದಿಸುಕ್ನಾ, ತಿಯಾ ಖುಶಿನ್ ಕರ್ತಲಿ ಮಜತ್ ಜಬರದಸ್ತಿನ್ ಕರುನ್ ಘೆವ್ಕ್ ಮಾಕಾ ನಕ್ಕೊ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆದರೆ ನಿನ್ನ ಉಪಕಾರವು ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವುದಕ್ಕೂ ನನಗೆ ಇಷ್ಟವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆದರೆ ನನಗೆ ಸಹಾಯವಾಗಲೆಂದು ನಿನ್ನನ್ನು ಖಡ್ಡಾಯಪಡಿಸಲು ನನಗಂತೂ ಇಷ್ಟವಿಲ್ಲ. ನೀನಾಗಿಯೇ ನಿನ್ನ ಸ್ವಂತ ಇಚ್ಛೆಯಿಂದ ಹಾಗೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಆದ್ದರಿಂದ ನಿನ್ನ ಒಪ್ಪಿಗೆಯಿಲ್ಲದೆ ನಾನು ಏನನ್ನೂ ಮಾಡುತ್ತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆದರೆ ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆದರೆ ಈ ವಿಷಯದಲ್ಲಿ ನಿನ್ನ ಒಪ್ಪಿಗೆ ಪಡೆಯದೆ ನಿರ್ಧಾರ ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಏಕೆಂದರೆ ನೀನು ಮಾಡುವ ಒಳ್ಳೆಕಾರ್ಯವು ಮನಃ ಪೂರ್ವಕವಾಗಿರಬೇಕೇ ಹೊರತು ಬಲತ್ಕಾರದಿಂದಾಗಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆದರೆ ನಿನ್ನ ಉಪಚಾರವು ಬಲಾತ್ಕಾರದಿಂದಾಗದೆ, ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ, ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವುದಕ್ಕೂ ನನಗೆ ಇಷ್ಟವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲೆಮೋನನಿಗೆ 1:14
10 ತಿಳಿವುಗಳ ಹೋಲಿಕೆ  

ಹರಿ ಎಕ್ಲೊ ಅಪ್ನಿ ಮನಾತ್ ನಿರ್ನಯ್ ಕರಲ್ಲ್ಯಾ ಪರ್‍ಕಾರ್ ದಿಂವ್ದಿತ್, ಪುರಾ ಸರ್ಕೆ ಕರುನ್ ನ್ಹಯ್ ಕಶ್ಯಾಕ್ ಮಟ್ಲ್ಯಾರ್ ಹಾಸ್ಮುರ್ಕ್ಯಾ ತೊಂಡಾನ್ ದಿತಲೊ ದೆವಾಕ್ ಪ್ರೆಮಾಚೊ.


ತಸೆಮನುನ್ ತುಮಿ ಸಾಂಗಲ್ಲೆ ದಾನ್ ಗೊಳಾ ಕರುಕ್, ಭಾವಾ ಭೆನಿಯಾನು ಜಬರ್ದಸ್ತಿ ಕರ್‍ತಲೆ ಬರೆ ಮನುನ್ ಮಾಕಾ ದಿಸ್ಲೆ. ಹೆಚ್ಯಾ ವೈನಾ ಜೆ ಕಾಯ್ ಗೊಳಾ ಕರ್ಲ್ಯಾಶಿ, ತೆ ಧಾರಾಳ್ ಮನಾಚೆ ದಾನ್ ಹೊತಾ, ತೆ ತುಮ್ಚ್ಯಾಕ್ನಾ ಜಬರ್ದಸ್ತಿನ್ ಕಾಡುನ್ ಘೆಟಲ್ಲೆ ಹೊಯ್ನಾ.


ದಾನ್ ದಿತಲೊ ಖರೊ ಮನ್ ಕೊನಾಕ್‍ಬಿ ರ್‍ಹಾಲ್ಯಾರ್ ತೆನಿ ಹಾತ್ ಉಕ್ಲುನ್ ದಿಲ್ಲೆ ದೆವ್ ಘೆತಾ. ತೆಚೆಕ್ಡೆ ನಸಲ್ಲೆ ದೆವ್ ಇಚಾರಿನಾ.


ತುಮ್ಚ್ಯಾ ವಿಶ್ವಾಸಾಚ್ಯಾ ವೈರ್ ಅಧಿಕಾರ್ ಚಾಲ್ವುಚೆ ಮನ್ತಲಿ ಅಮ್ಚಿ ಆಶಾ ನ್ಹಯ್, ಕಶ್ಯಾಕ್ ಮಟ್ಲ್ಯಾರ್, ತುಮ್ಚ್ಯಾ ವಿಶ್ವಾಸಾತ್ ತುಮಿ ಘಟ್ ಹಾಸಿ, ತುಮ್ಚಿ ಕುಶಿ ಜಾಸ್ತಿ ಕರುಸಾಟ್ನಿ ತುಮ್ಚ್ಯಾ ವಾಂಗ್ಡಾ ಕಾಮ್ ಕರುಕ್ ಅಮ್ಕಾ ಲೈ ಮನ್ ಹಾಯ್.


ಮಾಜ್ಯಾ ಸ್ವಂತ್ ಖುಶಿನ್ ಮಿಯಾ ಹೆ ಕಾಮ್ ಕರ್‍ತಾ ಹೊಲ್ಯಾರ್ ಮಾಕಾ ಕಾಯ್ಬಿ ಗಾವ್ತಾ ಮನುನ್ ಆಶಾ ಕರುಕ್ ಹೊಯ್ ಹೊತ್ತೆ, ಖರೆ ಮಿಯಾ ತೆ ಎಕ್ ಕರ್ತವ್ಯ್ ಮನುನ್ ಕರ್ತಾ, ಮಾಕಾ ದೆವಾನ್ ದಿಲ್ಲೆ ಕಾಮ್ ಹೆ.


ಅಪ್ನಾಚ್ಯಾಚ್ ಖರ್ಚಾರ್ ಸೆವಾ ಕರ್‍ತಲೊ ಸೈನಿಕ್ ಕೊನ್ ತೊ? ಎಕ್ ದ್ರಾಕ್ಷಿಚೊ ಮಳೊ ಲಾವ್ನ್ ತೆಚಿ ಫಳಾ ಖಾಯ್‌ನಸ್ತಾನಾ ರ್‍ಹಾಲ್ಲೊ ಕೊನ್ ತೊ? ಅಪ್ನಾಚ್ಯಾ ಸ್ವತಾಚ್ಯಾ ಬಕ್ರ್ಯಾಚೆ ದುದ್ ತೆಂಚೊ ಕುರ್ಬುರ್ ವಾಪ್ರಿನಾ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು