Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಫಿಲಿಪ್ಪಿಯವರಿಗೆ 4:15 - ದೆವಾಚಿ ಖರಿ ಖಬರ್

15 ಅನಿ ಪಿಲಿಪ್ಪಿತ್ಲ್ಯಾ ಲೊಕಾನು, ಬರಿ ಖಬರ್ ಶುರು ಕರ್‍ತಾನಾ ಮಿಯಾ ಮೆಸೆದೊನಿಯಾಕ್ನಾ ಜಾತಾನಾ ದಿತಲ್ಯಾ, ಅನಿ ಘೆತಲ್ಯಾ ವಿಶಯಾತ್ ತುಮ್ಕಾ ಸೊಡುನ್ ದುಸ್ರ್ಯಾ ತಾಂಡ್ಯಾಚೆ ಮಾಜ್ಯಾ ವಾಂಗ್ಡಾ ಭಾಗಿದಾರ್ ಹೊವ್ನ್ ನಾತ್, ಮನ್ತಲೆ ತುಮ್ಕಾಬಿ ಗೊತ್ತುಚ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಫಿಲಿಪ್ಪಿಯವರೇ, ನಾನು ಪ್ರಾರಂಭದಲ್ಲಿ ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ, ಮಕೆದೋನ್ಯದಿಂದ ಹೊರಟುಹೋದಾಗ ಕೊಡುವ, ಕೊಳ್ಳುವ ವಿಷಯದಲ್ಲಿ ನಿಮ್ಮ ಹೊರತು ಬೇರೆ ಯಾವ ಸಭೆಯೂ ನನಗೆ ಬೆಂಬಲಿಸಲ್ಲಿಲ್ಲವೆಂಬುದನ್ನು ನೀವೂ ಬಲ್ಲಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಫಿಲಿಪ್ಪಿಯ ಸಹೋದರರೇ, ನಾನು ಶುಭಸಂದೇಶವನ್ನು ಸಾರಲು ಹೊರಟ ಪ್ರಾರಂಭದ ದಿನಗಳಲ್ಲಿ ಮಕೆದೋನಿಯವನ್ನು ಬಿಟ್ಟುಹೋದಾಗ ನೀವಲ್ಲದೆ ಬೇರೆ ಯಾವ ಸಭೆಯೂ ನನ್ನ ಆಯ-ವ್ಯಯಗಳಲ್ಲಿ ನೆರವಾಗಿರಲಿಲ್ಲ. ಇದು ನಿಮಗೆ ತಿಳಿದ ವಿಷಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಇದಲ್ಲದೆ ಫಿಲಿಪ್ಪಿಯವರೇ, ನಾನು ಮೊದಲು ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ ಮಕೆದೋನ್ಯದಿಂದ ಹೊರಟು ಹೋದಾಗ ಕೊಡುವ ಕೊಳ್ಳುವ ವಿಷಯದಲ್ಲಿ ನಿಮ್ಮ ಹೊರತು ಬೇರೆ ಯಾವ ಸಭೆಗೂ ನನಗೂ ಸಂಬಂಧವಿರಲಿಲ್ಲವೆಂದು ನೀವೂ ಬಲ್ಲಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಇದಲ್ಲದೆ ಫಿಲಿಪ್ಪಿ ಪಟ್ಟಣದವರೇ, ನಾನು ಮೊದಲು ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ ಮಕೆದೋನಿಯಕ್ಕೆ ಹೊರಟಾಗ, ನಿಮ್ಮ ಸಭೆಯೊಂದೇ ನನಗೆ ಸಹಾಯ ಮಾಡಿದ್ದು ನಿಮಗೆ ಗೊತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಫಿಲಿಪ್ಪಿಯವರೇ, ನಾನು ಪ್ರಾರಂಭ ದಿನಗಳಲ್ಲಿ ನಿಮ್ಮ ನಡುವೆ ಸುವಾರ್ತೆ ಸಾರಿ ಮಕೆದೋನ್ಯದಿಂದ ಹೊರಟುಹೋದಾಗ, ನಿಮ್ಮನ್ನು ಬಿಟ್ಟು ಬೇರಾವ ಸಭೆಯವರು ಕೊಡುವ ಮತ್ತು ತೆಗೆದುಕೊಳ್ಳುವ ವಿಷಯದಲ್ಲಿ ಯಾರೂ ನನ್ನೊಂದಿಗೆ ಪಾಲುಗಾರರಾಗಲಿಲ್ಲ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಫಿಲಿಪ್ಪಿಯವರಿಗೆ 4:15
12 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತಾಚ್ಯಾ ವಿಶಯಾತ್ ಮಾಕಾ ಬರಿ ಖಬರ್ ಸಾಂಗುಕ್ ತುಮಿ ಆಜ್ ಪತರ್ ಬಿ ಮಜತ್ ಕರ್ಲ್ಯಾಸಿ.


ಖರೆ ತೆನಿ ದೊಗಾ ಬಂದಿಖಾನ್ಯಾತ್ನಾ ಸುಟ್ಕಾ ಹೊವ್ನ್ ಲಿಡಿಯಾಚ್ಯಾ ಘರಾಕ್ ಗೆಲೆ, ಥೈ ಉಲ್ಲಿ ಲೊಕಾ ದೆವಾಚ್ಯಾ ತಾಂಡ್ಯಾಚಿ ಹೊತ್ತಿ ತೆಂಕಾ ಉಮ್ಮೆದ್ ಹೊಯ್ ಸಾರ್ಕೆ ಕರುನ್ ಮಾನಾ ತೆನಿ ಥೈತ್ನಾ ಗೆಲೆ.


ಕಶ್ಯಾಕ್ ಮಟ್ಲ್ಯಾರ್, ಮೆಸಿದೊನಿಯಾ ಅನಿ ಅಖಾಯಿಯಾ ಮನ್ತಲ್ಯಾ ಗಾವಾಂಚ್ಯಾ ವಿಶ್ವಾಸಿ ಲೊಂಕಾಚ್ಯಾ ತಾಂಡ್ಯಾನಿ, ಜೆರುಜಲೆಮಾತ್ ಹೊತ್ತ್ಯಾ ದೆವಾಚ್ಯಾ ಲೊಕಾನಿತ್ಲ್ಯಾ ಗರಿಬ್ ಲೊಕಾಕ್ನಿ ಅಪ್ನಾಚ್ಯಾ ಸ್ವಂತ್ ಮನಾನಿ ದಾನ್ ದಿವ್ಚೆ ಮನುನ್ ನಿರ್‍ದಾರ್ ಕರ್‍ಲ್ಯಾನಾತ್.


ತುಮ್ಚ್ಯಾ ಸಗ್ಳ್ಯಾಂಚ್ಯಾಸಾಟ್ನಿ ಮಾಕಾ ಅಶೆ ದಿಸ್ತಲೆ ಸಮಾಚ್ ಹಾಯ್, ಮಿಯಾ ಬಂಧಿಖಾನ್ಯಾತ್ ರ್‍ಹಾತಾನಾಬಿ, ಬರ್‍ಯಾ ಖಬ್ರೆಸಾಟ್ನಿ ಹೊಲ್ಲ್ಯಾ ವಾದಾತ್ನಿ ತುಮಿ ಸಗ್ಳ್ಯೆ ಮಾಜ್ಯಾ ವಾಂಗ್ಡಾ ದೆವಾಚ್ಯಾ ಕುರ್ಪೆತ್ ವಾಟೊ ಘೆಟ್ಲ್ಯಾಶಿ, ಮನುನ್ ತುಮ್ಕಾ ಮಾಜ್ಯಾ ಮನಾತ್ ಥವ್ನ್ ಘೆಟ್ಲಾ.


ಭಾವಾನು ಅನಿ ಭೆನಿಯಾನು, ಮಾಕಾ ಹೆ ಸಗ್ಳೆ ಹೊಲ್ಲೆ ಬರಿ ಖಬರ್ ಪರ್ಗಟ್ ಕರುಕ್ ಮಜತ್ ಹೊಲೆ ಮನುನ್ ತುಮಿ ಕಳ್ವುನ್ ಘೆವ್ಚೆ ಮನ್ತಲಿ ಮಾಜಿ ಆಶ್ಯಾ.


ಹೆನಿ ತರ್ ಬರ್‍ಯಾ ಖಬ್ರೆಕ್ ಉತ್ತರ್ ಸಾಂಗ್ತಲ್ಯಾ ವಿಶಯಾತ್ ಮಾಕಾ ಹಿತ್ತೆ ಘಾಟ್ಲಾತ್ ಮನುನ್ ಗೊತ್ತ್ ಕರುನ್ ಘೆವ್ನ್ ಪ್ರೆಮಾನ್ ಪರ್ಗಟ್ ಕರ್ತಾತ್.


ಅಶೆ ರ್‍ಹಾತಾನಾ ಮಾಜ್ಯಾ ಪ್ರೆಮಾಚ್ಯಾ ವಾಂಗ್ಡಿಯಾನು, ತುಮಿ ಸಗ್ಳ್ಯಾ ಎಳಾರ್ ಖಾಲ್ತಿಹೊವ್ನ್ ಚಲ್ತಲ್ಯಾ ಸಾರ್ಕೆ ಅತ್ತಾಬಿ ಖಾಲ್ತಿ ಹೊವ್ನ್ ಚಲುನ್ಗೆತ್ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾನಾ ತವ್ಡೆಚ್ ನ್ಹಯ್, ಮಿಯಾ ನಸಲ್ಲ್ಯಾ ತನ್ನಾಬಿ ಲೈ ಭಿಂಯಾನ್ ಥರ್ತರುನ್ಗೆತ್ ತುಮ್ಚೆ ರಾಕ್ವನ್ ಪಾವುನ್ ಘೆವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು