Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 4:2 - ದೆವಾಚಿ ಖರಿ ಖಬರ್

2 ಧನಿಯಾಕ್ಡೆ ಎಕುಚ್ ಮನಾಚೆ ಹೊವ್ನ್ ರ್‍ಹಾವ್ಚೆ ಮನುನ್ ಯುವೊದ್ಯಕ್, ಅನಿ ಸಂತುಕೆಕ್ ಮಾಗುನ್ ಘೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರಿ ಎಂದು ಯುವೊದ್ಯಳನ್ನೂ ಹಾಗೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಯುವೋದ್ಯಳು ಮತ್ತು ಸಂತುಕೆ ಇವರಲ್ಲಿ ನನ್ನದೊಂದು ಬಿನ್ನಹ: ನಿಮ್ಮ ಭಿನ್ನಾಭಿಪ್ರಾಯಗಳನ್ನು ತೊರೆದು ಪ್ರಭುವಿನಲ್ಲಿ ಒಂದಾಗಿ ಬಾಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರ್ರಿಯೆಂದು ಯುವೊದ್ಯಳನ್ನೂ ಸಂತುಕೆಯನ್ನೂ ಪ್ರಬೋಧಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಪ್ರಭುವಿನಲ್ಲಿ ಒಂದೇ ಮನಸ್ಸನ್ನು ಹೊಂದಿರಬೇಕೆಂದು ನಾನು ಯವೋದ್ಯಳನ್ನೂ ಸಂತುಕೆಯನ್ನೂ ಕೇಳಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಕರ್ತ ದೇವರಲ್ಲಿ ಒಂದೇ ಮನಸ್ಸುಳ್ಳವರಾಗಿರಬೇಕೆಂದು ಯುವೊದ್ಯಳನ್ನೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 4:2
12 ತಿಳಿವುಗಳ ಹೋಲಿಕೆ  

ತುಮಿ ಸಗ್ಳ್ಯಾ ಲೊಕಾಂಚ್ಯಾ ವಾಂಗ್ಡಾ ಸಮಾದಾನಾನ್ ಅನಿ ಪವಿತ್ರ್ ಹೊವ್ನ್ ಜಿವನ್ ಕರುಕ್ ಖಟ್ಪಟಾ, ಕೊನ್ ತೆಂಚ್ಯಾ ಜಿವನಾತ್ ಪವಿತ್ರ್ ಹೊವ್ನ್ ರ್‍ಹಾಯ್ನಾ ತೆನಿ ದೆವಾಕ್ ಬಗುಕ್ ಹೊಯ್ನಾ.


ಭಾವಾನು ಅನಿ ಭೆನಿಯಾನು ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ನಾವಾನ್ ಮಿಯಾ ತುಮ್ಚ್ಯಾಕ್ಡೆ ಮಾಗ್ತಾ; ತುಮಿ ಎಕುಚ್ ಮನಾಚೆ ಹೊವ್ನ್ ರ್‍ಹಾವ್ಚೆ ತುಮ್ಚ್ಯಾ ಮದ್ದಿ ಭಾಗ್ ರ್‍ಹಾವ್ಚೆ ನ್ಹಯ್, ತುಮಿ ಸಗ್ಳೆ ಜಾನಾ ಎಕುಚ್ ಮನಾಚೆ ಅನಿ ಎಕುಚ್ ಚಿಂತಾಪಾಚೆ ಹೊವ್ನ್ ರ್‍ಹಾವ್ಚೆ.


“ಮಿಟ್ ಬರೆ ಹೊಯ್, ಖರೆ ಮಿಟ್ಟಾನುಚ್ ಅಪ್ನಾಚಿ ರುಚಿ ಕಳ್ದುನ್ ಘೆಟ್ಲ್ಯಾನ್ ತರ್ ತೆಕಾ ಖಾರ್ಪಾನ್ ಖೈತ್ನಾ ಹಾಂತ್ಯಾಸಿ? ತುಮ್ಚ್ಯಾ ಮದ್ದಿ ಮಿಟಾ ಸಾರ್ಕೊ ಪ್ರೆಮ್ ರ್‍ಹಂವ್ದಿತ್, ಎಕಾಮೆಕಾಕ್ ಸಮಾದಾನಾನ್ ರ್‍ಹಾವಾ” ಮಟ್ಲ್ಯಾನ್.


ತೆನಿ ಕರ್‍ತಲ್ಯಾ ಹ್ಯಾ ಸೆವೆಸಾಟ್ನಿ ತೆಂಕಾ ಮೊಟ್ಯಾ ರಿತಿಚೊ ಗೌರವ್ ಅನಿ ಪ್ರೆಮ್ ದಾಕ್ವಾ. ತುಮಿ ಎಕಾಮೆಕಾ ಮದ್ದಿ ಸಮಾದಾನಾನ್ ರ್‍ಹಾವಾ.


ಅಮಿ ಎವ್ಡ್ಯಾ ಪತರ್ ಚಲುನ್ಗೆತ್ ಯೆಲ್ಲ್ಯಾ ಸಾರ್ಕೆಚ್ ಹೆಚ್ಯಾನ್ ಫಿಡೆಬಿ ತ್ಯಾ ನಿಯಮಾ ಸಾರ್ಕೆಚ್ ಚಲುಂವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು