Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 4:17 - ದೆವಾಚಿ ಖರಿ ಖಬರ್

17 ಖರೆಚ್ಬಿ ತುಮ್ಚ್ಯಾಕ್ನಾ ದಾನ್ ಕರ್ವುನ್ ಘೆವ್ಚೆ ಮನ್ತಲಿ ಮಾಜಿ ಆಶ್ಯಾ ನ್ಹಯ್ ಖರೆ ಅಶೆ ತುಮ್ಚ್ಯಾ ಖಾತ್ಯಾಕ್ ಸಗ್ಳ್ಯಾ ಥರಾಚೆ ಫಳ್ ಗಾವ್ಚೆ ಮನುನ್ ಮಿಯ್ಯಾ ಆಶ್ಯಾ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವುದಿಲ್ಲ, ನಿಮ್ಮ ಲೆಕ್ಕಕ್ಕೆ ಸಮೃದ್ಧಿಯುಂಟಾಗುವ ಫಲವನ್ನೇ ಅಪೇಕ್ಷಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ನಿಮ್ಮಿಂದ ಸಹಾಯ ಪಡೆಯಬೇಕೆಂಬುದು ನನ್ನ ಉದ್ದೇಶವಲ್ಲ. ಆದರೆ ಈ ಸಹಾಯದಿಂದ ನಿಮಗೆ ಮುಂದೆ ದೊರಕುವ ಪ್ರತಿಫಲವು ಸಮೃದ್ಧಿಯಾಗಲೆಂದೇ ನನ್ನ ಇಚ್ಛೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವದಿಲ್ಲ; ನಿಮ್ಮ ಆತ್ಮಕ್ಕೆ ಆದಾಯವಾಗುವಂಥ ಪ್ರೀತಿಫಲವನ್ನೇ ಅಪೇಕ್ಷಿಸುತ್ತೇನೆ. ಬೇಕಾದದ್ದೆಲ್ಲಾ ನನಗುಂಟು, ಸಮೃದ್ಧಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ನಿಜವಾಗಿಯೂ, ನಿಮ್ಮಿಂದ ಕೊಡುಗೆಗಳನ್ನು ಪಡೆದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಲ್ಲ. ಆದರೆ ಕೊಡುವುದರ ಮೂಲಕ ಮುಂದೆ ಹೇರಳವಾಗಿ ದೊರೆಯುವ ಆಶೀರ್ವಾದಗಳನ್ನು ನೀವು ಹೊಂದಿಕೊಳ್ಳಬೇಕೆಂಬುದೇ ನನ್ನ ಅಪೇಕ್ಷೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ನಾನು ನಿಮ್ಮಿಂದ ದಾನವನ್ನು ನಿರೀಕ್ಷಿಸುವುದಿಲ್ಲ. ಆದರೆ ನಿಮ್ಮ ಲೆಕ್ಕಕ್ಕೆ ಲಾಭ ಹೆಚ್ಚಿಸುವುದನ್ನೇ ನೋಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 4:17
26 ತಿಳಿವುಗಳ ಹೋಲಿಕೆ  

ಅಮ್ಚಿ ಲೊಕಾ ಅಪ್ಲೊ ಸಗ್ಳೊ ಜಿವನ್ ಬಿ ದುಸ್ರ್ಯಾಂಚ್ಯಾ ಸಾಟ್ನಿ ಕಾಡುನ್ ಥವ್ತಲ್ಯಾತುಚ್ ಕಳ್ದುಕ್ ಶಿಕುಂದಿತ್. ಹೆಚ್ಯಾ ವೈನಾ ಕೊನಾಕ್ ಖರೆಚ್ ಗರಜ್ ಹಾಯ್ ತೆ ಪುರಾ ಹೊಂವ್ದಿತ್. ಅನಿ ತೆನಿ ಅಪ್ಲ್ಯಾ ಫಾಯ್ದ್ಯಾಕ್ ನಸಲ್ಲ್ಯಾಂಚ್ಯಾ ಸರ್ಕೆ ಕರಿಸ್ತಾನಾ ರ್‍ಹಾಂವ್ದಿತ್.


ತುಮಿ ದೆವಾಚ್ಯಾ ಲೊಕಾಕ್ನಿ ಸ್ವಾಗತ್‍ ಕರುನ್ ಬರೆ ಬಗುನ್ ಘೆಟ್ಲ್ಯಾಸಿ, ಅಜುನ್ ಬಿ ಬಗುಲ್ಲ್ಯಾಸಿ, ಹೆ ಕಾಮ್ ತುಮಿ ದೆವಾಚ್ಯಾ ನಾವಾಚ್ಯಾ ವಿಶಯಾತ್ ದಾಕ್ವುಲ್ಲೊ ಪ್ರೆಮ್, ಇಸ್ರುಕ್ ದೆವ್ ಇಸರ್‍ತಲೊ ನ್ಹಯ್, ಅನಿ ದೆವ್ ಅನ್ನ್ಯಾಯ್ ಕರ್ನಾರೊ ನ್ಹಯ್.


ತುಮಿ ಜಾಸ್ತಿಚಿ ಫಳಾ ದಿಲ್ಲ್ಯಾ ವೈನಾ ಮಾಜ್ಯಾ ಬಾಬಾಚಿ ಮಹಿಮಾ ದಾಕ್ವುನ್ ದಿಲ್ಯಾಶಿ, ಅನಿ ಅಶೆಚ್ ತುಮಿ ಮಾಜಿ ಶಿಸಾ ಹೊಲ್ಯಾಶಿ.


ದೆವಾನ್ ತುಮ್ಚ್ಯಾ ತಾಬೆತ್ ದಿಲ್ಲ್ಯಾ ಹಿಂಡಾಂಚಿ ಕುರ್‍ಬುರಾ ಹೊವ್ನ್ ರ್‍ಹಾವ್ಚೆ. ಅನಿ ಬರ್ಯಾ ಮನಾನ್ ತೆಂಚಿ ಕಾಳ್ಜಿ ಘೆವ್ಚೆ, ಮನ್ ನಸ್ತಾನಾ ಕರುಚೆ ನ್ಹಯ್, ದೆವಾಕ್ ಪಾಜೆ ತಸೆ ಕರುಚೆ, ತುಮಿ ಕರ್ತಲೆ ಕಾಮ್ ಮಜುರಿಸಾಟ್ನಿ ಕರುನಕಾಶಿ, ಖರೆ ಸೆವಾ ಕರ್ತಲ್ಯಾ ಖರ್ಯಾ ಆಶೆನ್ ಕರಾ.


ತಾಂಡ್ಯಾಚೊ ಮುಖಂಡ್ ಮಟ್ಲ್ಯಾರ್ ದೆವಾಚ್ಯಾ ಕಾಮಾಚ್ಯಾ ವಿಶಯಾತ್ ಜವಾಬ್ದಾರಿ ಘೆಟಲ್ಲೊ ರ್‍ಹಾತಾ, ತಸೆ ಹೊವ್ನ್ ತೊ ಕಸ್ಲ್ಯಾಬಿ ಚುಕೆತ್ ರ್‍ಹಾವ್ಚೆ ನ್ಹಯ್, ತೊ ಚಿರ್ಡುನ್ ಬೊಲ್ತಲೊ ನಾ ಹೊಲ್ಯಾರ್ ಎಗ್ದಮ್ ರಾಗ್‍ ಕರುನ್ ಘೆತಲೊ, ನಾ ಹೊಲ್ಯಾರ್ ಎಕ್ ಫಿದೊಡೊ ನಾ ಹೊಲ್ಯಾರ್ ಮಂಡ್ ನಾ ಹೊಲ್ಯಾರ್ ಪೈಶಾಂಚಿ ಅಶಾ ಹೊತ್ತೊ ರ್‍ಹಾವ್ಚೊ ನ್ಹಯ್.


ತರಾಸ್ ಹಾಯ್ ಮನುನ್ ಮಿಯಾ ಹೆ ಸಾಂಗುಕ್ನಾ ಮಿಯಾ ತರ್ ಹೊತ್ತ್ಯಾ ಪರಿಸ್ಥಿತ್ನಾ ಖುಶಿ ಹೊವ್ನ್ ರ್‍ಹಾತಲೆ ಶಿಕುನ್ಗೆಟ್ಲಾ.


ಅಮಿ ಝುಟ್ಯಾ ಗೊಸ್ಟಿಯಾನಿ ಮಳ್ಳ್ ಕರುಕ್, ನಾ ಹೊಲ್ಯಾರ್, ಪೈಸ್ಯಾಂಚಿ ಆಶಾ ಕರುನ್ ನಾಟಕ್ ಕರುನ್ ದಾಕ್ವುಕ್ ಮನುನ್ ಯೆಲ್ಲೆ ನಾವ್, ದೆವುಚ್ ಹೆಕಾ ಸಗ್ಳ್ಯಾಕ್ ಸಾಕ್ಷಿ!


ತಸೆಮನುನ್ ತುಮಿ ಸಾಂಗಲ್ಲೆ ದಾನ್ ಗೊಳಾ ಕರುಕ್, ಭಾವಾ ಭೆನಿಯಾನು ಜಬರ್ದಸ್ತಿ ಕರ್‍ತಲೆ ಬರೆ ಮನುನ್ ಮಾಕಾ ದಿಸ್ಲೆ. ಹೆಚ್ಯಾ ವೈನಾ ಜೆ ಕಾಯ್ ಗೊಳಾ ಕರ್ಲ್ಯಾಶಿ, ತೆ ಧಾರಾಳ್ ಮನಾಚೆ ದಾನ್ ಹೊತಾ, ತೆ ತುಮ್ಚ್ಯಾಕ್ನಾ ಜಬರ್ದಸ್ತಿನ್ ಕಾಡುನ್ ಘೆಟಲ್ಲೆ ಹೊಯ್ನಾ.


ಹೆ ಕಾಮ್ ಮಾಜೆ ಮಿಯಾ ಕರುನ್ ಹೊಲ್ಲ್ಯಾ ಮಾನಾ ಅನಿ ಗೊಳಾ ಕರಲ್ಲೆ ಹೆ ದಾನ್ ಮಾಜ್ಯಾಜ್ ಹಾತಾನಿ ಮಿಯಾ ತೆಂಕಾ ಪಾವಿತ್ ಕರಲ್ಲ್ಯಾ ತನ್ನಾ ಮಿಯಾ ಸ್ಪೆನ್ ದೆಶಾಕ್ ಜಾತಾ, ಅನಿ ಜಾತಾನಾ ಮಿಯಾ ತುಮ್ಕಾ ಯೆವ್ನ್ ಭೆಟ್ತಾ.


ತುಮಿ ಮಾಕಾ ಎಚುನ್ ಕಾಡುಕ್ನ್ಯಾಶಿ, ಮಿಯಾ ತುಮ್ಕಾ ಎಚುನ್ ಕಾಡ್ಲಾ ಅನಿ ಜಾಸ್ತಿಚಿ ಫಳಾ ದಿವ್ ಸಾಟ್ನಿ ಮನುನ್ ನೆಮ್ಲಾ, ಹುರ್‍ತಲಿ ಫಳಾ ದಿವ್‍ಸಾಟ್ನಿ ನೆಮ್ಲಾ. ಅಶೆಚ್ ಮಾಜ್ಯಾ ನಾವಾನ್ ಬಾಬಾಕ್ಡೆನ್ ತುಮಿ ಮಾಗ್ತ್ಯಾಶಿ ತೆ ಸಗ್ಳೆ ತೊ ತುಮ್ಕಾ ದಿತಾ.


ಮಿಯಾ ಅನಿ ಎಗ್ದಾ ಸಾಂಗ್ತಾ; ಮಿಯಾ ಪಿಸೊ ಮನುನ್ ಕೊನ್ ಬಿ ಚಿಂತ್ತಲೆ ನಕ್ಕೊ. ಖರೆ ತಸೆ ತುಮಿ ಚಿಂತ್ತ್ಯಾಶಿ ಹೊಲ್ಯಾರ್ ಮಿಯಾ ಪಿಸೊಚ್ ಮನುನ್ ಚಿಂತ್ತಾ ಅನಿ ಮಾಜೆ ಪಿಶೆಪಾನ್ ಉಲ್ಲೆ ಆಯ್ಕಾ.


ತೆಂಚಿ ಗತ್ ಕಾಯ್ ಸಾಂಗು! ತೆನಿ ಕಾಯಿನಾಚಿ ವಾಟ್ ಧರ್ಲ್ಯಾನಾತ್, ಕಮ್ವುತಲ್ಯಾ ಆಶೆಸಾಟ್ನಿ ಪುರಾ ಮಾಪಾನ್ ಬಾಲಾಮಾನ್ ಕರಲ್ಲ್ಯಾ ಸಾರ್ಕೆ ಚುಕ್ ಕರ್ಲ್ಯಾನಿ. ಅನಿ ತೆನಿ ಕೊರಾ ಮನ್ತಲ್ಯಾ ಮಾನ್ಸಾಚ್ಯಾ ಸಾರ್ಕೆ ಹುರ್ಪಾಟಿ ಬೊಲ್ಲ್ಯಾನಿ ಅನಿ ತೆಚೆ ಸಾರ್ಕೆಚ್ ನಾಸ್ ಹೊವ್ನ್ ಗೆಲ್ಯಾನಿ.


ತೆನಿ ಪೈಸಾಚ್ಯಾ ಆಶ್ಯಾನಿ ಅಪ್ನಾಚೊ ಫಾಯ್ದೊ ಕರುನ್ಗೆತಾತ್ ತೆಂಚ್ಯಾ ವರ್ತಿ ಯೆತಲಿ ಶಿಕ್ಷಾ ತೆಂಚ್ಯಾ ವಿರೊದ್ ಅದ್ದಿಚ್ ಸಾಂಗುನ್ ಹೊಲಾ ತಿ ಶಿಕ್ಷಾ ತೆಂಕಾ ಚುಕಿಚ್ ನಾ, ಅನಿ ತೆಂಚೊ ನಾಶ್ ತೆಂಚ್ಯಾಕ್ನಾ ಧುರ್ ರ್‍ಹಾಯ್ನಾ.


ಫಿದೊಡೊ ನಾಹೊಲ್ಯಾರ್ ಝಗ್ಡೆ-ಬಿಗ್ಡೆ ಉಟ್ವುತಲೊ ಮಾನುಸ್ ರ್‍ಹಾವ್ಚೆ ನ್ಹಯ್, ಥಂಡ್‍ ಮನಾಚೊ ಅನಿ ಸಮಾದಾನ್‍ ಮಾನುಸ್ ರ್‍ಹಾವ್ಚೊ; ತೆನಿ ಪೈಸ್ಯಾಂಚಿ ಆಶಾ ಕರುಚೆ ನ್ಹಯ್;


ದೆವಾಚ್ಯಾ ಮಹಿಮಾ ಅನಿ ಸ್ತುತಿಸಾಟ್ನಿ ಜೆಜು ಕ್ರಿಸ್ತಾಚ್ಯಾ ವೈನಾ ಗಾವ್ತಲ್ಯಾ ಖರ್‍ಯಾ ನಿತಿಚ್ಯಾ ಫಳಾನ್ ತುಮ್ಚಿ ಜಿವನಾ ಭರುನ್ ರ್‍ಹಾತ್ಯಾತ್.


ತಿ ಝುಟೆ ಶಿಕಾಪಾ ಕರ್ತಲಿ ಲೊಕಾ ನಿಟ್ ವಾಟೆನ್ ಜಾತಲೆ ಸೊಡುನ್ ಬುರ್ಶ್ಯಾ ವಾಟೆನ್ ಜಾವ್ಕ್ ಬಗ್ತ್ಯಾತ್. ಬಾಲಾಮ್ ಮನ್ತಲೊ ಬೆಯೊರ್ ಮನ್ತಲ್ಯಾಚೊ ಲೆಕ್ ರ್‍ಹಾತಾ. ತೆನಿ ಅಧರ್ಮಾಕ್ನಾ ಗಾವ್ತಲ್ಯಾ ಫಾಯ್ದಾಕ್ ಪ್ರೆಮ್‍ ಕರಿತ್ ರ್‍ಹಾತಾ.


ಪೈಸ್ಯಾಂಚೊ ಪ್ರೆಮ್ ಸಗ್ಳ್ಯಾ ಬುರ್ಶ್ಯಾಪಾನಾಚೆ ಮುಳ್. ಹೆ ಜೊಡುನ್ ಘೆತಲ್ಯಾ ಆಶೆಚ್ಯಾ ಕಾರನಾಚ್ಯಾ ವೈನಾ ವಿಶ್ವಾಸಾಚ್ಯಾ ವಾಟೆ ವೈನಾ ಧುರ್ ಗೆಲ್ಯಾತ್ ಅನಿ ಲೈ ಕಸ್ಟಾನಿ ಅಪ್ನಾಚಿ ಮನಾ ಫೊಡುನ್ ಘೆಟ್ಲ್ಯಾನಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು