Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲೆಮೋನನಿಗೆ 1:12 - ದೆವಾಚಿ ಖರಿ ಖಬರ್

12 ತೆಕಾ ಮಿಯಾ ತುಜೆಕ್ಡೆ ಧಾಡುನ್ ದಿವ್ಕ್ ಲಾಗ್ಲಾ, ತಶೆ ಮಟ್ಲ್ಯಾರ್ ಮಾಜ್ಯಾ ಕಾಳ್ಜಾಚೊ ಎಕ್ ಇಸ್ಸೊಚ್ ತುಜೆಕ್ಡೆ ಧಾಡುನ್ ದಿವ್ಕ್ ಲಾಗ್ಲಾ ಮನುನ್ ಚಿಂತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನನಗೆ ಪ್ರಾಣ ಪ್ರಿಯನಂತಿರುವ ಅವನನ್ನು ನಿನ್ನ ಬಳಿಗೆ ಕಳುಹಿಸಿ ಕೊಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನನಗಂತೂ ಇವನು ಪ್ರಾಣದಂತಿದ್ದರೂ ಈಗ ನಿನ್ನ ಬಳಿಗೆ ಕಳುಹಿಸುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವನು ನನಗೆ ಪ್ರಾಣದಂತಿದ್ದರೂ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸುತ್ತಿದ್ದೇನೆ. ಅವನೊಂದಿಗೆ ನನ್ನ ಹೃದಯವನ್ನೇ ಕಳುಹಿಸುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನನಗೆ ಪ್ರಾಣವಾಗಿರುವ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ನಾನು ಕಳುಹಿಸಿ ಕೊಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲೆಮೋನನಿಗೆ 1:12
10 ತಿಳಿವುಗಳ ಹೋಲಿಕೆ  

ಎಕಾಮೆಕಾಕ್ ಕಾಳ್ಜಿ ದಾಕ್ವಾ , ಎಕಾಮೆಕಾಚೊ ಪ್ರೆಮ್ ಕರಾ, ದೆವಾನ್ ಕ್ರಿಸ್ತಾಕ್ನಾ ತುಮ್ಕಾ ಮಾಪಿ ಕರಲೆ ಸಾರ್ಕೆ ತುಮಿಬಿ ಎಕಾಮೆಕಾಕ್ ಮಾಪಿ ಕರಾ.


ತಸೆ ಮನುನ್ ತೊ ಉಟ್ಲೊ ಅನಿ ಅಪ್ನಾಚ್ಯಾ ಬಾಬಾಚ್ಯಾ ಘರಾಕ್ಡೆ ಜಾವ್ಕಲಾಲೊ,ತೊ ಘರಾಕ್ನಾ ಧುರ್ ರ್‍ಹಾತಾನಾಚ್, ಬಾಬಾನ್ ತೆಕಾ ಬಗಟ್ಲ್ಯಾನ್; ತೆಕಾ ಬಗುನ್, ತೆಚೊ ಮನ್‍ ಚುಟ್ಮುಟ್ಲೊ, ಅನಿ ತೊ ಪಳುನ್ ಗೆಲೊ, ಅನಿ ಅಪ್ನಾಚ್ಯಾ ಹಾತಾನಿ ತೆಕಾ ಯಾಂಗ್ ಮಾರ್‍ಲ್ಯಾನ್,ಅನಿ ತೆಚಿ ಉಪ್ಪಾ ಘೆಟ್ಲ್ಯಾನ್.


ತುಮಿ ಮಾಗ್ನಿ ಕರುಕ್ ಜಾತಾನಾ, ಕಸ್ಲ್ಯಾಬಿ ಕಾರನಾಕ್ ಲಾಗುನ್ ಕೊನಾ ವರ್‍ತಿ ತರ್ ತುಮ್ಕಾ ರಾಗ್ ಹೊತ್ತೆ ಯಾದ್ ಯೆಲ್ಯಾರ್. ತೆಕಾ ತುಮಿ ಮಾಪ್ ಕರುನ್ ಸೊಡಾ, ತನ್ನಾ ಸರ್ಗಾವಯ್ಲೊ ತುಮ್ಚೊ ಬಾಬಾಬಿ ತುಮ್ಚೆ ಸಗ್ಳೆ ಚುಕಾ ಮಾಪ್ ಕರ್‍ತಾ.


ಎಕ್ ಎಳಾರ್ ತೊ ತುಜ್ಯಾ ಫಾಯ್ದ್ಯಾಕ್ ಪಡಿನಸಲ್ಲೊ ಹೊವ್ನ್ ಹೊತ್ತೊ, ಖರೆ ಅತ್ತಾ ತೊ ತುಕಾಬಿ ಮಾಕಾಬಿ ದೊಗ್ಯಾಕ್ನಿಬಿ ಫಾಯ್ದ್ಯಾಚೊ ಹೊವ್ನ್ ಹಾಯ್.


ಬರ್ಯಾ ಖಬರೆಸಾಟ್ನಿ ಮಿಯಾ ಬಂಧಿಖಾನ್ಯಾತ್ ರ್‍ಹಾತಾನಾ, ತುಜ್ಯಾ ಜಾಗ್ಯಾರ್ ತೆಕಾ ಮಾಜ್ಯಾ ವಾಂಗ್ಡಾ ಥವ್ನ್ ಘೆವ್ಚೆ ಮನುನ್ ಮಿಯಾ ಚಿಂತಲ್ಲೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು